More

    ಬೃಹತ್ ರ್ನೀಚರ್ ಎಕ್ಸ್‌ಪೋ

    ಬೆಳಗಾವಿ: ವೈಶಿಷ್ಟ್ಯಪೂರ್ಣ ಪೀಠೋಪಕರಣಗಳ ಮೂಲಕ ಮನೆಯೊಳಗಿನ ಅಂದ ಇನ್ನಷ್ಟು ಹೆಚ್ಚಿಸಿಕೊಳ್ಳ ಬಯಸುವ ಗ್ರಾಹಕರಿಗಾಗಿ ‘ಬೃಹತ್ ರ್ನೀಚರ್ ಎಕ್ಸ್‌ಪೋ’ ಅವಕಾಶ ಕಲ್ಪಿಸಿದ್ದು, ರಿಯಾಯಿತಿ ದರವನ್ನೂ ೋಷಿಸಿದೆ. ಬೆಳಗಾವಿಯ ಮಹಾತ್ಮ ಗಾಂಧಿ ಭವನದಲ್ಲಿ ಈಗಾಗಲೇ ಎಕ್ಸ್‌ಪೋ ಆರಂಭಗೊಂಡಿದ್ದು, ಅ. 5ರ ವರೆಗೆ ಇರಲಿದೆ.

    ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಈ ಬೃಹತ್ ಮೇಳ ಆಯೋಜಿಸಲಾಗಿದ್ದು, ವಿವಿಧ ಆಕರ್ಷಕ ಪೀಠೋಪಕರಣಗಳನ್ನು ನೋಡಬಹುದು, ಖರೀದಿ ಯನ್ನೂ ಮಾಡಬಹುದು. ಗ್ರಾಹಕರ ಅಭಿರುಚಿ ಮತ್ತು ಬಂಡವಾಳಕ್ಕೆ ತಕ್ಕಂತಹ ಹಲವಾರು ಮಾದರಿಯ ರ್ನೀಚರ್‌ಗಳು ಆಧುನಿಕ ಮತ್ತು ಸಾಂಪ್ರದಾಯಿಕ ಎರಡೂ ಮಾದರಿಯಲ್ಲಿ ಲಭ್ಯವಿದೆ. ಮನೆಯಷ್ಟೇ ಅಲ್ಲದೆ, ಕಚೇರಿ ಹಾಗೂ ಸಭಾಂಗಣಗಳನ್ನೂ ಅಲಂಕರಿಸುವ ಪೀಠೋಪಕರಣಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ.

    ಹಲವಾರು ಬಗೆ: ವಿವಿಧ ಕೆತ್ತನೆಯ ಸೋಾಗಳು, ಡೈನಿಂಗ್ ಟೇಬಲ್, ರಿಕ್ಲೈನರ್, ಸೋಾ, ಹೋಂ ಡೆಕೋರ್, ಬೆಡ್‌ರೂಂ ಸೆಟ್ಸ್, ಸಾಲಿಡ್ ವುಡ್ ರ್ನೀಚರ್ ಹೀಗೆ ಅನೇಕ ಪ್ರಕಾರದ ಪೀಠೋಪಕರಣಗಳು ಒಂದೆಡೆ ಲಭ್ಯವಾಗಲಿದೆ. ಅಲ್ಲದೆ, ಎಲ್ಲ ವಯೋಮಾನದವರಿಗೂ ಇಷ್ಟವಾಗುವ ವಿವಿಧ ವಿನ್ಯಾಸದ ತೂಗುಯ್ಯಲೆಗಳು, ಕಾರ್ಪೆಟ್ಸ್, ಸೈಡ್ ಟೇಬಲ್, ಸೋಾ ಕಂ ಬೆಡ್, ಚಿತ್ತಾಕರ್ಷಕ ಬೆಡ್‌ಶೀಟ್‌ಗಳು, ಶೂ ರ‌್ಯಾಕ್ಸ್, ಮಸಾಜ್ ಚೇರ್, ಫಿಟ್ನೆಸ್ ಆ್ಯಂಡ್ ಹೆಲ್ತ್ ಕೇರ್ ಉತ್ಪನ್ನಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ.
    ಮಹಿಳೆಯರ ಉಡುಪು: ಹಲವು ಬಗೆಯ ರ್ನೀಚರ್‌ಗಳಲ್ಲದೆ, ಈ ಬೃಹತ್ ಮೇಳದಲ್ಲಿ ಮಹಿಳೆಯರಿಗಾಗಿ ವಿವಿಧ ವಿನ್ಯಾಸದ ಉಡುಪುಗಳ ಪ್ರದರ್ಶನ ಹಾಗೂ ಖರೀದಿಗೂ ಅವಕಾಶ ನೀಡಲಾಗಿದೆ. ಇಲ್ಲಿರುವ ಈ ಉಡುಪುಗಳು ಎಕ್ಸ್‌ಪೋದ ಪ್ರಮುಖ ಆಕರ್ಷಣೆಯೂ ಆಗಿದೆ.

    ಗುಣಮಟ್ಟಕ್ಕೆ ಆದ್ಯತೆ: ಎಕ್ಸ್‌ಪೋದಲ್ಲಿ ಲಭ್ಯವಿರುವ ಎಲ್ಲ ಉತ್ಪನ್ನಗಳ ಗುಣಮಟ್ಟಕ್ಕೆ ಪ್ರಥಮ ಆದ್ಯತೆ ನೀಡಲಾಗಿದೆ. ಸಾಲು-ಸಾಲು ಹಬ್ಬಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಮನೆಯ ಒಳಾಂಗಣ ಸೌಂದರ್ಯ ಹೆಚ್ಚಿಸಕೊಂಡು ಉತ್ತಮವಾದ ಜೀವನ ಶೈಲಿ ನಡೆಸಲು ಈ ಬೃಹತ್ ಮೇಳ ಅತ್ಯಂತ ಪ್ರಯೋಜನಕಾರಿಯಾಗಿದೆ. ವಿವಿಧ ಉತ್ಪನ್ನಗಳ ಮೇಲೆ ಶೇ. 70ರ ವರೆಗೂ ರಿಯಾಯಿತಿ ನೀಡಲಾಗುವುದು. ಮಾಹಿತಿಗಾಗಿ ಮೊ.ನಂ. 9611176669 ಸಂಪರ್ಕಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts