604 ಅಕ್ಕಿ ಚೀಲ ವಶ

ಬಂಕಾಪುರ: ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ಮತ್ತು ಲಾರಿಯನ್ನು ರಾಷ್ಟ್ರೀಯ ಹೆದ್ದಾರಿ 4ರ ಟೋಲ್​ಗೇಟ್ ಹತ್ತಿರ ಪೊಲೀಸರು ಶುಕ್ರವಾರ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಆಧರಿಸಿ ಹಾವೇರಿಯಿಂದ ಮಹಾರಾಷ್ಟ್ರದ ಕಡೆಗೆ ಹೊರಟಿದ್ದ ಲಾರಿಯನ್ನು (ಎಂಎಚ್ 24,…

View More 604 ಅಕ್ಕಿ ಚೀಲ ವಶ

17 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆಗೆ ಸಿದ್ಧತೆ

ಶಿವಮೊಗ್ಗ: ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಏ. 29 ಮತ್ತು 30ರಂದು ಜಿಲ್ಲೆಯ 17 ಕೇಂದ್ರಗಳಲ್ಲಿ ನಡೆಯಲಿದ್ದು ಪಾರದರ್ಶಕ ಹಾಗೂ ಸುಗಮವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಡಿಸಿ ಕೆ.ಎ.ದಯಾನಂದ ಅಧಿಕಾರಿಗಳಿಗೆ ಸೂಚಿಸಿದರು.…

View More 17 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆಗೆ ಸಿದ್ಧತೆ

ವಶಪಡಿಸಿಕೊಂಡಿದ್ದು ಅನ್ನಭಾಗ್ಯದ್ದೇ ಅಕ್ಕಿ

ಹುಬ್ಬಳ್ಳಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ತಾಲೂಕಿನ ಛಬ್ಬಿ ಬಳಿ ಕಳೆದ ಭಾನುವಾರ ವಶಪಡಿಸಿಕೊಂಡಿದ್ದ ಸಾವಿರ ಚೀಲ ಅಕ್ಕಿ ಪಡಿತರ ಅಕ್ಕಿಯೇ ಹೌದು ಎಂದು ಪ್ರಯೋಗಾಲಯದಲ್ಲಿ ಸಾಬೀತಾಗಿದೆ. ಹೀಗಾಗಿ, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು…

View More ವಶಪಡಿಸಿಕೊಂಡಿದ್ದು ಅನ್ನಭಾಗ್ಯದ್ದೇ ಅಕ್ಕಿ

50 ಕೆ.ಜಿ.ಪ್ಲಾಸ್ಟಿಕ್ ಉತ್ಪನ್ನಗಳ ವಶ

ಹಿರೇಕೆರೂರ: ಪಟ್ಟಣ ಪಂಚಾಯಿತಿ ಅಧಿಕಾರಿಗಳು ಶುಕ್ರವಾರ ಪಟ್ಟಣದ ವಿವಿಧ ಅಂಗಡಿಗಳ ಮೇಲೆ ದಾಳಿ ಮಾಡಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡರು. ಬ್ಯಾಗ್, ಟೀ ಕಪ್, ಲೋಟಾ, ಪ್ಲೇಟ್ ಸೇರಿ ಸುಮಾರು 50 ಕೆ.ಜಿ. ಪ್ಲಾಸ್ಟಿಕ್…

View More 50 ಕೆ.ಜಿ.ಪ್ಲಾಸ್ಟಿಕ್ ಉತ್ಪನ್ನಗಳ ವಶ

ಕರೀನಾ ಹಿಡಿದಿದ್ದು ಚಿಕ್ಕ ಬ್ಯಾಗ್​, ಅದರ ಬೆಲೆ ಮಾತ್ರ ಬುಲೆಟ್​ ಬೈಕ್​ಗಿಂತ ಹೆಚ್ಚು!

