ಕನ್ನಡ ಸೇನಾನಿಯನ್ನು ನಿರ್ಲಕ್ಷಿಸಿದ ಜಿಲ್ಲಾಡಳಿತ?

ಚಿಕ್ಕಮಗಳೂರು: ಕನ್ನಡ ಸಾರಸ್ವತ ಲೋಕದ ದಿಗ್ಗಜ, ಮೇರು ಸಾಹಿತಿ ಪ್ರೊ. ಎ.ಆರ್.ಕೃಷ್ಣಶಾಸ್ತ್ರಿ ಸ್ಮಾರಕ ಭವನ ನಿರ್ಮಾಣ ಯೋಜನೆಗೆ ಅಂಬಳೆಯಲ್ಲಿ ಶಂಕುಸ್ಥಾಪನೆ ನೆರವೇರಿಸಿ ಐದು ವರ್ಷ ಕಳೆದರೂ ಕಾಮಗಾರಿ ನನೆಗುದಿಗೆ ಬಿದ್ದಿದೆ. ಎಆರ್​ಕೆ ಅವರನ್ನು ಕನ್ನಡ…

View More ಕನ್ನಡ ಸೇನಾನಿಯನ್ನು ನಿರ್ಲಕ್ಷಿಸಿದ ಜಿಲ್ಲಾಡಳಿತ?

ಈಡೇರದ ಅಂಬೇಡ್ಕರ್ ಭವನದ ಕನಸು

ಶಿರಹಟ್ಟಿ: ಪಟ್ಟಣದ ಬೆಳ್ಳಟ್ಟಿ ರಸ್ತೆಗೆ ಹೊಂದಿಕೊಂಡ ನಿವೇಶನದಲ್ಲಿ ಅಂದಾಜು 1.5 ಕೋಟಿ ರೂ. ವೆಚ್ಚದಲ್ಲಿ ನಿರ್ವಣವಾಗಬೇಕಿದ್ದ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ವಣದ ಕನಸು ನನಸಾಗುವ ಲಕ್ಷಣ ಕಾಣುತ್ತಿಲ್ಲ. 80*40 ಚದರಡಿ ಅಳತೆಯ ನಿವೇಶನದಲ್ಲಿ ಜಲಾನಯನ…

View More ಈಡೇರದ ಅಂಬೇಡ್ಕರ್ ಭವನದ ಕನಸು

ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಆಚರಣೆೆ

ದಾವಣಗೆರೆ: ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಶ್ರೀ ವಿಶ್ವಕರ್ಮರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪುಷ್ಪಾರ್ಚನೆ ಮಾಡಿದರು.…

View More ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಆಚರಣೆೆ

ಕಾಮಗಾರಿ ಗುಟ್ಟಮಟ್ಟದಿಂದ ಕೂಡಿರಲಿ

ಯಾದಗಿರಿ: ಸರ್ಕಾರದಿಂದ ಮಂಜೂರಾದ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಲು ಅಧಿಕಾರಿಗಳು ಮುಂದಾಗುವಂತೆ ಶಾಸಕ ವೆಂಕಟರಡ್ಡಿ ಮುದ್ನಾಳ್ ಸೂಚನೆ ನೀಡಿದರು. ಬುಧವಾರ ನಗರದ ಹೊರವಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಕನರ್ಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ 3.50…

View More ಕಾಮಗಾರಿ ಗುಟ್ಟಮಟ್ಟದಿಂದ ಕೂಡಿರಲಿ

ನಿಪ್ಪಾಣಿ: ಕೋಟಿ ರೂ. ವೆಚ್ಚದಲ್ಲಿ ಗುರು ಭವನ ನಿರ್ಮಾಣ

ನಿಪ್ಪಾಣಿ: ತಾಲೂಕಿನ ಶಿಕ್ಷಕರ ಕನಸಾಗಿರುವ ಗುರುಭವನವನ್ನು ನಗರದಲ್ಲಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸುಮಾರು 1 ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ…

View More ನಿಪ್ಪಾಣಿ: ಕೋಟಿ ರೂ. ವೆಚ್ಚದಲ್ಲಿ ಗುರು ಭವನ ನಿರ್ಮಾಣ

ಬೆಳಗಾವಿ: ಸಿಎಂ ಪರಿಹಾರ ನಿಗೆ 34 ಲಕ್ಷ ರೂ.

