ಸೂಪರ್​ ಬೈಕ್​ ರೈಡಿಂಗ್ ಕ್ರೇಜ್​ಗೆ ಬಹುರಾಷ್ಟ್ರೀಯ ಬ್ಯಾಂಕ್​ ಉದ್ಯೋಗಿ ಬಲಿ

ಗುರಂಗಾವ್​: ಬಹುರಾಷ್ಟ್ರೀಯ ಬ್ಯಾಂಕಿನಲ್ಲಿ ಕಾರ್ಯನಿರ್ವಾಹಕನಾಗಿ ಸೇವೆ ಸಲ್ಲಿಸುತ್ತಿದ್ದ 25 ವರ್ಷದ ವ್ಯಕ್ತಿಯೊಬ್ಬ ಸೂಪರ್​ ಬೈಕ್​ ರೈಡಿಂಗ್​ ವೇಳೆ ಅಪಘಾತಕ್ಕೀಡಾಗಿ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. ಸಂಚಿತ್​ ಓಬೆರಾಯ್​ ಮೃತ ದುರ್ದೈವಿ. ದೆಹಲಿಯ ಕುಂಡಿಲ್​ ಮನೆಸಾರ್​-ಪಲ್ವಾಲ್​…

View More ಸೂಪರ್​ ಬೈಕ್​ ರೈಡಿಂಗ್ ಕ್ರೇಜ್​ಗೆ ಬಹುರಾಷ್ಟ್ರೀಯ ಬ್ಯಾಂಕ್​ ಉದ್ಯೋಗಿ ಬಲಿ

ಜನತಾ ಪಿಎಲ್​ಡಿ ಬ್ಯಾಂಕ್ ಚುನಾವಣೆ 19 ರಂದು

ಭಟ್ಕಳ: ತಾಲೂಕಿನ ಜನತಾ ಕೋ-ಆಫ್ ಸೊಸೈಟಿ ಮತ್ತು ಪಿಎಲ್​ಡಿ ಬ್ಯಾಂಕ್​ಗಳ ಚುನಾವಣೆ ಆ.19 ರಂದು ನಡೆಯಲಿದ್ದು, ನೂಕಾಟ ಗೌಜು ಗದ್ದಲದ ನಡುವೆ ಮೊದಲ ದಿನ ದಾಖಲೆ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಕೆಯಾಗಿದೆ. ವಿಧಾನಸಭೆಯ ಚುನಾವಣೆಯ ಬಳಿಕ…

View More ಜನತಾ ಪಿಎಲ್​ಡಿ ಬ್ಯಾಂಕ್ ಚುನಾವಣೆ 19 ರಂದು

ಭಾರತಕ್ಕೆ ಮಲ್ಯ ವಾಪಸ್?

ನವದೆಹಲಿ: ಭಾರತೀಯ ಬ್ಯಾಂಕ್​ಗಳಿಗೆ 9000 ಕೋಟಿ ರೂ. ಸಾಲ ಹಿಂದಿರುಗಿಸದೆ ವಂಚಿಸಿ ಲಂಡನ್​ಗೆ ಪರಾರಿಯಾಗಿ ನೆಲೆ ಕಂಡುಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಭಾರತಕ್ಕೆ ಹಿಂದಿರುಗುವ ಇಂಗಿತ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ. ಗಡಿಪಾರು ಭೀತಿಯಲ್ಲಿರುವ ಮಲ್ಯ…

View More ಭಾರತಕ್ಕೆ ಮಲ್ಯ ವಾಪಸ್?

ಇನ್ನೂ ಬಂದಿಲ್ಲ ಸಾಲ ಮನ್ನಾ ಆದೇಶ

ಧಾರವಾಡ: ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾಲ ಮನ್ನಾ ಘೊಷಣೆ ಮಾಡಿದ್ದು ರೈತರಲ್ಲಿ ಹರ್ಷ ಮೂಡಿಸಿದೆ. ಆದರೆ, ಈವರೆಗೂ ಸರ್ಕಾರ ಆದೇಶ ಹೊರಡಿಸದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ರೈತರ ಸುಸ್ತಿ ಸಾಲವನ್ನು 2…

