ಕೃಷಿಕರಿಗೆ ಆಫ್ರಿಕನ್ ಕೊಕ್ಕರೆ ನೆರವು!

ಪ್ರವೀಣ್‌ರಾಜ್ ಕೊಲ ಕಡಬ ಆಫ್ರಿಕನ್ ಬಸವನಹುಳ ಕಾಟದಿಂದ ಕೃಷಿ ಕಳೆದುಕೊಳ್ಳುವ ಆತಂಕದಲ್ಲಿದ್ದ ಆಲಂಕಾರು ಗ್ರಾಮದ ರೈತಾಪಿ ಜನರಿಗೆ ಈ ವರ್ಷವೂ ಆಫ್ರಿಕನ್ ಕೊಕ್ಕರೆಗಳು ವರವಾಗಿವೆ. ದೈತ್ಯ ಕೊಕ್ಕರೆಗಳಿಗೆ ಆಹಾರವಾಗುವ ಮೂಲಕ ಬಸವನ ಹುಳ ಸಂತಾನ…

View More ಕೃಷಿಕರಿಗೆ ಆಫ್ರಿಕನ್ ಕೊಕ್ಕರೆ ನೆರವು!

ಖಬರಸ್ತಾನ ಈಗ ಸುಂದರ ವನ!

ನರಗುಂದ: ಐದು ಎಕರೆಯಷ್ಟು ರುದ್ರ ಭೂಮಿಯಲ್ಲಿ ಗಿಡ-ಮರ ನೆಟ್ಟು, ಪಾಲನೆ-ಪೋಷಣೆ, ಸುಂದರ, ಸ್ವಚ್ಛ ಪರಿಸರದಂತೆ ಕಂಗೊಳಿಸುವ ತಾಣಕ್ಕೆ ಆಗಮಿಸುವ ಪ್ರಾಣಿ, ಪಕ್ಷಿಗಳಿಗೆ ನೀರು, ಆಹಾರ ಒದಗಿಸುವ ಕಾರ್ಯವನ್ನು ಸದ್ದಿಲ್ಲದೆ ನಡೆಸಿದ್ದಾರೆ. ಅವರೇ ಖಬರಸ್ತಾನದ ಕಾವಲುಗಾರ…

View More ಖಬರಸ್ತಾನ ಈಗ ಸುಂದರ ವನ!

ದಾಹ ನೀಗಿಸಿಕೊಳ್ಳಲು ಹೋಟೆಲ್​ಗೆ ನುಗ್ಗುವ ವಾನರ |

ಚಿಕ್ಕಮಗಳೂರು: ಶಿವರಾತ್ರಿ ಬಂತೆಂದರೆ ಶಿವ ಶಿವ ಎಂದು ಎಲ್ಲೆಡೆ ಚಳಿಯಿಂದ ಬಿಡುಗಡೆಯಾಗುವ ಕಾಲ ಸನ್ನಿಹಿತ ಎಂದೇ ಅರ್ಥ. ಈ ಬಾರಿ ಶಿವರಾತ್ರಿಗೂ ಮುನ್ನವೇ ಬೇಸಿಗೆಯ ಬೇಗೆ ಮನುಷ್ಯರು ಮಾತ್ರವಲ್ಲದೆ ಪ್ರಾಣಿ, ಪಕ್ಷಿಗಳಿಗೂ ತೀವ್ರವಾಗಿ ತಟ್ಟಿದ್ದು,…

View More ದಾಹ ನೀಗಿಸಿಕೊಳ್ಳಲು ಹೋಟೆಲ್​ಗೆ ನುಗ್ಗುವ ವಾನರ |

ಸಕಲರಿಗೂ ಲೇಸು ಬಯಸುವುದೇ ಮಾನವ ಧರ್ಮ

ಚಳ್ಳಕೆರೆ: ಸಕಲ ಜೀವರಾಶಿಗೂ ಲೇಸು ಬಯಸುವುದೇ ಮಾನವ ಧರ್ಮ ಎಂದು ವೀರಶೈವ ಲಿಂಗಾಯತ ವೇದಿಕೆ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರ್ ತಿಳಿಸಿದರು. ತಾಲೂಕಿನ ವೀರಶೈವ ಲಿಂಗಾಯತ ಯುವ ವೇದಿಕೆ ಆಯೋಜಿಸಲಿರುವ ಪಕ್ಷಿ ಸಂಕುಲ ರಕ್ಷಿಸಿ ಕಾರ್ಯಕ್ರಮದ…

View More ಸಕಲರಿಗೂ ಲೇಸು ಬಯಸುವುದೇ ಮಾನವ ಧರ್ಮ

ಜಿಲ್ಲೆಗೊಂದು ಪ್ರಾಣಿಸಂಗ್ರಾಲಯ

ದಾಂಡೇಲಿ: ಅಪಾರ ಅರಣ್ಯ ಸಂಪತ್ತು ಹೊಂದಿರುವ ಉತ್ತರ ಕನ್ನಡ ಜಿಲ್ಲ್ಲೆಯಲ್ಲಿ ಜನಿಸಿದವರು ಪುಣ್ಯವಂತರು. ಹೈದರಾಬಾದ್ ಕರ್ನಾಟಕ ಭಾಗದಲ್ಲಿ 40 ಲಕ್ಷ ಹೇಕ್ಟರ್ ಬಯಲು ಪ್ರದೇಶದಲ್ಲಿ ಅರಣ್ಯ ಬೆಳೆಸಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಹನಿ ನೀರಾವರಿಗೆ…

