ಸಿಮೆಂಟ್ ತಡೆಗೋಡೆ ಬಿದ್ದು ಆಟೋ ಚಾಲಕ ಸಾವು
ಬೆಂಗಳೂರು: ನಮ್ಮ ಮೆಟ್ರೋ ಕಾಮಗಾರಿ ಹಿನ್ನೆಲೆ ಲಾರಿಯಲ್ಲಿ ವಯಾಡೆಕ್ಟ್ (ಸಿಮೆಂಟ್ ತಡೆಗೋಡೆ) ಸಾಗಿಸುವಾಗ ಸರಪಳಿ ತುಂಡಾಗಿ…
ಕಾಡಾನೆ ದಾಳಿಯಿಂದ ಸಾವು ಸಂಭವಿಸದಂತೆ ಎಚ್ಚರ ವಹಿಸಿ
ಸಕಲೇಶಪುರ: ಕಾಡಾನೆ ದಾಳಿಯಿಂದ ಮಾನವನ ಸಾವು ಸಂಭವಿಸದಂತೆ ನೋಡಿಕೊಳ್ಳಲು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು…
ಸಿಮೆಂಟ್ ಮಿಕ್ಸಿಂಗ್ ಕ್ರಶರ್ ಸ್ಥಳಾಂತರಿಸಿ
ಹೊಸಪೇಟೆ: ಪಾಪಿನಾಯಕನಹಳ್ಳಿ ಬಳಿ ಸಿಮೆಂಟ್ ಮಿಕ್ಸಿಂಗ್ ಕ್ರಶರ್ ಪ್ಲಾಂಟ್ ಸ್ಥಳಾಂತರಿಸಬೇಕು ಎಂದು ರಾಜ್ಯ ರೈತರ ಸಂಘ…
ಚಿತ್ತಾಪುರ; ಕಂಪನಿ-ರೈತರ ಮಧ್ಯೆ ಸಂಪರ್ಕ ಇರಲಿ
ಚಿತ್ತಾಪುರ: ಅಲ್ಟಾçಟೆಕ್ ಸಿಮೆಂಟ್ ಕಂಪನಿಯವರು ದಿಗ್ಗಾಂವದಲ್ಲಿ ಸುಣ್ಣದ ಗಣಿಗಾರಿಕೆಗೆ 786.32 ಹೆಕ್ಟೇರ್ ಜಮೀನು ಖರೀದಿಸುವ ವೇಳೆ…
ಸ್ವಂತ ಹಣದಲ್ಲಿ ರಸ್ತೆ ಗುಂಡಿ ಮುಚ್ಚಿದರು…
ಹಾನಗಲ್ಲ: ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಸಾರ್ವಜನಿಕರೇ ಮುಚ್ಚಿದ ಘಟನೆ…
ನಿರ್ಮಾಣ ಕ್ಷೇತ್ರದ ಮೂಲ ವಸ್ತು ಸಿಮೆಂಟ್
ಹುಬ್ಬಳ್ಳಿ: ರಿಯಲ್ ಎಸ್ಟೇಟ್ ಇದು ನಿರ್ಮಾಣ ಕ್ಷೇತ್ರದ ಬಹುದೊಡ್ಡ ಅಂಗ. ಇಂತಹ ಉದ್ಯಮದಲ್ಲಿ ಕಟ್ಟಡ ನಿರ್ಮಿಸಲು…
ಹೆಚ್ಚಿನ ಸಿಮೆಂಟ್ ಉತ್ಪಾದನೆ ಸಲ್ಲ
ಕುರುಗೋಡು: ಜೆ.ಎಸ್.ಡಬ್ಲೂ ಕಾರ್ಖಾನೆ ಹೆಚ್ಚಿನ ಮೆಟ್ರಿಕ್ ಟನ್ ಸಿಮೆಂಟ್ ಉತ್ಪಾದಿಸುತ್ತಿರುವುದನ್ನು ನಿಲ್ಲಿಸಬೇಕೆಂದು ಕಾರ್ಖಾನೆಯ ಮೇಲ್ದರ್ಜೆ ವಿರೋಧಿ…
ಅದಾನಿ ಸಮೂಹದಿಂದ 2% ಷೇರು ಮಾರಾಟ: ಸಿಮೆಂಟ್ ಕಂಪನಿ ಸಂಘಿ ಇಂಡಸ್ಟ್ರೀಸ್‌ನಲ್ಲಿ ಮಹತ್ವದ ಬೆಳವಣಿಗೆ
ಮುಂಬೈ: ಅದಾನಿ ಗ್ರೂಪ್ ಒಡೆತನದ ಕಂಪನಿಯಾದ ಅಂಬುಜಾ ಸಿಮೆಂಟ್ಸ್ ಲಿಮಿಟೆಡ್ ಇದೇ ಗುಂಪಿನ ಮತ್ತೊಂದು ಕಂಪನಿಯಾದ…
ಅದಾನಿ ಗ್ರೂಪ್‌ನ ಸಿಮೆಂಟ್ ಕಂಪನಿಯ ಷೇರುಗಳ ಬೆಲೆಯಲ್ಲಿ ಸತತ ಕುಸಿತ ಏಕೆ?
ಮುಂಬೈ: ವಾರದ ಕೊನೆಯ ವಹಿವಾಟಿನ ದಿನವಾದ ಶುಕ್ರವಾರ ಷೇರುಪೇಟೆಯಲ್ಲಿ ಮತ್ತೊಮ್ಮೆ ಅಲ್ಲೋಲಕಲ್ಲೋಲ ಉಂಟಾಯಿತು. ಎರಡೂ ಪ್ರಮಾಣಿತ…
ಭೂಮಿ ನೀಡಿದವರಿಗೆ ಉದ್ಯೋಗ ಕೊಡಿ
ಚಿಂಚೋಳಿ: ಚೆಟ್ಟಿನಾಡು ಸಿಮೆಂಟ್ ಕಂಪನಿಗೆ ಭೂಮಿ ನೀಡಿದ ಸಂತ್ರಸ್ಥರಿಗೆ ಉದ್ಯೋಗ ನೀಡಬೇಕು, ಪ್ರತಿ ಎಕರೆ ೨೦…