ಐಸಿಜೆಗೆ ಪಾಕ್ ದೂರು?: ವಿಶ್ವಸಂಸ್ಥೆಯಲ್ಲಿನ ಮುಖಭಂಗ ಬಳಿಕ ಹೊಸ ತಂತ್ರ

ಇಸ್ಲಾಮಾಬಾದ್: ಜಮ್ಮು- ಕಾಶ್ಮೀರದ ವಿಷಯ ದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್​ಎಸ್​ಸಿ) ಮುಖಭಂಗವಾದರೂ ಹಠ ಬಿಡದ ಪಾಕಿಸ್ತಾನ, ಭಾರತದ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ (ಐಸಿಜೆ) ದೂರು ಸಲ್ಲಿಸಲು ಚಿಂತನೆ ನಡೆಸಿದೆ. ಭಾರತದ ವಿರುದ್ಧ ವಿಶ್ವಸಂಸ್ಥೆಯಲ್ಲಿ…

View More ಐಸಿಜೆಗೆ ಪಾಕ್ ದೂರು?: ವಿಶ್ವಸಂಸ್ಥೆಯಲ್ಲಿನ ಮುಖಭಂಗ ಬಳಿಕ ಹೊಸ ತಂತ್ರ

ಜಮ್ಮು ಕಾಶ್ಮೀರದ ಐದು ಜಿಲ್ಲೆಗಳಲ್ಲಿ 2ಜಿ ಮೊಬೈಲ್​ ಇಂಟರ್​ನೆಟ್​ ಸೇವೆ ಮರುಸ್ಥಾಪನೆ

ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ 12 ದಿನಗಳ ಬಳಿಕ ಶನಿವಾರ ಬೆಳಗ್ಗೆ ಐದು ಜಿಲ್ಲೆಗಳಲ್ಲಿ 2ಜಿ ಮೊಬೈಲ್​ ಇಂಟರ್​ನೆಟ್ ಸೇವೆಯನ್ನು ಮರುಸ್ಥಾಪಿಸಲಾಗಿದೆ. ಮೊದಲ ಹಂತದಲ್ಲಿ ಜಮ್ಮು ಪ್ರದೇಶದ…

View More ಜಮ್ಮು ಕಾಶ್ಮೀರದ ಐದು ಜಿಲ್ಲೆಗಳಲ್ಲಿ 2ಜಿ ಮೊಬೈಲ್​ ಇಂಟರ್​ನೆಟ್​ ಸೇವೆ ಮರುಸ್ಥಾಪನೆ

ಸಹಜ ಸ್ಥಿತಿಯತ್ತ ಕಾಶ್ಮೀರ: ಹಂತ ಹಂತವಾಗಿ ದೂರವಾಣಿ ಸಂಪರ್ಕ ಮರುಸ್ಥಾಪನೆ

ಶ್ರೀನಗರ: ಜಮ್ಮು- ಕಾಶ್ಮೀರದಲ್ಲಿ ಸರ್ಕಾರಿ ಕಚೇರಿಗಳು ಶುಕ್ರವಾರದಿಂದ ಕಾರ್ಯಾರಂಭ ಮಾಡಿದ್ದು, ರಾಜ್ಯ ಸಹಜ ಸ್ಥಿತಿಯತ್ತ ಸಾಗುತ್ತಿದೆ. ಸೋಮವಾರದಿಂದ ಎಲ್ಲ ಶಾಲಾ- ಕಾಲೇಜುಗಳನ್ನೂ ತೆರೆಯಲಾಗುತ್ತದೆ. ರಾಜ್ಯದಲ್ಲಿ ಹಂತ ಹಂತವಾಗಿ ದೂರವಾಣಿ ಸಂಪರ್ಕ ಮರುಸ್ಥಾಪನೆಯಾಗಲಿದೆ. ಕೆಲ ನಿರ್ದಿಷ್ಟ…

