ವಿದ್ಯಾರ್ಥಿಗಳಿಗೆ ಕಾನೂನು ಅರಿವು ಅಗತ್ಯ
ಸೊರಬ: ವಿದ್ಯಾರ್ಥಿಗಳಿಗೆ ಸಂವಿಧಾನ ಹಾಗೂ ಕಾನೂನು ಅರಿವು ಮೂಡಬೇಕಾದರೆ ಶಾಲಾ ಕಾಲೇಜು ಮಟ್ಟದಲ್ಲಿ ಅರಿವು ಕಾರ್ಯಕ್ರಮ…
ವೃತ್ತಕ್ಕೆ ಡಾ. ಅಂಬೇಡ್ಕರ್ ಹೆಸರಿಡಿ
ಹೊಳೆಹೊನ್ನೂರು: ಹೊಸಕೊಪ್ಪ ಹಾಗೂ ಹೊಳೆಹೊನ್ನೂರು ನಡುವೆ ರಾಷ್ಟ್ರೀಯ ಹೆದ್ದಾರಿ-13ರ ಬೈಪಾಸ್ ರಸ್ತೆ ಸರ್ಕಲ್‌ಗೆ ಸಂವಿಧಾನ ಶಿಲ್ಪಿ…
ಕಾಂಗ್ರೆಸ್‌ನಿಂದಲೇ ಡಾ.ಅಂಬೇಡ್ಕರ್‌ಗೆ ಅವಮಾನ
ಎನ್.ಆರ್.ಪುರ: ಬಿಜೆಪಿ ದಲಿತ, ಸಂವಿಧಾನ ವಿರೋಧಿ ಎಂದು 60 ವರ್ಷದಿಂದಲೂ ಕಾಂಗ್ರೆಸ್ ಹಾಗೂ ಕೆಲ ಬುದ್ಧಿ…
ಅಂಬೇಡ್ಕರ್ ವಿಚಾರಧಾರೆ ಪ್ರತಿ ಮನೆಗೂ ತಲುಪಲಿ
ಭದ್ರಾವತಿ: ಸಂವಿಧಾನದ ಮಹತ್ವ ಕೇವಲ ದಲಿತರಿಗೆ ಮಾತ್ರವಲ್ಲ, ಈ ದೇಶದ ಪ್ರತಿಯೊಬ್ಬ ನಾಗರಿಕರಿಗೂ ತಿಳಿಯಬೇಕಿದೆ. ಪ್ರತಿ…
ವೃತ್ತ ನವೀಕರಿಸಿ ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪಿಸಿ
ಕಂಪ್ಲಿ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತವನ್ನು ನವೀಕರಿಸಿ ಪುತ್ಥಳಿ ಪ್ರತಿಷ್ಠಾಪಿಸಬೇಕು ಎಂದು ಒತ್ತಾಯಿಸಿ ಪುರಸಭೆ ಅಧ್ಯಕ್ಷ ಭಟ್ಟ…
ಪ್ರಜಾತಂತ್ರ ವ್ಯವಸ್ಥೆಗೆ ಅಡಿಪಾಯವೇ ಸಂವಿಧಾನ
ಸಂಡೂರು: ಭಾರತ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದೆ ಎಂದು ಬಿಕೆಜಿ ಸಂಸ್ಥೆಯ ಸಂಸ್ಥಾಪಕ…
ಆಡಳಿತದಲ್ಲಿ ತುಲನಾತ್ಮಕ ವ್ಯವಸ್ಥೆಯ ಸಂವಿಧಾನ
ಸಿಂದಗಿ: ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ದೇಶದ ಆಡಳಿತಕ್ಕೆ ಶಾಸಕಾಂಗ, ಕಾಯಾರ್ಂಗ, ನ್ಯಾಯಾಂಗದ ಮೂಲಕ ತುಲನಾತ್ಮಕ…
ಸಂವಿಧಾನದಿಂದ ವಿಮೋಚನೆ ಹೊಸ ದಾರಿಯ ಸೃಷ್ಟಿ
ಶಿವಮೊಗ್ಗ: ನೂರಾರು ವರ್ಷಗಳಿಂದ ಶೋಷಣೆಗೆ ಒಳಗಾಗಿದ್ದವರಿಗೆ ಸಂವಿಧಾನದ ಮೂಲಕ ವಿಮೋಚನೆಯ ಹೊಸ ದಾರಿಯನ್ನು ತೆರೆಯಲಾಯಿತು. ಸಂಕೋಲೆಗಳಿಂದ…
ಸಮಾನತೆಗಾಗಿ ಸಂವಿಧಾನ ರಚನೆ
ಅಳವಂಡಿ: ಗಣರಾಜ್ಯೋತ್ಸವ ಅಂಗವಾಗಿ ಇಲ್ಲಿನ ಗ್ರಾಪಂನಲ್ಲಿ ಭಾನುವಾರ ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ ಧ್ವಜಾರೋಹಣ ನೆರವೇರಿಸಿದರು.…
ಸಂವಿಧಾನದ ಹಕ್ಕುಗಳಂತೆ ಕರ್ತವ್ಯವನ್ನೂ ಪಾಲಿಸಿ
ಕೊಪ್ಪ: ಉತ್ತಮ ಹಾಗೂ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡುವುದು ಹಾಗೂ ಎಲ್ಲ ವರ್ಗದ ಜನರ ಹಿತಾಸಕ್ತಿ,…