ಅಪರಿಚಿತನ ಕೊಲೆಯ ರಹಸ್ಯ ಭೇದಿಸಿದ ಮೃತದೇಹದ ಕೈನಲ್ಲಿದ್ದ ಆಂಜನೇಯನ ಟ್ಯಾಟೂ!

ದಾವಣಗೆರೆ: ನದಿಯಲ್ಲಿ ತೇಲಿಬಂದ ಅಪರಿಚಿತ ಶವದ ಬಗ್ಗೆ ಪೊಲೀಸರು ಯುಡಿಆರ್‌ ಪ್ರಕರಣ ದಾಖಲಿಸಿ ದಫನ್‌ ಮಾಡಿಸಿದ್ದರು. ಇದೀಗ ಶವದ ಕೈಮೇಲಿದ್ದ ಆಂಜನೇಯನ ಟ್ಯಾಟೂ ಹಲವು ರಹಸ್ಯ ಬಯಲು ಮಾಡಿದೆ. ಟ್ಯಾಟೂವಿನಿಂದ ಅವನು ಹೆಣವಾಗಿದ್ದು ಹೇಗೆ…

View More ಅಪರಿಚಿತನ ಕೊಲೆಯ ರಹಸ್ಯ ಭೇದಿಸಿದ ಮೃತದೇಹದ ಕೈನಲ್ಲಿದ್ದ ಆಂಜನೇಯನ ಟ್ಯಾಟೂ!

ಪ್ರೇಯಸಿಯ ಬರ್ಬರ ಹತ್ಯೆ: ಆಕೆಯನ್ನು 5 ತುಂಡು ಮಾಡಿ ಪೈಶಾಚಿಕ ಕೃತ್ಯ ಎಸಗಿದ ದುಷ್ಕರ್ಮಿಯ ಸಂಚು ಕೇಳಿ ಪೊಲೀಸರೇ ಶಾಕ್ !

ನವದೆಹಲಿ: ಪ್ರೇಯಸಿಯನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ದೆಹಲಿಯ ವಿಶೇಷ ಪೊಲೀಸ್​ ತಂಡ ಬಂಧಿಸಿರುವ ಘಟನೆ ನಡೆದಿದೆ. ಪ್ರೇಯಸಿಯನ್ನು ಅಮಾನುಷವಾಗಿ ಕೊಲೆ ಮಾಡಿದ ಬಳಿಕ ಆಕೆಯ ಮೃತದೇಹವನ್ನು ಚಾಕುವಿನಿಂದ ತುಂಡು ತುಂಡು…

View More ಪ್ರೇಯಸಿಯ ಬರ್ಬರ ಹತ್ಯೆ: ಆಕೆಯನ್ನು 5 ತುಂಡು ಮಾಡಿ ಪೈಶಾಚಿಕ ಕೃತ್ಯ ಎಸಗಿದ ದುಷ್ಕರ್ಮಿಯ ಸಂಚು ಕೇಳಿ ಪೊಲೀಸರೇ ಶಾಕ್ !

ತಂದೆಯ ಮೃತದೇಹದ ಮುಂದೆಯೇ ಮದುವೆಯಾದ ಮಗ: ಈ ವಿವಾಹದ ಹಿಂದಿದೆ ನೋವಿನ ಕತೆ!

ಚೆನ್ನೈ: ಸಾವಿಗೀಡಾದ ತಂದೆಯ ಶವದ ಮುಂದೆಯೇ ಮಗನೊಬ್ಬ ಮದುವೆಯಾಗಿರುವ ವಿರಾಳಾತಿ ವಿರಳ ಘಟನೆ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಟಿಂಡಿವನಂನಲ್ಲಿ ಕಳೆದ ಶುಕ್ರವಾರ ನಡೆದಿದೆ. ಟಿಂಡಿವನಂ ಪಟ್ಟಣ ಬಳಿಯ ಸಿಂಗನೂರು ಗ್ರಾಮದ ಡಿ.ಅಲೆಕ್ಸಾಂಡರ್​ ಎಂಬಾತನಿಗೆ ಸೆಪ್ಟೆಂಬರ್​…

View More ತಂದೆಯ ಮೃತದೇಹದ ಮುಂದೆಯೇ ಮದುವೆಯಾದ ಮಗ: ಈ ವಿವಾಹದ ಹಿಂದಿದೆ ನೋವಿನ ಕತೆ!