View More ಸಹಜ ಸ್ಥಿತಿಯತ್ತ ಕಾಶ್ಮೀರ: ಹಂತ ಹಂತವಾಗಿ ದೂರವಾಣಿ ಸಂಪರ್ಕ ಮರುಸ್ಥಾಪನೆ

370ನೇ ವಿಧಿ ರದ್ದು ಪ್ರಶ್ನಿಸಿ ದೋಷಪೂರಿತ ಅರ್ಜಿ ಸಲ್ಲಿಕೆ: ಸುಪ್ರೀಂ ಕೋರ್ಟ್​ ಕಿಡಿ

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದು ಪಡಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಸಲ್ಲಿಕೆಯಾಗಿದ್ದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್​ ಕಿಡಿ ಕಾರಿದೆ.…

View More 370ನೇ ವಿಧಿ ರದ್ದು ಪ್ರಶ್ನಿಸಿ ದೋಷಪೂರಿತ ಅರ್ಜಿ ಸಲ್ಲಿಕೆ: ಸುಪ್ರೀಂ ಕೋರ್ಟ್​ ಕಿಡಿ

ಭಾರತದ ವಿರುದ್ಧ ಜಿಹಾದ್​ ಆರಂಭಿಸಲು ಒಟ್ಟಾದ ಉಗ್ರ ಸಂಘಟನೆ: ಪಿಒಕೆಯಲ್ಲಿ ಪ್ರತಿಭಟನೆ

ಮುಜಫರಾಬಾದ್​: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನವನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ. ಈ ಹಿನ್ನೆಲೆಯಲ್ಲಿ ಉಗ್ರ ಸಂಘಟನೆಗಳು ಭಾರತದ ವಿರುದ್ಧ ಕಿಡಿ ಕಾರುತ್ತಿದ್ದು, ಭಾರತದಲ್ಲಿ ಜಿಹಾದ್​ ಆರಂಭಿಸಲು ಸಿದ್ಧತೆ ನಡೆಸುತ್ತಿವೆ. ಪಾಕಿಸ್ತಾನ ಸೇನೆ…

View More ಭಾರತದ ವಿರುದ್ಧ ಜಿಹಾದ್​ ಆರಂಭಿಸಲು ಒಟ್ಟಾದ ಉಗ್ರ ಸಂಘಟನೆ: ಪಿಒಕೆಯಲ್ಲಿ ಪ್ರತಿಭಟನೆ

ಪ್ರಾಣಿಗಳಂತೆ ನಮ್ಮನ್ನು ಬಂಧಿಸಿಟ್ಟಿರುವುದು ಏಕೆ ಎಂದು ಅಮಿತ್​ ಷಾಗೆ ಪತ್ರ ಬರೆದ ಮೆಹಬೂಬಾ ಮುಫ್ತಿ ಪುತ್ರಿ

ಶ್ರೀನಗರ: ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿ, ಕಣಿವೆ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದ್ದು, ಪ್ರಮುಖ…

View More ಪ್ರಾಣಿಗಳಂತೆ ನಮ್ಮನ್ನು ಬಂಧಿಸಿಟ್ಟಿರುವುದು ಏಕೆ ಎಂದು ಅಮಿತ್​ ಷಾಗೆ ಪತ್ರ ಬರೆದ ಮೆಹಬೂಬಾ ಮುಫ್ತಿ ಪುತ್ರಿ

VIDEO | ಭಾಷಣದ ಮೂಲಕ ಪ್ರಧಾನಿ ಮೋದಿ ಮನ ಗೆದ್ದಿದ್ದ ಲಡಾಖ್‌ ಯುವ ಸಂಸದನ ಸ್ವಾತಂತ್ರ್ಯ ದಿನಾಚರಣೆಯ ನೃತ್ಯ ಸಂಭ್ರಮ!

ನವದೆಹಲಿ: ಆರ್ಟಿಕಲ್‌ 370ನ್ನು ರದ್ದು ಮಾಡಿದ ಕೇಂದ್ರದ ಕ್ರಮವನ್ನು ಬೆಂಬಲಿಸಿ ಸಂಸತ್ತಿನಲ್ಲಿ ಭಾಷಣ ಮಾಡಿದ್ದ ಲಡಾಖ್‌ನ ಯುವ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮಗ್ಯಾಲ್​ನನ್ನು ಮೆಚ್ಚಿ ಪ್ರಧಾನಿ ಮೋದಿಯೇ ಸೋತಿದ್ದರು. ಇದೀಗ ಕೇಂದ್ರಾಡಳಿತ ಪ್ರದೇಶವಾಗಿ ವಿಭಜನೆ…

