ಡೊನೇಷನ್ ವಸೂಲಿಗೆ ತಡೆ ಹಾಕಿ

ಚಳ್ಳಕೆರೆ: ಅತ್ಯಧಿಕ ಡೊನೇಷನ್ ವಸೂಲಿ ಮಾಡುತ್ತಿರುವ ಖಾಸಗಿ ಶಾಲಾ-ಕಾಲೇಜುಗಳ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು, ಬಿಇಒ ಸಿ.ಎಸ್.ವೆಂಕಟೇಶ್‌ಗೆ ಶಕ್ರವಾರ ಮನವಿ ಸಲ್ಲಿಸಿದರು. ಶಿಕ್ಷಣದ ಹೆಸರಿನಲ್ಲಿ ವಿದ್ಯಾಸಂಸ್ಥೆಗಳು…

View More ಡೊನೇಷನ್ ವಸೂಲಿಗೆ ತಡೆ ಹಾಕಿ

PHOTOS | ಅಧಿಕಾರ ಸ್ವೀಕರಿಸಿದ ಪ್ರಧಾನಿ ಮೋದಿ ಸಂಪುಟದ ನೂತನ ಸಚಿವರು

ನವದೆಹಲಿ: ನೂತನ ಸಚಿವರಿಗೆ ಖಾತೆ ಹಂಚಿಕೆಯಾಗುತ್ತಿದ್ದಂತೆ ಹಲವು ಸಚಿವರು ತಮ್ಮ ಸಚಿವಾಲಯದಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಶುಕ್ರವಾರ ಸಂಜೆ ಸಂಪುಟ ಸಭೆ ನಡೆಸಲಾಗಿದ್ದು ಬಜೆಟ್​ ಮಂಡನೆ ಹಾಗೂ ಅಧಿವೇಶನಕ್ಕೆ ದಿನ ನಿಗದಿಮಾಡಲಾಗಿದೆ. ಹಣಕಾಸು ಮತ್ತು ಕಾರ್ಪೊರೇಟ್…

View More PHOTOS | ಅಧಿಕಾರ ಸ್ವೀಕರಿಸಿದ ಪ್ರಧಾನಿ ಮೋದಿ ಸಂಪುಟದ ನೂತನ ಸಚಿವರು

ಬೆಳಗಾವಿ: ವಿಟಿಯು ಕುಲಸಚಿವ ಅಮಾನತು

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಕುಲಸಚಿವ ಎಚ್.ಎನ್.ಜಗನ್ನಾಥರೆಡ್ಡಿ ಅವರನ್ನು ಅಮಾನತುಗೊಳಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ನಿವೃತ್ತ ನ್ಯಾಯಾಧೀಶ ಡಿ.ಎಸ್. ಶಿಂಧೆ ಅಧ್ಯಕ್ಷತೆಯ ತನಿಖಾ ಸಮಿತಿಯು ನೀಡಿರುವ ಮಧ್ಯಂತರ ವರದಿಯ ಆಧಾರದ ಮೇಲೆ ಅಮಾನತುಗೊಳಿಸಲು ರಾಜ್ಯಪಾಲರು…

View More ಬೆಳಗಾವಿ: ವಿಟಿಯು ಕುಲಸಚಿವ ಅಮಾನತು

ಇನ್ನೂ ನಿರ್ವಣವಾಗದ ಅಂಗನವಾಡಿ ಕಟ್ಟಡ

ಸವಣೂರ: ತಾಲೂಕಿನ ಮಂತ್ರೋಡಿ ಗ್ರಾ.ಪಂ.ನ 13 ಲಕ್ಷ ರೂ. ಹಗರಣ ಹಾಗೂ ಮಂತ್ರೋಡಿಯಲ್ಲಿ ಕಳೆದ ಮೂರು ವರ್ಷಗಳಿಂದ ನಿರ್ಮಾಣ ಹಂತದಲ್ಲಿರುವ ಅಂಗನವಾಡಿ ಕಟ್ಟಡದ ಕುರಿತು ತಾಪಂ ಸಭಾ ಭವನದಲ್ಲಿ ಮಂಗಳವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ…

View More ಇನ್ನೂ ನಿರ್ವಣವಾಗದ ಅಂಗನವಾಡಿ ಕಟ್ಟಡ

ಅವ್ಯವಹಾರದ 4.95 ಲಕ್ಷ ರೂ. ವಸೂಲಿಗೆ ಆದೇಶ

ಹೊಸ ದಿಗ್ಗೇವಾಡಿ: ರಾಯಬಾಗ ತಾಲೂಕಿನ ಮೊರಬ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ 2012 ರಲ್ಲಿ ನಡೆದಿದ್ದ ಲಕ್ಷಾಂತರ ರೂ. ಬೃಹತ್ ಮೊತ್ತದ ಹಣಕಾಸು ಅವ್ಯವಹಾರದ ಹಗರಣ ಈಗ ಮತ್ತೆ ಸುದ್ದಿಯಾಗಿದೆ.…

View More ಅವ್ಯವಹಾರದ 4.95 ಲಕ್ಷ ರೂ. ವಸೂಲಿಗೆ ಆದೇಶ