ಆಕಾಶ ಮಠಪತಿ ಕೊಲೆಯೋ? ಸಹಜ ಸಾವೋ? ಶಂಕಿತ 6 ಜನರ ವಿರುದ್ಧ ದೂರು
ಹುಬ್ಬಳ್ಳಿ: ಉತ್ತರ ಕರ್ನಾಟಕ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಅವರ ಪುತ್ರನ ಮೃತದೇಹವು…
ವ್ಹಾವ್.. ಅಮೆರಿಕಾದಲ್ಲೂ ಇದೇ ದೃಶ್ಯ.. ಭಾರತೀಯರಿಗೆ ಅಚ್ಚರಿ!
ವಾಷಿಂಗ್ಟನ್: ಭಾರತೀಯರ ಬದುಕಿನಲ್ಲಿ ಪ್ರಮುಖ ಪ್ರಯಾಣ ಸಾಧನ ಆಟೋರಿಕ್ಷಾ ಬೆರೆತುಹೋಗಿದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದ ಸಂಗತಿಯೇ.…
2ರೂ. ಚಿಲ್ಲರೆಗೆ ಪ್ರಯಾಣಿಕನ ಕೊಲೆ ಮಾಡಿ 8 ವರ್ಷ ಜೈಲಲ್ಲಿದ್ದ ಆಟೋ ಚಾಲಕನಿಗೆ ಮತ್ತೆ 5 ವರ್ಷ ಜೈಲು!
ಮುಂಬೈ: ಚಿಲ್ಲರೆ ವಿಷಯಕ್ಕೆ ಪ್ರಯಾಣಿಕನ ಹತ್ಯೆ ಮಾಡಿದ್ದ ಆರೋಪದಲ್ಲಿ ಬಂಧಿತನಾಗಿ ಈಗಾಗಲೇ ಎಂಟು ವರ್ಷ ಜೈಲು…
‘ಕೆಟ್ಟ ವಾಹನ ಖರೀದಿಸಬೇಡಿ’: ನೆಟ್ಟಿಗರನ್ನು ರಂಜಿಸಿದ ಆಟೋರಿಕ್ಷಾ ಹಿಂಬದಿ ಸಂದೇಶ
ಬೆಂಗಳೂರು: ಸಾಮಾನ್ಯವಾಗಿ ಆಟೋರಿಕ್ಷಾಗಳ ಹಿಂಭಾಗದಲ್ಲಿ ಜನರನ್ನು ಸನ್ಮಾರ್ಗದಲ್ಲಿ ನಡೆಸುವ ಸಂದೇಶಗಳನ್ನು ಕಾಣಬಹುದು. ಇನ್ನೂ ಕೆಲವು ಆಟೋಗಳ…
ಮಹಿಳೆಯನ್ನು 400 ಮೀಟರ್ ದೂರ ಎಳೆದೊಯ್ದ ಆಟೋರಿಕ್ಷಾ; ಘಟನೆಯ ವಿಡಿಯೋ ವೈರಲ್!
ಮಹಾರಾಷ್ಟ್ರ: ಮಹಿಳೆಯನ್ನು ಆಟೋರಿಕ್ಷಾ 400 ಮೀಟರ್ ದೂರ ಎಳೆದುಕೊಂಡು ಹೋಗಿರುವ ಘಟನೆ ಸ್ಥಳೀಯರ ಕ್ಯಾಮರಾದಲ್ಲಿ ಸೆರೆಯಾಗಿದ್ದು,…
ನನ್ನ ಸ್ತನಗಳನ್ನೇ ದಿಟ್ಟಿಸಿ ನೋಡುತ್ತಿದ್ದ: ಉಬರ್ ಆಟೋ ಚಾಲಕನ ಕರಾಳ ಮುಖ ಬಿಚ್ಚಿಟ್ಟ ಪತ್ರಕರ್ತೆ
ನವದೆಹಲಿ: ಮಹಿಳಾ ಪತ್ರಕರ್ತೆ ಜತೆ ಉಬರ್ ಆಟೋ ಚಾಲಕ ಅಸಭ್ಯವಾಗಿ ನಡೆದುಕೊಂಡ ಹಿನ್ನೆಲೆಯಲ್ಲಿ ದೆಹಲಿ ಮಹಿಳಾ…
ಪ್ರಜಾಕೀಯ ಪಕ್ಷಕ್ಕೆ ಸಿಕ್ಕಿತು ‘ಆಟೋ ರಿಕ್ಷಾ’ ಚಿಹ್ನೆ!
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಚುನಾವಣೆಯ ಕಾವು ರಂಗೇರುತ್ತಿದೆ. ಈಗಾಗಲೇ ಎಲ್ಲಾ ಪಕ್ಷಗಳು ರಾಜ್ಯದಾದ್ಯಂತ ಪ್ರಚಾರ ಕಾರ್ಯ…
ನದಿ ಪ್ರಪಾತಕ್ಕೆ ಉರುಳಿದ ರಿಕ್ಷಾ; ಮಹಿಳೆ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಾಯ
ದಕ್ಷಿಣಕನ್ನಡ: ಆಟೋರಿಕ್ಷಾವೊಂದು ನದಿ ಪ್ರಪಾತಕ್ಕೆ ಉರುಳಿ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ. ದಕ್ಷಿಣಕನ್ನಡ…
ಚಲಿಸುತ್ತಿದ್ದ ಬಸ್ ಹಿಂಭಾಗದ ಚಕ್ರದಲ್ಲಿ ಕಳಚಿಬಿದ್ದ ನಟ್, ಆಟೋ ಚಾಲಕನಿಂದ ಪ್ರಯಾಣಿಕರು ಸೇಫ್!
ರಾಯಚೂರು: ಸಾರಿಗೆ ಸಂಸ್ಥೆ ಬಸ್ ಹಿಂಭಾಗದ ಚಕ್ರದ ನಟ್ ಕಳಿಚಿ ಬಿದ್ದು ಆಗಬಹುದಾಗಿದ್ದ ಅವಘಡವನ್ನು ಆಟೋ…