View More ಜಿಲ್ಲೆಗೊಂದು ಪ್ರಾಣಿಸಂಗ್ರಾಲಯ

ಕೈಗಾ ಸುತ್ತ 290 ಪಕ್ಷಿಗಳ ಗುರುತು

ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರದ ಸುತ್ತಮುತ್ತ 290 ಪ್ರಭೇದದ ಪಕ್ಷಿಗಳನ್ನು ಭಾನುವಾರ ಗುರುತಿಸಲಾಯಿತು. ಕೈಗಾ ಅಣು ವಿದ್ಯುತ್ ಕೇಂದ್ರದ ಪರಿಸರ ಮುಂದಾಳತ್ವ ಕಾರ್ಯಕ್ರಮದಲ್ಲಿ ವಾರ್ಷಿಕ ಪಕ್ಷಿ ಗಣತಿ ಕೈಗಾ ಬರ್ಡ್ ಮ್ಯಾರಥಾನ್ 9…

View More ಕೈಗಾ ಸುತ್ತ 290 ಪಕ್ಷಿಗಳ ಗುರುತು

ಕೆಂಪು ಕಾಲಿನ ಚಾಣ

| ಸುನೀಲ್ ಬಾರ್ಕರು ಸೈಬೀರಿಯಾದ ಅಮೂರಲ್ಯಾಂಡ್ ಇವುಗಳ ಮೂಲಸ್ಥಾನ. ಆ ಕಾರಣದಿಂದಲೇ ಅಮೂರ್​ಫಾಲ್ಕನ್ ಎನ್ನುವ ಹೆಸರನ್ನು ಪಡೆದಿವೆ. ಅಲ್ಲಿನ ಅತಿಯಾದ ಚಳಿಯ ವಾತಾವರಣದಿಂದ ಬೆಚ್ಚಗಿನ ಸ್ಥಳ ಹುಡುಕುತ್ತ ಭಾರತದ ಅರಬ್ಬಿ ಸಮುದ್ರದ ಮಾರ್ಗವಾಗಿ ಇವು…

View More ಕೆಂಪು ಕಾಲಿನ ಚಾಣ

ಬೆಟ್ಟದ ಗೊರವಂಕ

| ಸುನೀಲ್ ಬಾರ್ಕರು ಕಬ್ಬಕ್ಕಿಗಳ ಕುಟುಂಬಕ್ಕೆ ಸೇರಿರುವ ಬೆಟ್ಟದ ಗೊರವಂಕಗಳು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಬೆಟ್ಟಗಳಲ್ಲಿ ಕಾಣಬರುತ್ತವೆ. ಕಾಮಳ್ಳಿಯೂ ಸೇರಿದಂತೆ ಈ ಮೊದಲು ಇದೇ ಹಕ್ಕಿಗಳ ಜಾತಿಯಲ್ಲಿ ಗುರುತಿಸಲಾಗುತ್ತಿದ್ದ ಕೆಲ ಮೈನಾಗಳನ್ನು ಇದೀಗ…

View More ಬೆಟ್ಟದ ಗೊರವಂಕ

ಪಶುವೈದ್ಯನ ಪಕ್ಷಿ ಪ್ರೀತಿ: 29 ಪ್ರಭೇದದ ಗಿಳಿಗಳನ್ನು ಸಲಹುತ್ತಿರುವ ವೈದ್ಯ

ಕಲಬುರುಗಿ: ಇಲ್ಲಿನ ಪಶು ವೈದ್ಯ ವಿಶ್ವನಾಥ್​ ಹೆಗ್ಗಾ ಎಂಬುವರು 29 ಪ್ರಭೇದದ ಗಿಳಿಗಳನ್ನು ಸಾಕುತ್ತಿದ್ದು, ಅವುಗಳನ್ನು 29 ಬೇರೆಬೇರೆ ದೇಶಗಳಿಂದ ತೆಗೆದುಕೊಂಡು ಬಂದಿದ್ದಾರೆ. ತನ್ನ ಕುಟುಂಬದವರಂತೆ ಅವುಗಳಿಗೆ ಆರೈಕೆ ಮಾಡುತ್ತಿದ್ದಾರೆ. ನಾನು ರಾಜ್ಯ ಸರ್ಕಾರದ…

View More ಪಶುವೈದ್ಯನ ಪಕ್ಷಿ ಪ್ರೀತಿ: 29 ಪ್ರಭೇದದ ಗಿಳಿಗಳನ್ನು ಸಲಹುತ್ತಿರುವ ವೈದ್ಯ

ಕೆಂಜಾರಿನಲ್ಲಿ ಒರ್ಟೋಲನ್ ಬಂಟಿಂಗ್

«ಫ್ರಾನ್ಸ್ ಮೂಲದ ಪಕ್ಷಿ ಭಾರತದಲ್ಲಿ ಮೊದಲ ಬಾರಿಗೆ ಪತ್ತೆ» ವಿಜಯವಾಣಿ ಸುದ್ದಿಜಾಲ ಮಂಗಳೂರು ಯುರೋಪ್, ಫ್ರಾನ್ಸ್ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಒರ್ಟೋಲನ್ ಬಂಟಿಂಗ್ ಹೆಸರಿನ ಪಕ್ಷಿಯೊಂದು ದೇಶದಲ್ಲೇ ಮೊದಲ ಬಾರಿಗೆ ಮಂಗಳೂರು ಹೊರವಲಯದ ಕೆಂಜಾರು…

View More ಕೆಂಜಾರಿನಲ್ಲಿ ಒರ್ಟೋಲನ್ ಬಂಟಿಂಗ್