ಹಾಳಾದ ರಸ್ತೆಗೆ ಮುಕ್ತಿ ಕೊಡಿ..

ಕೊಂಡ್ಲಹಳ್ಳಿ: ಇಲ್ಲಿನ ಗಾಂಧಿ ವೃತ್ತದಿಂದ ಹನುಮಂತನಹಳ್ಳಿ ಮೂಲಕ ಗೌರಸಮುದ್ರ ಸಂಪರ್ಕಿಸುವ ರಸ್ತೆ ಹಾಳಾಗಿ ವರ್ಷಗಳೇ ಕಳೆದಿವೆ. ಡಾಂಬರೀಕರಣಗೊಂಡು ಎರಡು ದಶಕ ಕಳೆದ ಈ ರಸ್ತೆಯಲ್ಲೀಗ ಡಾಂಬರಿನ ಕಲ್ಲುಗಳು ಕಿತ್ತುಹೋಗಿವೆ. ಸದಾ ಧೂಳುಮಯವಾಗಿದೆ. ಅಲ್ಪ ಸ್ವಲ್ಪ…

View More ಹಾಳಾದ ರಸ್ತೆಗೆ ಮುಕ್ತಿ ಕೊಡಿ..

ರಕ್ತದಾನಿಗಳ ಸಂಪರ್ಕಕ್ಕೆ ಆ್ಯಪ್

ಉಡುಪಿ: ಸಣ್ಣ ಸಣ್ಣ ಕೆಲಸವನ್ನು ಪ್ರಾಮಾಣಿಕವಾಗಿ ನಿಸ್ವಾರ್ಥದಿಂದ ಮಾಡುವುದು ದೊಡ್ಡ ಸಾಧನೆ. ಜೀವನದಲ್ಲಿ ಸಂತೋಷ ಬಯಸುವು ದಾದರೆ ಪರರಿಗೆ ಸಹಾಯ ಮಾಡಬೇಕು ಎಂದು ಉಡುಪಿ ಕ್ರೈಸ್ತ ಪ್ರಾಂತ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೋ…

View More ರಕ್ತದಾನಿಗಳ ಸಂಪರ್ಕಕ್ಕೆ ಆ್ಯಪ್

ಮೆಸ್ಕಾಂನಿಂದ ಜಿಲ್ಲೆಗೆ 172 ಕೋಟಿ ರೂ.

ಚಿಕ್ಕಮಗಳೂರು: ದೀನ್​ದಯಾಳ್ ಉಪಾಧ್ಯಾಯ ಯೋಜನೆಯಡಿ ಜಿಲ್ಲೆಗೆ 172.28 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಜಿಲ್ಲೆಯ ಬಿಪಿಎಲ್ ಪಡಿತರ ಚೀಟಿದಾರರ 13,386 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ…

View More ಮೆಸ್ಕಾಂನಿಂದ ಜಿಲ್ಲೆಗೆ 172 ಕೋಟಿ ರೂ.

ಮಳೆಗೆ ಮನೆ ಕುಸಿದು ಓರ್ವ ಸಾವು

ತರೀಕೆರೆ: ಎರಡು ದಿನಗಳಿಂದ ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಗೆ ಸೀತಾಪುರ ಕಾವಲ್ ಗ್ರಾಮದಲ್ಲಿ ಮನೆಯೊಂದು ಕುಸಿದು ಓರ್ವ ಮೃತಪಟ್ಟಿದ್ದಾನೆ. ಗಣೇಶಪುರ ಮತ್ತು ನಾಾಗರಾಜಪುರದಲ್ಲಿ ಕೊಟ್ಟಿಗೆಗಳು ಕುಸಿದು ಎರಡು ಹಸುಗಳು ಸಾವನ್ನಪ್ಪಿವೆ. ಸೀತಾಪುರ ಕಾವಲ್ ಗ್ರಾಮದ ಮಾಯನ್…

