ಆಧಾರ್ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಹಿರೇಕೆರೂರ ತಾಲೂಕಿನ ಆಧಾರ್ ಕಾರ್ಡ್ ತಿದ್ದುಪಡಿ ಕೇಂದ್ರಗಳಲ್ಲಿನ ಅವ್ಯವಸ್ಥೆ ಸರಿಪಡಿಸಬೇಕು ಎಂದು ಒತ್ತಾಯಿಸಿ ತಾಲೂಕು ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಸಂಘಟನೆಯ ತಾಲೂಕು…

View More ಆಧಾರ್ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ಪ್ರತಿಭಟನೆ

ಶಿಕ್ಷಕಿಯರೆಂದು ಪರಿಗಣಿಸಲು ಪಟ್ಟು

ಚಳ್ಳಕೆರೆ: ಅಂಗನವಾಡಿ ಕೇಂದ್ರಗಳಲ್ಲಿ ನರ್ಸರಿ, ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಲು ಆಗ್ರಹಿಸಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಎಐಟಿಯುಸಿ ಕಾರ್ಯಕರ್ತರು ಶುಕ್ರವಾರ ತಾಲೂಕು ಕಚೇರಿ ಎದುರು ಧರಣಿ ನಡೆಸಿದರು. ರಾಜ್ಯದ 276 ಸರ್ಕಾರಿ ಶಾಲೆಗಳಲ್ಲಿ…

View More ಶಿಕ್ಷಕಿಯರೆಂದು ಪರಿಗಣಿಸಲು ಪಟ್ಟು

ಸೇವಾ ಕೇಂದ್ರಗಳಿಗೆ ಗ್ರಹಣ!

ಪರಶುರಾಮ ಕೆರಿ ಹಾವೇರಿಗ್ರಾಮೀಣ ಪ್ರದೇಶದ ಜನರ ಅನುಕೂಲಕ್ಕಾಗಿ ಗ್ರಾಪಂ ಕಚೇರಿಗಳಲ್ಲಿ ಆರಂಭಿಸಿದ್ದ 100 ಸೇವೆಗಳ ಬಾಪೂಜಿ ಸೇವಾಕೇಂದ್ರ ಜನರ ಪ್ರಯೋಜನಕ್ಕಿಲ್ಲದಂತಾಗಿದೆ. 2016 ಜುಲೈ 1ರಂದು ದೇಶದಲ್ಲಿಯೇ ಮೊದಲ ಬಾರಿಗೆ ಗ್ರಾಪಂಗಳಲ್ಲಿಯೇ 100 ಸೇವೆಗಳನ್ನು ನೀಡುವ…

View More ಸೇವಾ ಕೇಂದ್ರಗಳಿಗೆ ಗ್ರಹಣ!

ಮತ ಎಣಿಕೆ ಕೇಂದ್ರ ಬದಲು

ಹರೀಶ್ ಮೋಟುಕಾನ ಮಂಗಳೂರು ದಕ್ಷಿಣ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಕೇಂದ್ರಗಳನ್ನು ಈ ಬಾರಿ ಬದಲಾವಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಯ ಮತ ಎಣಿಕೆ ಕೇಂದ್ರವನ್ನು ಮೊದಲ ಬಾರಿಗೆ…

View More ಮತ ಎಣಿಕೆ ಕೇಂದ್ರ ಬದಲು

ತಿತಿಮತಿ ಸರ್ಕಾರಿ ಶಾಲೆ ಶತನಮಾನೋತ್ಸವ

ಗೋಣಿಕೊಪ್ಪಲು: ತಿತಿಮತಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಶತಮಾನೋತ್ಸವ ಕಾರ್ಯಕ್ರಮ ಶನಿವಾರ ಸಂಭ್ರಮದಿಂದ ನಡೆಯಿತು. ತಿತಿಮತಿ ಭಾಗದ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಅಧ್ಯಾಪಕ ವೃಂದದವರು ಪ್ರತ್ಯೇಕವಾಗಿ…

View More ತಿತಿಮತಿ ಸರ್ಕಾರಿ ಶಾಲೆ ಶತನಮಾನೋತ್ಸವ