ನದಿಗೆ ಈಜಲು ಹೋಗಿ ನೀರು ಪಾಲಾಗಿದ್ದ ಯುವಕನ ಮೃತ ದೇಹ ಪತ್ತೆ

ರಾಯಚೂರು: ತಾಲೂಕಿನ ಶಕ್ತಿನಗರದಲ್ಲಿನ ಕೃಷ್ಣಾ ನದಿಯಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದ ಯುವಕ ರವಿಕುಮಾರ (20)ನ ಮೃತ ದೇಹ ಗುರುವಾರ ಬೆಳಗ್ಗೆ ಪತ್ತೆಯಾಗಿದೆ. ಸ್ನೇಹಿತರೊಂದಿಗೆ ನದಿಯಲ್ಲಿ ಈಜಲು ಹೋಗಿದ್ದಾಗ ರವಿಕುಮಾರ ಬುಧವಾರ ಸಂಜೆ ನೀರಿಗೆ…

View More ನದಿಗೆ ಈಜಲು ಹೋಗಿ ನೀರು ಪಾಲಾಗಿದ್ದ ಯುವಕನ ಮೃತ ದೇಹ ಪತ್ತೆ

ಕುಬ್ಜಾ ನದಿಯಲ್ಲಿ ಮಗು ಶವ ಪತ್ತೆ

< ತಾಯಿ ಕೈಯಿಂದ ಜಾರಿ ಬಿದ್ದ ಮಗು * ಪ್ರಕರಣ ಇನ್ನೂ ನಿಗೂಢ> ಕುಂದಾಪುರ/ಸಿದ್ದಾಪುರ/ಉಡುಪಿ: ಸಿದ್ದಾಪುರ ಸಮೀಪದ ಯಡಮೊಗೆ ಕುಮ್ಟಿಬೇರು ಎಂಬಲ್ಲಿ ಗುರುವಾರ ಮುಂಜಾನೆ ನಡೆದಿದೆ ಎನ್ನಲಾದ ಮಗುವಿನ ಅಪಹರಣ ಪ್ರಕರಣ ಮತ್ತೊಂದು ತಿರುವು…

View More ಕುಬ್ಜಾ ನದಿಯಲ್ಲಿ ಮಗು ಶವ ಪತ್ತೆ

ಸತ್ತರೂ ಚಿಂತೆ ದೇವರೇ..!

ಗದಗ: ಗ್ರಾಮಗಳಿಗೆ ಕುಡಿಯುವ ನೀರು, ವಿದ್ಯುತ್, ರಸ್ತೆ, ಚರಂಡಿ ಹಾಗೂ ಮೂಲ ಸೌಕರ್ಯಗಳಷ್ಟೇ ಪ್ರಮುಖವಾಗಿ ಸ್ಮಶಾನ ಭೂಮಿಯೂ ಅವಶ್ಯಕ. ಆದರೆ, ಗದಗ ಜಿಲ್ಲೆಯಾಗಿ 22 ವರ್ಷ ಕಳೆದರೂ ಜಿಲ್ಲೆಯ ಶೇ. 30ರಷ್ಟು ಗ್ರಾಮಗಳಲ್ಲಿ ಸ್ಮಶಾನವೇ…

View More ಸತ್ತರೂ ಚಿಂತೆ ದೇವರೇ..!

ಪಾಕ್​ನಿಂದ ನದಿಯಲ್ಲಿ ತೇಲಿಬಂದ ಬಾಲಕನ ಶವವನ್ನು ಶಿಷ್ಟಾಚಾರ ಮರೆತು ಹಸ್ತಾಂತರಿಸಿದ ಭಾರತೀಯ ಯೋಧರು: ಇದೊಂದು ಮನಮಿಡಿಯುವ ಘಟನೆ

ಶ್ರೀನಗರ: ಪಾಕಿಸ್ತಾನದಿಂದ ಭಾರತದೆಡೆಗೆ ಹರಿಯುವ ಕಿಶನ್​ಗಂಗಾ ನದಿಯಲ್ಲಿ ತೇಲಿಬಂದ ಏಳುವರ್ಷದ ಬಾಲಕನ ಶವವನ್ನು ಭಾರತೀಯ ಸೇನೆಯ ಯೋಧರು ಪಾಕ್​ಗೆ ಹಸ್ತಾಂತರಿಸಿದ್ದಾರೆ. ಆದರೆ ಇದೊಂದು ಕರುಳುಹಿಂಡುವ ಸಂದರ್ಭವಾಗಿತ್ತು. ಹಾಗೆ ತೇಲಿ ಬಂದ ಪುಟ್ಟ ಬಾಲಕನ ಶವವನ್ನು…