ನವದೆಹಲಿ: ಬಾಲಿವುಡ್​ ನಟಿ ಕರೀನಾ ಕಪೂರ್​ಗೆ ಬ್ಯಾಗ್​ಗಳ ಕ್ರೇಜ್​. ಅವರ ಬಳಿ ತುಂಬ ಲಕ್ಸೂರಿಯಸ್​ ಬ್ಯಾಗ್​ಗಳ ಸಂಗ್ರಹ ಇದೆ. ಎಲ್ಲೇ ಹೊರಗಡೆ ಹೋಗುವಾಗಲೂ ತಮ್ಮ ಹೊಸ ಹೊಸ, ದುಬಾರಿ ಬ್ಯಾಗ್​ಗಳನ್ನು ಹಿಡಿದು ಹೋಗುತ್ತಾರೆ. ಒಟ್ಟಿನಲ್ಲಿ…

View More ಕರೀನಾ ಹಿಡಿದಿದ್ದು ಚಿಕ್ಕ ಬ್ಯಾಗ್​, ಅದರ ಬೆಲೆ ಮಾತ್ರ ಬುಲೆಟ್​ ಬೈಕ್​ಗಿಂತ ಹೆಚ್ಚು!

ಉದ್ಯಮಿಯ ದಪ್ಪನೆಯ ಬ್ಯಾಗ್​ ಅಪಹರಿಸಿದ್ದ ಐವರು ಕಳ್ಳರಿಗೆ ಸಿಕ್ಕಿದ್ದು ತಲಾ ಒಂದೊಂದು ರೂಪಾಯಿ!

ದೆಹಲಿ: ಉದ್ಯಮಿಯೊಬ್ಬರು ಕೊಂಡೊಯ್ಯುತ್ತಿದ್ದ ದಪ್ಪನೆಯ ಬ್ಯಾಗ್​ ಮೇಲೆ ಕಣ್ಣು ಹಾಕಿದ ಐವರು ಕಳ್ಳರು, ಹೊಂಚು ಹಾಕಿ ಅದನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಆದರೆ, ಆ ಬ್ಯಾಗ್​ನಲ್ಲಿ ಸಿಕ್ಕ ಹಣವನ್ನು ಸಮನಾಗಿ ಹಂಚಿಕೊಂಡಾಗ ಆ ಐವರೂ ಕಳ್ಳರಿಗೆ…

View More ಉದ್ಯಮಿಯ ದಪ್ಪನೆಯ ಬ್ಯಾಗ್​ ಅಪಹರಿಸಿದ್ದ ಐವರು ಕಳ್ಳರಿಗೆ ಸಿಕ್ಕಿದ್ದು ತಲಾ ಒಂದೊಂದು ರೂಪಾಯಿ!

ಸ್ಕೂಲ್ ಬ್ಯಾಗ್‌ನಲ್ಲಿ ಹಾವು, ಸಂಬರಗಿ ಶಾಲೆಯಲ್ಲಿ ಆತಂಕ

ಸಂಬರಗಿ: ಅಥಣಿ ತಾಲೂಕು ಸಂಬರಗಿ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯೊಬ್ಬನ ಬ್ಯಾಗ್‌ನಲ್ಲಿ ಸೋಮವಾರ ಬೆಳಗ್ಗೆ ಹಾವು ಕಾಣಿಸಿಕೊಂಡಿದ್ದು, ಆತಂಕಗೊಂಡ ಶಿಕ್ಷಕರು, ವಿದ್ಯಾರ್ಥಿಗಳು ಹಾವನ್ನು ಕೊಂದಿದ್ದಾರೆ. ಶಿಕ್ಷಕರು ಬರುವ ಮುಂಚೆ ಸೋಮವಾರ ಬೆಳಗ್ಗೆ 10…

View More ಸ್ಕೂಲ್ ಬ್ಯಾಗ್‌ನಲ್ಲಿ ಹಾವು, ಸಂಬರಗಿ ಶಾಲೆಯಲ್ಲಿ ಆತಂಕ