View More ಇನ್ನೂ ಬಂದಿಲ್ಲ ಸಾಲ ಮನ್ನಾ ಆದೇಶ

ಬ್ಯಾಂಕ್​ಗಳಲ್ಲಿ ರಾತ್ರಿ ಕಾವಲು ಕಡ್ಡಾಯ

ಹಾವೇರಿ: ಬ್ಯಾಂಕ್​ಗಳು, ಫೈನಾನ್ಸ್​ಗಳು ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಎಲ್ಲ ಬ್ಯಾಂಕ್​ಗಳು ರಾತ್ರಿ ಕಾವಲುಗಾರರನ್ನು ನೇಮಿಸಬೇಕು ಎಂದು ಎಸ್​ಪಿ ಕೆ. ಪರಶುರಾಮ ಸೂಚಿಸಿದರು. ನಗರದಲ್ಲಿರುವ ಎಸ್​ಪಿ ಕಚೇರಿ ಸಭಾಭವನದಲ್ಲಿ ಕರೆಯಲಾಗಿದ್ದ ಬ್ಯಾಂಕ್, ಫೈನಾನ್ಸ್ ಹಾಗೂ…

View More ಬ್ಯಾಂಕ್​ಗಳಲ್ಲಿ ರಾತ್ರಿ ಕಾವಲು ಕಡ್ಡಾಯ

ಸಾಲದ ಖಾತೆಗೆ ಬೆಳೆ ವಿಮೆ ಜಮೆ ಬೇಡ

ಲಕ್ಷ್ಮೇಶ್ವರ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಮನೋಜಕುಮಾರ್ ಜೈನ್ ಅವರು ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಬಹುತೇಕ ಸಮಸ್ಯೆಗಳಿಗೆ ಸ್ಥಳದಲ್ಲಿದ್ದ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಪರಿಹಾರ ಕಲ್ಪಿಸುವ ಭರವಸೆ ನೀಡಿದರು. ಜಿಲ್ಲಾ ಮತ್ತು ತಾಲೂಕು ಮಟ್ಟದ…

View More ಸಾಲದ ಖಾತೆಗೆ ಬೆಳೆ ವಿಮೆ ಜಮೆ ಬೇಡ

ಬಿಡಿಸಿಸಿ ಬ್ಯಾಂಕ್ ಕಳ್ಳತನಕ್ಕೆ ಯತ್ನ

ಕೆರೂರ: ಪಟ್ಟಣದ ಬಸ್ ನಿಲ್ದಾಣ ಹಿಂಭಾಗ ದಲ್ಲಿರುವ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಶಾಖೆಗೆ ಕಳ್ಳರು ನುಗ್ಗಿ ಕಳ್ಳತನಕ್ಕೆ ಯತ್ನ ನಡೆಸಿದ್ದಾರೆ. ಭಾನುವಾರ ತಡರಾತ್ರಿ ಬ್ಯಾಂಕ್ ಹಿಂಬದಿ ಯಲ್ಲಿರುವ ಕಿಟಕಿ ಗ್ರಿಲ್ ಮುರಿದ ಕಳ್ಳರು,…

View More ಬಿಡಿಸಿಸಿ ಬ್ಯಾಂಕ್ ಕಳ್ಳತನಕ್ಕೆ ಯತ್ನ

ದುಡಿಯದ ದುಡ್ಡು

ಸುಸ್ತಿ ಸಾಲಗಳಿಂದಾಗಿ ಬ್ಯಾಂಕುಗಳು ವರ್ಷದಿಂದ ವರ್ಷಕ್ಕೆ ನಷ್ಟ ತೋರುತ್ತ ಸಾಗಿದರೆ ಬ್ಯಾಂಕುಗಳ ಮೇಲೆ ಜನರ ನಂಬಿಕೆ ಮತ್ತು ವಿಶ್ವಾಸ ಕಳೆದು ಹೋಗುತ್ತದೆ. ಹಾಗಾಗದಂತೆ ತಡೆಯುವ ಗುರುತರ ಹೊಣೆ ಕೇಂದ್ರ ಸರ್ಕಾರದ ಮೇಲಿದೆ. ಇದೇ ವೇಳೆ,…

View More ದುಡಿಯದ ದುಡ್ಡು