View More VIDEO | ಭಾಷಣದ ಮೂಲಕ ಪ್ರಧಾನಿ ಮೋದಿ ಮನ ಗೆದ್ದಿದ್ದ ಲಡಾಖ್‌ ಯುವ ಸಂಸದನ ಸ್ವಾತಂತ್ರ್ಯ ದಿನಾಚರಣೆಯ ನೃತ್ಯ ಸಂಭ್ರಮ!

370ನೇ ವಿಧಿ ರದ್ಧತಿಯ ನಂತರ ಕಣಿವೆ ರಾಜ್ಯದಲ್ಲಿ ಮೊದಲ ಸ್ವಾತಂತ್ರ್ಯೋತ್ಸವ ಆಚರಣೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿದ ನಂತರ ಮೊದಲ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಗುರುವಾರ ಬೆಳಗ್ಗೆ ಶ್ರೀನಗರದ ಶೇರ್​ ಎ ಕಾಶ್ಮೀರ್​ ಕ್ರೀಡಾಂಗಣದಲ್ಲಿ ಜಮ್ಮು ಮತ್ತು…

View More 370ನೇ ವಿಧಿ ರದ್ಧತಿಯ ನಂತರ ಕಣಿವೆ ರಾಜ್ಯದಲ್ಲಿ ಮೊದಲ ಸ್ವಾತಂತ್ರ್ಯೋತ್ಸವ ಆಚರಣೆ

ಸಂಭ್ರಮಕ್ಕೆ ದೇಶ ಸಜ್ಜು: ಕಾಶ್ಮೀರದಲ್ಲಿ ನಿರ್ಬಂಧ ತುಸು ಸಡಿಲ, ಹಿಂಸೆ ನಡೆಯದಂತೆ ಕಟ್ಟೆಚ್ಚರ

ದೇಶಾದ್ಯಂತ 73ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಕಳೆಗಟ್ಟಿದೆ. ವಿಶೇಷ ಸ್ಥಾನಮಾನ ರದ್ದತಿ ಬಳಿಕ ಭಾರಿ ಭದ್ರತೆಯಲ್ಲಿರುವ ಜಮ್ಮು-ಕಾಶ್ಮೀರ ಕೂಡ ಸಂಭ್ರಮಾಚರಣೆಗೆ ಸಜ್ಜಾಗಿದೆ. ಹಲವೆಡೆ ಭದ್ರತೆ ತೆರವುಗೊಳಿಸಿ ಆಚರಣೆಗೆ ಅನುಕೂಲ ಕಲ್ಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ದೆಹಲಿಯ…

View More ಸಂಭ್ರಮಕ್ಕೆ ದೇಶ ಸಜ್ಜು: ಕಾಶ್ಮೀರದಲ್ಲಿ ನಿರ್ಬಂಧ ತುಸು ಸಡಿಲ, ಹಿಂಸೆ ನಡೆಯದಂತೆ ಕಟ್ಟೆಚ್ಚರ

370ನೇ ವಿಧಿ ರದ್ದತಿಯನ್ನು ವಿರೋಧಿಸುವವರ ಹೃದಯ ನಕ್ಸಲರು, ಉಗ್ರರಿಗಾಗಿ ಮಾತ್ರ ಮಿಡಿಯುತ್ತದೆ: ಮೋದಿ

ನವದೆಹಲಿ: ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಕ್ರಮವನ್ನು ವಿರೋಧಿಸುತ್ತಿರುವವರ ಹೃದಯ ನಕ್ಸಲರು ಮತ್ತು ಉಗ್ರರಿಗಾಗಿ ಮಿಡಿಯುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ…

View More 370ನೇ ವಿಧಿ ರದ್ದತಿಯನ್ನು ವಿರೋಧಿಸುವವರ ಹೃದಯ ನಕ್ಸಲರು, ಉಗ್ರರಿಗಾಗಿ ಮಾತ್ರ ಮಿಡಿಯುತ್ತದೆ: ಮೋದಿ