ಕುಡಚಿ: ಸಾವಿರಾರು ಹೆಕ್ಟೇರ್ ಬೆಳೆ ನಾಶ, ರೈತರಿಗೆ ಸಂಕಷ್ಟ

ಕುಡಚಿ: ಕೃಷ್ಣಾ ನದಿ ತೀರದ ಗ್ರಾಮಗಳಿಗೆ ಪ್ರವಾಹದ ನೀರು ನುಗ್ಗಿದ ಪರಿಣಾಮ ಸಾವಿರಾರು ಹೆಕ್ಟೇರ್ ಬೆಳೆ ನೀರು ಪಾಲಾಗಿದ್ದು. ರೈತರು ಆರ್ಥಿಕ ಸ್ಥಿತಿಗೆ ಕೊಡಲಿ ಪೆಟ್ಟು ಬಿದ್ದಿದೆ. ರಾಯಬಾಗ ತಾಲೂಕಿನ ಕೃಷ್ಣಾ ನದಿ ತೀರದ…

View More ಕುಡಚಿ: ಸಾವಿರಾರು ಹೆಕ್ಟೇರ್ ಬೆಳೆ ನಾಶ, ರೈತರಿಗೆ ಸಂಕಷ್ಟ

ಬಿಡಾಡಿ ದನಗಳಿಗೆ ಬೇಕು ಕಡಿವಾಣ

ಗದಗ: ಗದಗ-ಬೆಟಗೇರಿ ಅವಳಿನಗರದ ರಸ್ತೆಗಳಲ್ಲಿ ಸಂಚರಿಸುವುದೇ ದುಸ್ತರವಾಗಿದೆ. ನಿರಂತರವಾಗಿ ಸುರದಿ ಮಳೆ ಹಾಗೂ ಅಪೂರ್ಣ ಕಾಮಗಾರಿಗಳಿಂದಾಗಿ ಬಹುತೇಕ ರಸ್ತೆಗಳು ತಗ್ಗುದಿನ್ನೆಗಳಿಂದ ಕೂಡಿವೆ. ಇಷ್ಟು ಸಾಲದೆಂಬಂತೆ ರಸ್ತೆ ಮಧ್ಯೆ ಹಿಂಡು-ಹಿಂಡಾಗಿ ನಿಲ್ಲುವ ಬಿಡಾಡಿ ದನಗಳು. ಇವುಗಳ…

View More ಬಿಡಾಡಿ ದನಗಳಿಗೆ ಬೇಕು ಕಡಿವಾಣ

ಜಾನುವಾರು ಇಲ್ಲದೆ ಗೋಶಾಲೆ ವ್ಯರ್ಥ

ಲಕ್ಷ್ಮೇಶ್ವರ: ರಾಜ್ಯದಲ್ಲಿ ಒಂದೆಡೆ ನೆರೆ, ಮತ್ತೊಂದೆಡೆ ಬರ ಆವರಿಸಿ ಜಾನುವಾರುಗಳು ಅನುಭವಿಸುತ್ತಿರುವ ಸಂಕಷ್ಟ ತಪ್ಪಿಸಲು ಸರ್ಕಾರದ ಸೂಚನೆಯಂತೆ ಅವಶ್ಯಕ ಪ್ರದೇಶಗಳಲ್ಲಿ ಗೋಶಾಲೆಗಳನ್ನು ಆರಂಭಿಸಿರುವುದು ಸ್ತುತ್ಯರ್ಹ. ಲಕ್ಷ್ಮೇಶ್ವರ ತಾಲೂಕಿನ ಶೆಟ್ಟಿಕೇರಿ ಕೆರೆಯ ಭಾಗದಲ್ಲಿ 8 ದಿನಗಳ…