View More ಪಾಕ್​ನಿಂದ ನದಿಯಲ್ಲಿ ತೇಲಿಬಂದ ಬಾಲಕನ ಶವವನ್ನು ಶಿಷ್ಟಾಚಾರ ಮರೆತು ಹಸ್ತಾಂತರಿಸಿದ ಭಾರತೀಯ ಯೋಧರು: ಇದೊಂದು ಮನಮಿಡಿಯುವ ಘಟನೆ

ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ

ಕೊಕಟನೂರ: ಕಾಣೆಯಾದ ಮಹಿಳೆಯೋರ್ವಳು ಅಥಣಿ ತಾಲೂಕಿನ ವಿಷ್ಣುವಾಡಿ ಗ್ರಾಮದ ಹೊರವಲಯದ ಬಸವೇಶ್ವರ ಏತ ನೀರಾವರಿ ಕಾಲುವೆ ಕಾಮಗಾರಿ ಸ್ಥಳದಲ್ಲಿ ಮಂಗಳವಾರ ಶವವಾಗಿ ಪತ್ತೆಯಾಗಿದ್ದಾಳೆ. ವಿಷ್ಣುವಾಡಿ ಗ್ರಾಮದ ಉಮಾಶ್ರೀ ಅಪ್ಪಾಸಾಬ ಸುರಡೆ (35) ಶವವಾಗಿ ಪತ್ತೆಯಾದ…

View More ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ

ಶವ ಸಾಗಿಸುವ ವೇಳೆ ಹೆಜ್ಜೇನು ದಾಳಿ: 7 ಜನರ ಸ್ಥಿತಿ ಚಿಂತಾಜನಕ, ಅರ್ಧಗಂಟೆ ಶವ ಅನಾಥ !

ರಾಮನಗರ: ಶವ ಸಾಗಿಸುವ ವೇಳೆ ಹೆಜ್ಜೇನು ದಾಳಿಯಿಂದ 7 ಜನರ ಸ್ಥಿತಿ ಚಿಂತಾಜನಕವಾಗಿದ್ದು, 25 ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಅಂಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಿವಲಿಂಗಯ್ಯ ಎಂಬುವವರು ಅನಾರೋಗ್ಯದಿಂದ ಸೋಮವಾರ ಮೃತಪಟ್ಟಿದ್ದರು. ಮಂಗಳವಾರ…

View More ಶವ ಸಾಗಿಸುವ ವೇಳೆ ಹೆಜ್ಜೇನು ದಾಳಿ: 7 ಜನರ ಸ್ಥಿತಿ ಚಿಂತಾಜನಕ, ಅರ್ಧಗಂಟೆ ಶವ ಅನಾಥ !

ಬೇರೆಲ್ಲೋ ಕೊಲೆ ಮಾಡಿ ಕ್ಯಾನಹಳ್ಳಿ ಗ್ರಾಮದ ಬಳಿ ಶವ ಬಿಸಾಡಿ ಹೋದ ದುಷ್ಕರ್ಮಿಗಳು

ಹಾಸನ: ಬೇರೆಲ್ಲೋ ಕೊಲೆ ಮಾಡಿ ಯುವತಿಯ ಶವವನ್ನು ದುಷ್ಕರ್ಮಿಗಳು ಸಕಲೇಶಪುರ ತಾಲೂಕಿನ ಕ್ಯಾನಹಳ್ಳಿ ಗ್ರಾಮದಲ್ಲಿ ಬಿಸಾಡಿ ಹೋಗಿದ್ದಾರೆ. ಯುವತಿಯ ಶವದ ಕತ್ತಿನ ಸುತ್ತಲೂ ಕಪ್ಪು ವರ್ತುಲ ನಿರ್ಮಾಣವಾಗಿದ್ದು, ಹಗ್ಗ ಅಥವಾ ವೇಲ್​ನಲ್ಲಿ ಕತ್ತುಬಿಗಿದು ಹತ್ಯೆ…

View More ಬೇರೆಲ್ಲೋ ಕೊಲೆ ಮಾಡಿ ಕ್ಯಾನಹಳ್ಳಿ ಗ್ರಾಮದ ಬಳಿ ಶವ ಬಿಸಾಡಿ ಹೋದ ದುಷ್ಕರ್ಮಿಗಳು