ಶಾಸಕರ ರಾಜೀನಾಮೆ ಖಂಡಿಸಿ ಕರವೇ ಪ್ರತಿಭಟನೆ

ಹಾವೇರಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 14 ಶಾಸಕರನ್ನು ಮರು ಚುನಾವಣೆಗೆ ನಿಲ್ಲದಂತೆ ಶಾಸನ ರಚಿಸಬೇಕು ಎಂದು ಒತ್ತಾಯಿಸಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾ ಘಟಕದಿಂದ ಗುರುವಾರ ಬೆಳಗ್ಗೆ ನಗರದ ಸಿದ್ದಪ್ಪ ಹೊಸಮನಿ ವೃತ್ತದಲ್ಲಿ…

View More ಶಾಸಕರ ರಾಜೀನಾಮೆ ಖಂಡಿಸಿ ಕರವೇ ಪ್ರತಿಭಟನೆ

ಮೂವರು ಅತೃಪ್ತ ಶಾಸಕರ ಮೇಲೆ ಅನರ್ಹತೆ ಅಸ್ತ್ರ ಪ್ರಯೋಗಕ್ಕೆ ಮುಂದಾದ ಜೆಡಿಎಸ್​

ಬೆಂಗಳೂರು: ರಾಜೀನಾಮೆ ನೀಡಿದ ಮುಂಬೈಗೆ ತೆರಳಿದ್ದ ಜೆಡಿಎಸ್​ನ ಮೂವರು ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯಿದೆಯನ್ವಯ ಅನರ್ಹತೆ ಅಸ್ತ್ರ ಪ್ರಯೋಗಿಸಲು ಜೆಡಿಎಸ್​ ನಾಯಕರು ನಿರ್ಧರಿಸಿದ್ದು, ಈ ಸಂಬಂಧ ಸ್ಪೀಕರ್​ ರಮೇಶ್​ ಕುಮಾರ್​ಗೆ ದೂರು ನೀಡಿದ್ದಾರೆ.…

View More ಮೂವರು ಅತೃಪ್ತ ಶಾಸಕರ ಮೇಲೆ ಅನರ್ಹತೆ ಅಸ್ತ್ರ ಪ್ರಯೋಗಕ್ಕೆ ಮುಂದಾದ ಜೆಡಿಎಸ್​

ವೈಯಕ್ತಿಕ ಸಮಸ್ಯೆಗಳಿಗಾಗಿ ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ, ಕಾಂಗ್ರೆಸ್​ ತೊರೆದಿಲ್ಲ: ಎಸ್​.ಟಿ. ಸೋಮಶೇಖರ್​

ಮುಂಬೈ: ನಾವು ನಮ್ಮ ಸ್ವಯಿಚ್ಛೆಯಿಂದ ವಿಧಾನಸಭಾಧ್ಯಕ್ಷರಿಗೆ ಮತ್ತು ರಾಜ್ಯಪಾಲರಿಗೆ ನಮ್ಮ ರಾಜೀನಾಮೆ ಕೊಟ್ಟಿದ್ದೇವೆ. ಶಾಸಕ ಸ್ಥಾನಕ್ಕೆ ಮಾತ್ರವೇ ರಾಜೀನಾಮೆ ನೀಡಿದ್ದು, ಕಾಂಗ್ರೆಸ್​ ಪಕ್ಷವನ್ನು ಬಿಟ್ಟಿಲ್ಲ. ವಾಪಸು ಹೋಗಿ ರಾಜೀನಾಮೆ ಹಿಂಪಡೆಯುವ ಮಾತೇ ಇಲ್ಲ ಎಂದು…

View More ವೈಯಕ್ತಿಕ ಸಮಸ್ಯೆಗಳಿಗಾಗಿ ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ, ಕಾಂಗ್ರೆಸ್​ ತೊರೆದಿಲ್ಲ: ಎಸ್​.ಟಿ. ಸೋಮಶೇಖರ್​

ಪಕ್ಷಾಂತರ ಕಾಯ್ದೆಯಡಿ ರಾಜೀನಾಮೆ ಕೊಟ್ಟಿರುವ ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್​ಗೆ ಮನವಿ: ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್​ ಪಕ್ಷದ ಶಾಸಕರು ಬಿಜೆಪಿಯವರ ಒತ್ತಡಕ್ಕೆ ಮಣಿದು ರಾಜೀನಾಮೆ ಕೊಟ್ಟಿದ್ದಾರೆ. ಅವರು ಸ್ವಯಿಚ್ಛೆಯಿಂದ ರಾಜೀನಾಮೆ ಕೊಟ್ಟಿಲ್ಲದ ಕಾರಣ, ಪಕ್ಷಾಂತರ ಕಾಯ್ದೆಯಡಿ ಅವರೆಲ್ಲರನ್ನೂ ಅನರ್ಹಗೊಳಿಸುವಂತೆ ಕೋರಿ ವಿಧಾನಸಭಾಧ್ಯಕ್ಷ ಕೆ.ಆರ್​. ರಮೇಶ್​ಕುಮಾರ್​ ಅವರಿಗೆ ಮನವಿ ಸಲ್ಲಿಸುವುದಾಗಿ…