View More ಜಾನುವಾರು ಇಲ್ಲದೆ ಗೋಶಾಲೆ ವ್ಯರ್ಥ

ದೇವರು ಬದುಕು ಕಟ್ಟಿಕೊಳ್ಳುವ ಶಕ್ತಿ ನೀಡಲಿ

ಬಾದಾಮಿ: ನದಿ ತೀರದಲ್ಲಿರುವ ಗ್ರಾಮಸ್ಥರ ಬದುಕು ಪ್ರವಾಹಕ್ಕೆ ನುಚ್ಚುನೂರಾಗಿದೆ. ಅದರಿಂದ ಚೇತರಿಸಿಕೊಳ್ಳಲು ಸ್ವಲ್ಪ ಕಾಲಾವಕಾಶ ಬೇಕು. ದೇವರು ನಿಮಗೆ ಆ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಡಾ. ಎಚ್.ಎಫ್. ಯೋಗಪ್ಪನವರ ಸಂತ್ರಸ್ತರಿಗೆ ಸಾಂತ್ವನ…

View More ದೇವರು ಬದುಕು ಕಟ್ಟಿಕೊಳ್ಳುವ ಶಕ್ತಿ ನೀಡಲಿ

ಮಲೆನಾಡಿನ ಮಧುಗುಂಡಿಯಲ್ಲಿ ಹಸಿರಿಲ್ಲದೆ ಮೂಕ ಪ್ರಾಣಿಗಳ ಅರಣ್ಯ ರೋದನ

ಬಣಕಲ್: ಮಹಾಮಳೆ ಮೂಡಿಗೆರೆ ತಾಲೂಕಿನ ಜನರ ಬದುಕನ್ನೇ ಕಸಿದುಕೊಂಡಿದೆ. ಬಹುತೇಕ ಮನೆ, ಜಮೀನು ಸರ್ವನಾಶವಾಗಿದೆ. ಈಗ ಜಾನುವಾರುಗಳಿಗೆ ಮೇವಿಲ್ಲದ ಕಾರಣ ಸ್ಥಳಾಂತರ ಮಾಡುತ್ತಿದ್ದಾರೆ. ಪ್ರವಾಹಕ್ಕೆ ಮಧುಗುಂಡಿ ಅಕ್ಷರಶಃ ತತ್ತರಿಸಿ ಹೋಗಿದೆ. ಗ್ರಾಮದ ಸುತ್ತ ಇರುವ…

View More ಮಲೆನಾಡಿನ ಮಧುಗುಂಡಿಯಲ್ಲಿ ಹಸಿರಿಲ್ಲದೆ ಮೂಕ ಪ್ರಾಣಿಗಳ ಅರಣ್ಯ ರೋದನ

ಮೇವು ಬ್ಯಾಂಕ್‌ಗಿಲ್ಲ ಉದ್ಘಾಟನೆ ಭಾಗ್ಯ

ಚನ್ನಗಿರಿ: ಅತ್ತ ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಜನ, ಜಾನುವಾರು ಸಂಕಷ್ಟ ಅನುಭವಿಸಿದರೆ, ಇತ್ತ ತಾಲೂಕಿನಲ್ಲಿ ಮೇವು ಕೊರತೆಯಿಂದ ಜಾನುವಾರುಗಳು ಬಳಲುವಂತಾಗಿದೆ. ವಾಡಿಕೆಗಿಂತ ಕಡಿಮೆ ಮಳೆಯಾದ ಕಾರಣ ಇಲ್ಲಿನ ಎಪಿಎಂಸಿ ಆವರಣದಲ್ಲಿ ತಾಪಂ, ಕಂದಾಯ…

View More ಮೇವು ಬ್ಯಾಂಕ್‌ಗಿಲ್ಲ ಉದ್ಘಾಟನೆ ಭಾಗ್ಯ

ಕಪ್ಪತಗುಡ್ಡ ಸೆರಗಲ್ಲಿ ಗೋಸ್ವರ್ಗ!

