ಗಣೇಶೋತ್ಸವ ಆಚರಣೆಗೆ ಅನುಮತಿ ಕಡ್ಡಾಯ
ಗಂಗೊಳ್ಳಿ: ಗಣೇಶೋತ್ಸವಗಳನ್ನು ಶ್ರದ್ಧಾ ಭಾವನೆಗಳಿಂದ ವಿಜೃಂಭಣೆಯಿಂದ ಆಚರಿಸಬೇಕು. ಗಣೇಶೋತ್ಸವ ಆಚರಣೆ ಸಂಬಂಧ ಅಗತ್ಯವಿರುವ ಅನುಮತಿ ಸಂಬಂಧಪಟ್ಟ…
ಕರಾಳ ಸ್ವಾತಂತ್ರ್ಯ ದಿನಾಚರಣೆ ಕೈಬಿಟ್ಟ ಖಾಸಗಿ ಶಾಲೆಗಳು
ಬೆಂಗಳೂರು ಮಾನ್ಯತೆ ನವೀಕರಣ ವಿಚಾರವಾಗಿ ಖಾಸಗಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದಾಗಿ ಶಾಲಾ ಶಿಕ್ಷಣ ಮತ್ತು…
ಸ್ವಾತಂತ್ರ್ಯ ದಿನಾಚರಣೆಗೆ ಪರೇಡ್ ಮೈದಾನ ಸಜ್ಜು
ಬೆಂಗಳೂರು: ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಮಟ್ಟದ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ದತೆ…
ಸತತ 2ನೇ ಒಲಿಂಪಿಕ್ಸ್ ಸೆಮೀಸ್‌ಗೆ ಭಾರತ: ಮಾಜಿ ಕ್ರಿಕೆಟಿಗ ಗಂಗೂಲಿ ಅವರ ಲಾರ್ಡ್ಸ್ ಸಂಭ್ರಮ ನೆನಪಿಸಿದ ಸುಮಿತ್
ಪ್ಯಾರಿಸ್: ಭಾರತ ಪುರುಷರ ಹಾಕಿ ತಂಡ ಸತತ ಎರಡನೇ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ಗೇರಿದ ಸಾಧನೆ ಮಾಡಿದೆ. 41…
ಕ್ರಿಕೆಟ್‌ನಲ್ಲಿ ಈವರೆಗೂ ನೀವು ಈ ರೀತಿಯ ಸಂಭ್ರಮಾಚರಣೆಯನ್ನೇ ನೋಡಿಲ್ಲ! ವಿಡಿಯೋ ವೈರಲ್
ನವದೆಹಲಿ: ಕ್ರಿಕೆಟ್‌ನಲ್ಲಿ ಆಟಗಾರರ ಪ್ರತಿಕ್ರಿಯೆಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಗೆಲುವಿಗಾಗಿ ಮೈದಾನದಲ್ಲಿ ಶ್ರಮಿಸುವ ಆಟಗಾರರು…
ತುಳುನಾಡಲ್ಲಿ ಆಚರಣೆಗಳ ಭದ್ರ ಬುನಾದಿ : ಆಟಿದ ಕೂಟ ಕಾರ್ಯಕ್ರಮ ಉದ್ಘಾಟಿಸಿ ಸ್ಫೂರ್ತಿ ಪಿ.ಶೆಟ್ಟಿ ಹೇಳಿಕೆ
ಪಡುಬಿದ್ರಿ: ಹೆಮ್ಮೆಯ ತುಳುನಾಡಿನಲ್ಲಿ ದೈವ, ದೇವರ ಹಿರಿಮೆ, ಗರಿಮೆಗಳೊಂದಿಗೆ ತುಳುವರ ಆಚರಣೆಗಳೂ ಭದ್ರಬುನಾದಿ ಹೊಂದಿವೆ. ಆಟಿ…
ಕಾರ್ಗಿಲ್ ವಿಜಯ ದಿವಸ್ ರಜತ ಮಹೋತ್ಸವ ಸಂಭ್ರಮ
ಹುಬ್ಬಳ್ಳಿ : ‘ ಮೇರೆ ದೇಶ ಕಿ ಧರತಿ...., ನನ್ನಾ ಮುನ್ನಾ ರಾಹಿ ಹೂ, ದೇಶ…
ಅನಂತ್-ರಾಧಿಕಾ ಮದುವೆಗೂ ಮುನ್ನ 50 ಜೋಡಿಗಳ ಸಾಮೂಹಿಕ ವಿವಾಹ ಆಯೋಜನೆ; ವಧುವಿಗೆ ತಲಾ 1 ಲಕ್ಷ ರೂ. ವಿತರಿಸಿದ ಅಂಬಾನಿ ಫ್ಯಾಮಿಲಿ
ಮುಂಬೈ: ಮುಕೇಶ್- ನೀತಾ ಅಂಬಾನಿ ದಂಪತಿಯ ಮಗ ಅನಂತ್ ಅಂಬಾನಿ ಅವರ ಮದುವೆ ಇದೇ ಜುಲೈ…
ಈತ SSLC ಪರೀಕ್ಷೆ ಪಾಸ್ ಮಾಡಿದ್ದೆ ರಣರೋಚಕ; ಡೋಲು ಬಾರಿಸಿ ಕುಣಿದು ಕುಪ್ಪಳಿಸಿದ ಗ್ರಾಮಸ್ಥರು
ಬೀಡ್: ಕಠಿಣ ಪರಿಶ್ರಮ ಹಾಗೂ ಸಾಧಿಸುವ ಛಲ ಒಂದಿದ್ದರೆ ಏನನ್ನು ಬೇಕಾದರೂ ಜಯಿಸಬಹುದು ಎಂಬುದಕ್ಕೆ ನಮ್ಮ…
ಲಂಡನ್‌ನಲ್ಲಿ ಜಗಜ್ಯೋತಿ ಬಸವೇಶ್ವರರ 891ನೇ ಜನ್ಮದಿನ ಆಚರಣೆ
ಲಂಡನ್ (ಇಂಗ್ಲೆಂಡ್): ಜಗಜ್ಯೋತಿ ಬಸವೇಶ್ವರರ 891ನೇ ಜನ್ಮದಿನವನ್ನು ಶನಿವಾರ (ಮೇ 11 ರಂದು) ಲಂಡನ್‌ನಲ್ಲಿ ಶ್ರದ್ಧಾಭಕ್ತಿಯಿಂದ…