View More ಪಕ್ಷಾಂತರ ಕಾಯ್ದೆಯಡಿ ರಾಜೀನಾಮೆ ಕೊಟ್ಟಿರುವ ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್​ಗೆ ಮನವಿ: ಸಿದ್ದರಾಮಯ್ಯ

ರಾಜೀನಾಮೆ ಅಂಗೀಕಾರಕ್ಕೂ ಮೊದಲೇ ಉಮೇಶ್​ ಜಾಧವ್​ ಬಿಜೆಪಿಗೆ ಅಧಿಕೃತ ಸೇರ್ಪಡೆ

ಕಲಬುರಗಿ: ಚಿಂಚೋಳಿಯ ಕಾಂಗ್ರೆಸ್​ ಶಾಸಕ ಉಮೇಶ್​ ಜಾದವ್​ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬುಧವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು. ಭಿನ್ನಮತೀಯರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಉಮೇಶ್​ ಜಾದವ್​ ಶಾಸಕ ಸ್ಥಾನಕ್ಕೆ ಸೋಮವಾರವಷ್ಟೇ…

View More ರಾಜೀನಾಮೆ ಅಂಗೀಕಾರಕ್ಕೂ ಮೊದಲೇ ಉಮೇಶ್​ ಜಾಧವ್​ ಬಿಜೆಪಿಗೆ ಅಧಿಕೃತ ಸೇರ್ಪಡೆ

ಅನರ್ಹತೆಯಿಂದ ತಪ್ಪಿಸಿಕೊಳ್ಳಲು ಅಧಿವೇಶನಕ್ಕೆ ಬಂದಿದ್ದ ಜಾಧವ್​ ಈಗ ಬಿಜೆಪಿಗೆ ಬಿಕರಿಯಾಗಿದ್ದಾರೆ

ಬೆಂಗಳೂರು: ಅನರ್ಹತೆಯ ತೂಗುಗತ್ತಿಯಿಂದ ತಪ್ಪಿಸಿಕೊಳ್ಳಲು ವಿಧಾನಸಭೆ ಬಜೆಟ್​ ಅಧಿವೇಶನದಲ್ಲಿ ಭಾಗಿಯಾಗಿದ್ದ ಶಾಸಕ ಉಮೇಶ್​ ಜಾಧವ್​ ಈಗ ಬಿಜೆಪಿಗೆ ಬಿಕರಿಯಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಹೇಳಿದ್ದಾರೆ. ಶಾಸಕ ಸ್ಥಾನಕ್ಕೆ ಉಮೇಶ್​ ಜಾಧವ್​ ರಾಜೀನಾಮೆ…

View More ಅನರ್ಹತೆಯಿಂದ ತಪ್ಪಿಸಿಕೊಳ್ಳಲು ಅಧಿವೇಶನಕ್ಕೆ ಬಂದಿದ್ದ ಜಾಧವ್​ ಈಗ ಬಿಜೆಪಿಗೆ ಬಿಕರಿಯಾಗಿದ್ದಾರೆ

ಶಾಸನ ಸಭೆಗಳಿಗೆ ಕ್ರಿಮಿನಲ್​ಗಳನ್ನು ನಿರ್ಬಂಧಿಸುವ ಶಾಸನವನ್ನು ಸಂಸತ್ತು ರಚಿಸಲಿ: ಸುಪ್ರೀಂ

ನವದೆಹಲಿ: ಗಂಭೀರಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ವ್ಯಕ್ತಿಗಳು ಶಾಸನಸಭೆಗಳಿಗೆ ಪ್ರವೇಶಿಸಿ ಕಾನೂನು ರೂಪಿಸುವ ಪ್ರಕ್ರಿಯೆಗಳಿಂದ ದೂರ ಇರಿಸಲು ಸಂಸತ್ತು ಸೂಕ್ತ ಕಾನೂನನ್ನು ರೂಪಿಸಬೇಕು ಎಂದು ಸುಪ್ರೀಂಕೋರ್ಟ್​ ಮಂಗಳವಾರ ಹೇಳಿದೆ. ಶಾಸಕರು ಹಾಗೂ ಸಂಸದರ ಮೇಲಿನ ಕ್ರಿಮಿನಲ್​…

View More ಶಾಸನ ಸಭೆಗಳಿಗೆ ಕ್ರಿಮಿನಲ್​ಗಳನ್ನು ನಿರ್ಬಂಧಿಸುವ ಶಾಸನವನ್ನು ಸಂಸತ್ತು ರಚಿಸಲಿ: ಸುಪ್ರೀಂ