View More ಮಳೆಗೆ ಮನೆ ಕುಸಿದು ಓರ್ವ ಸಾವು

ಶಬ್ದ ನಿಲ್ಲಿಸಿದ ಫೋನ್

ಸಿದ್ದಾಪುರ: ತಾಲೂಕಿನ ಹೆಗ್ಗರಣಿ ದೂರವಾಣಿ ವಿನಿಮಯ ಕೇಂದ್ರದ ಕೆಲ ಸ್ಥಿರ ದೂರವಾಣಿ ಹಾಗೂ ಬ್ರಾಡ್​ಬ್ಯಾಂಡ್ ಸೇವೆ ಹಲವು ದಿನಗಳಿಂದ ಸ್ಥಗಿತಗೊಂಡಿದೆ. ಈ ಅವ್ಯವಸ್ಥೆ ಕುರಿತು ಗ್ರಾಹಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಳೆಗಾಲ ಆರಂಭವಾದಾಗಿನಿಂದ ಕೆಲ ಸ್ಥಿರ…

View More ಶಬ್ದ ನಿಲ್ಲಿಸಿದ ಫೋನ್

ಉತ್ತರ ಕನ್ನಡದಲ್ಲಿ ಮಾತ್ರ ವಿಲ್ ಫೋನ್ ರಿಂಗಣ

ಶಿರಸಿ: ಸರ್ಕಾರಿ ಸ್ವಾಮ್ಯದ ಬಿಎಸ್​ಎನ್​ಎಲ್ ದೇಶಾದ್ಯಂತ ವಿಲ್ ಸ್ಥಿರ ದೂರವಾಣಿ ವ್ಯವಸ್ಥೆ ಸ್ಥಗಿತಗೊಳಿಸಲು ನಿರ್ಧರಿಸಿದ್ದರೂ ಉತ್ತರ ಕನ್ನಡ ಜಿಲ್ಲೆಗೆ ವಿನಾಯಿತಿ ನೀಡಿದೆ. ಇದರಿಂದಾಗಿ ಇಲ್ಲಿಯ 3500ಕ್ಕೂ ಅಧಿಕ ದೂರವಾಣಿ ಗ್ರಾಹಕರಿಗೆ ತಾತ್ಕಾಲಿಕ ನೆಮ್ಮದಿ ಸಿಕ್ಕಂತಾಗಿದೆ.…

View More ಉತ್ತರ ಕನ್ನಡದಲ್ಲಿ ಮಾತ್ರ ವಿಲ್ ಫೋನ್ ರಿಂಗಣ

ತಾಡಪತ್ರಿಗಾಗಿ ರೈತ ಸಂಪರ್ಕ ಕೇಂದ್ರಕ್ಕೆ ಮುತ್ತಿಗೆ

ಹಿರೇಬಾಗೇವಾಡಿ: ಸರ್ಕಾರ ರಿಯಾಯಿತಿ ದರದಲ್ಲಿ ತಾಡಪತ್ರಿಗಳನ್ನು ವಿತರಿಸಬೇಕೆಂದು ಆಗ್ರಹಿಸಿ ಹಿರೇಬಾಗೇವಾಡಿ ಹಾಗೂ ವಿವಿಧ ಗ್ರಾಮಗಳ ರೈತರು ಬುಧವಾರ ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಈ ವರ್ಷ ಪ್ರತಿ ಗ್ರಾಪಂ ಅಧ್ಯಕ್ಷರಿಗೆ…

View More ತಾಡಪತ್ರಿಗಾಗಿ ರೈತ ಸಂಪರ್ಕ ಕೇಂದ್ರಕ್ಕೆ ಮುತ್ತಿಗೆ

ಕಳಸದಲ್ಲಿ ಮತ್ತೆ ನೆರೆ ಭೀತಿ

ಕಳಸ: ಒಂದು ವಾರದಿಂದ ಕಡಿಮೆಯಾಗಿದ್ದ ಮಳೆ ಶುಕ್ರವಾರ ರಾತ್ರಿಯಿಂದ ಒಂದೇ ಸಮನೆ ಸುರಿಯಲಾರಂಭಿಸಿದ್ದು, ಮತ್ತೊಮ್ಮೆ ನೆರೆ ಭೀತಿ ಎದುರಾಗಿದೆ. ಶನಿವಾರ ಬೆಳಗ್ಗೆ ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಕೆಲ ಸಮಯ ಮುಳುಗಡೆಯಾಗಿ ಸಂಚಾರ…

View More ಕಳಸದಲ್ಲಿ ಮತ್ತೆ ನೆರೆ ಭೀತಿ