ಮುಂಡರಗಿ: ಸಸ್ಯಕಾಶಿ ಕಪ್ಪತಗುಡ್ಡದ ಸೆರಗಲ್ಲಿ ಗೋಸ್ವರ್ಗ ಸೃಷ್ಟಿಯಾಗಿದೆ. ನೂರಾರು ದೇಶಿ ಗೋವುಗಳು ಮುದ್ದಾದ ಕರುಗಳೊಂದಿಗೆ ಸ್ವಚ್ಛಂದವಾಗಿ ಸಂಚರಿಸುತ್ತ ಸುಂದರ ಲೋಕ ಸೃಷ್ಟಿಸಿವೆ. ಯಾವ ಬಂಧನವೂ ಇಲ್ಲದೇ ಪ್ರಕೃತಿಯ ಮಡಿಲಲ್ಲಿ ಹಾಯಾಗಿ ವಿರಮಿಸುತ್ತಿವೆ. 900ಕ್ಕೂ ಹೆಚ್ಚು…

View More ಕಪ್ಪತಗುಡ್ಡ ಸೆರಗಲ್ಲಿ ಗೋಸ್ವರ್ಗ!

ಕೃಷ್ಣೆಯ ರೌದ್ರನರ್ತನಕ್ಕೆ ಬದುಕು ತತ್ತರ

ಅಶೋಕ ಶೆಟ್ಟರ ಬಾಗಲಕೋಟೆ: ಕ್ಷಣಕ್ಷಣಕ್ಕೂ ಕೃಷ್ಣೆ ಪಾತ್ರದಲ್ಲಿ ನೀರಿನ ಭೋರ್ಗರೆತ ಹೆಚ್ಚುತ್ತಿದ್ದು, ನದಿ ತೀರದಲ್ಲಿರುವ ಜಮಖಂಡಿ ತಾಲೂಕಿನ ಗ್ರಾಮಗಳ ಗ್ರಾಮಸ್ಥರು ಪ್ರವಾಹದಿಂದ ತತ್ತರಿಸಿದ್ದಾರೆ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆ ಅಬ್ಬರದ ಪರಿಣಾಮವನ್ನು ಬಾಗಲಕೋಟೆ ಜಿಲ್ಲೆ ಅನುಭವಿಸಬೇಕಾಗಿದೆ.…

View More ಕೃಷ್ಣೆಯ ರೌದ್ರನರ್ತನಕ್ಕೆ ಬದುಕು ತತ್ತರ

೧೮ ದನ ವಶ, ಇಬ್ಬರ ಬಂಧನ

ಗುರುಪುರ: ಮೂಡುಬಿದಿರೆ ಕಡೆಯಿಂದ ಗಂಜಿಮಠವಾಗಿ ಅಡ್ಡೂರು ಕಡೆ ಟಿಪ್ಪರ್‌ನಲ್ಲಿ ಸಾಗಿಸುತ್ತಿದ್ದ ೧೮ ದನಗಳ ಸಹಿತ ಇಬ್ಬರು ಆರೋಪಿಗಳನ್ನು ಗಂಜಿಮಠದ ರಾಜ್ ಅಕಾಡೆಮಿ ಶಾಲೆ ಬಳಿ ಬಜ್ಪೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಜಾನುವಾರು ಸಾಗಾಟ ಬಗ್ಗೆ…

View More ೧೮ ದನ ವಶ, ಇಬ್ಬರ ಬಂಧನ

VIDEO|ನದಿ ನೀರಿನ ರಭಸಕ್ಕೆ ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ದನಕರುಗಳು

ಮುಂಬೈ: ರಾಜ್ಯದ ಚಂದ್ರಾಪುರ ಜಿಲ್ಲೆಯ ಧಾಬಾ ಗ್ರಾಮದ ಬಳಿ ನದಿ ನೀರಿನ ರಭಸಕ್ಕೆ 15 ಗೋವುಗಳು ಮಾಲೀಕನ ಮುಂದೆಯೆ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಗ್ರಾಮದ ಬಳಿ ಸೇತುವೆ ದಾಟಲು ಹೋದ ದನಕರುಗಳು ನೀರಿನ…

View More VIDEO|ನದಿ ನೀರಿನ ರಭಸಕ್ಕೆ ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ದನಕರುಗಳು