ಬೆಳಗಾವಿ: ರಾಜ್ಯದಲ್ಲಿ ಪ್ರವಾಹದಿಂದ ದೊಡ್ಡ ಮಟ್ಟದ ನಷ್ಟ ಉಂಟಾಗಿದೆ. ಸಂತ್ರಸ್ತರಿಗೆ ನೆರವಾಗುವ ದೃಷ್ಟಿಯಿಂದ ಕನ್ನಡ ಸಾಹಿತ್ಯ ಪರಿಷತ್ ಮುಖ್ಯ ಮಂತ್ರಿಗಳ ಪರಿಹಾರ ನಿಗೆ 34 ಲಕ್ಷ ರೂ. ನೆರವು ನೀಡಲಿದೆ ಎಂದು ಕನ್ನಡ ಸಾಹಿತ್ಯ…

View More ಬೆಳಗಾವಿ: ಸಿಎಂ ಪರಿಹಾರ ನಿಗೆ 34 ಲಕ್ಷ ರೂ.

ಮತ್ತೆ ಬಂತು ಸಂಘದ ಚುನಾವಣೆ

ಶಿರಹಟ್ಟಿ:ರಾಜ್ಯ ಸರ್ಕಾರಿ ನೌಕರರ ಕಾರ್ಯ ಚಟುವಟಿಕೆಗಳ ತಾಣವಾಗಬೇಕಿದ್ದ ನೌಕರರ ಭವನ, ಕಳೆದ 14 ವರ್ಷಗಳಿಂದ ನಿರ್ಮಾಣ ಹಂತದಲ್ಲೇ ಇದೆ. ಸದ್ಯ ಸಂಘದ ತಾಲೂಕು ಘಟಕಕ್ಕೆ ಜೂ. 13ರಂದು ಮತ್ತೆ ಚುನಾವಣೆ ನಡೆಯಲಿದೆ. ಆದರೆ, ಕಳೆದ…

View More ಮತ್ತೆ ಬಂತು ಸಂಘದ ಚುನಾವಣೆ

ಮರಾಠಿಗರ ಬೇಡಿಕೆಗೆ ಸದಾ ಸ್ಪಂದನೆ

ವಿಜಯವಾಣಿ ಸುದ್ದಿಜಾಲ ಭಾಲ್ಕಿಮರಾಠಿ ಭಾಷಿಕರ ಬೇಡಿಕೆಗಳಿಗೆ ಸ್ಪಂದಿಸಲು ಸದಾ ಸಿದ್ಧ ಎಂದು ಕೆಪಿಸಿಸಿ ಕಾಯರ್ಾಧ್ಯಕ್ಷ ಶಾಸಕ ಈಶ್ವರ ಖಂಡ್ರೆ ಹೇಳಿದರು. ಪಟ್ಟಣದಲ್ಲಿ ನಿರ್ಮಿಸಿರುವ ನೂತನ ಮರಾಠಾ ಭವನ ಉದ್ಘಾಟಿಸಿ, ಮಾತನಾಡಿ, ಭಾಲ್ಕಿ ಕ್ಷೇತ್ರದ ಬಹುಸಂಖ್ಯಾತ…

View More ಮರಾಠಿಗರ ಬೇಡಿಕೆಗೆ ಸದಾ ಸ್ಪಂದನೆ

ಅಹವಾಲುಗಳಿಗೆ ದನಿಯಾದ ಜನಸ್ಪಂದನ ಸಭೆ

ದಾವಣಗೆರೆ: ಜಿಲ್ಲಾಡಳಿತ ಭವನದಲ್ಲಿ ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಜನಸ್ಪಂದನ ಸಭೆ, ವಿವಿಧ ಅಹವಾಲುಗಳಿಗೆ ದನಿಯಾಯಿತು. ಪಾಲಿಕೆಯ ದ್ವಿತೀಯ ದರ್ಜೆ ಸಹಾಯಕರೊಬ್ಬರು ಅಕ್ರಮವಾಗಿ ಉಚಿತ ನಿವೇಶನ ಪಡೆದಿದ್ದಾರೆ. ಕೆಪಿಎಂಇ ನಿಯಮಾವಳಿ…

View More ಅಹವಾಲುಗಳಿಗೆ ದನಿಯಾದ ಜನಸ್ಪಂದನ ಸಭೆ

ದಾಸೋಹ ಭವನ ನಿರ್ಮಾಣಕ್ಕೆ ಭೂಮಿ ಪೂಜೆ

ಚಾಮರಾಜನಗರ: ತಾಲೂಕಿನ ಸಂತೇಮರಹಳ್ಳಿಯಲ್ಲಿನ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ದಾಸೋಹ ಭವನ ನಿರ್ಮಾಣಕ್ಕೆ ನಂಜನಗೂಡಿನ ಮಲ್ಲನಮೂಲೆ ಮಠಾಧ್ಯಕ್ಷ ಶ್ರೀ ಚನ್ನಬಸವಸ್ವಾಮೀಜಿ ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ…

View More ದಾಸೋಹ ಭವನ ನಿರ್ಮಾಣಕ್ಕೆ ಭೂಮಿ ಪೂಜೆ