ಗಾಂಧಿ ಫೋಟೋಗೆ ಶೂಟ್‌ ಮಾಡಿದ್ದ ಹಿಂದು ಮಹಾಸಭಾ ನಾಯಕಿ ಬಂಧನ

ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪುಣ್ಯ ಸ್ಮರಣೆ ವೇಳೆ ಗಾಂಧೀಜಿ ಫೋಟೋಗೆ ಶೂಟ್‌ ಮಾಡಿ ವಿವಾದಕ್ಕೆ ಸಿಲುಕಿದ ಬಳಿಕ ತಲೆಮರೆಸಿಕೊಂಡಿದ್ದ ಅಖಿಲ ಭಾರತ ಹಿಂದು ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್‌ ಪಾಂಡೆಯವರನ್ನು…

View More ಗಾಂಧಿ ಫೋಟೋಗೆ ಶೂಟ್‌ ಮಾಡಿದ್ದ ಹಿಂದು ಮಹಾಸಭಾ ನಾಯಕಿ ಬಂಧನ

ಮೂವರು ಅಂತರ ಜಿಲ್ಲಾ ಕಳ್ಳರ ಬಂಧನ

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಕುಕ್ಕಂದೂರು ಇಂದ್ರಜಿತ್ (44), ಹುಬ್ಬಳ್ಳಿ ಮೂಲದ ರವಿ (24), ಕುಶಾಲನಗರ ಸಮೀಪದ ಮುತ್ತಿನ ಮುಳ್ಳುಸೋಗೆ ಮಂಜುನಾಥ್(21) ಬಂಧಿತರು. ಮೂವರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಸ್ನೇಹಿತರಾಗಿ ಕಳ್ಳತನ ಪ್ರಾರಂಭಿಸಿದ್ದರು. ರವಿ ಹಾಗೂ…

View More ಮೂವರು ಅಂತರ ಜಿಲ್ಲಾ ಕಳ್ಳರ ಬಂಧನ

ಕಾಡುಬೆಕ್ಕು ಸಾಗಿಸುತ್ತಿದ್ದ ವ್ಯಕ್ತಿ ಬಂಧನ 

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗ್ರಾಮದಲ್ಲಿ ಅಳಿವಿನಂಚಿಲ್ಲಿರುವ ಕಾಡುಬೆಕ್ಕನ್ನು ಕೊಂದು ಸಾಗಿಸುತ್ತಿದ್ದ ಒಬ್ಬನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಸಂಜೆ ಬಂಧಿಸಿದ್ದು. ಪರಾರಿಯಾದ ವ್ಯಕ್ತಿ ಬಂಧನಕ್ಕೆ ಬಲೆ ಬೀಸಿದ್ದಾರೆ.ಸೊರಬ ತಾಲೂಕಿನ ಕುದುರೆಗಣಿಯ ರಮೇಶ ಕೃಷ್ಣಬಾಬು ಭೋವಿ…

View More ಕಾಡುಬೆಕ್ಕು ಸಾಗಿಸುತ್ತಿದ್ದ ವ್ಯಕ್ತಿ ಬಂಧನ 

ಒಡನಾಡಿ ಮಡಿಲಲ್ಲಿ 89ನೇ ಸರಳ ವಿವಾಹ

ಮೈಸೂರು: ಒಡನಾಡಿ ಒಡಲಿನಲ್ಲಿ ಬೆಳೆದ ಮೋಹನಕುಮಾರಿ (26) ಹಾಗೂ ಹಾಸನದ ಉದ್ಯಮಿ ವೆಂಕಟೇಶ್(32) ಶುಕ್ರವಾರ ವಿವಾಹ ಬಂಧನಕ್ಕೆ ಒಳಗಾದರು. ಜೆ.ಪಿ.ನಗರದ ಒಡನಾಡಿ ಪುರುಷರ ಪುನರ್ವಸತಿ ಕೇಂದ್ರದಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಇವರಿಬ್ಬರು ದಾಂಪತ್ಯ ಜೀವನಕ್ಕೆ…

View More ಒಡನಾಡಿ ಮಡಿಲಲ್ಲಿ 89ನೇ ಸರಳ ವಿವಾಹ

ಹನಿಟ್ರ್ಯಾಪ್​ನಲ್ಲಿ ಸಿಲುಕಿದ್ದ ಭಾರತೀಯ ಯೋಧ ಐಎಸ್​ಐಗೆ ಮಾಹಿತಿ ನೀಡಿ ಸಿಕ್ಕಿಬಿದ್ದ!

ನವದೆಹಲಿ: ಹನಿಟ್ರ್ಯಾಪ್​ನಲ್ಲಿ ಸಿಲುಕಿದ್ದ ಭಾರತೀಯ ಯೋಧ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್​ಐಗೆ ಭದ್ರತಾ ಮಾಹಿತಿಗಳನ್ನು ರವಾನಿಸಿದ್ದರಿಂದ ಆತನನ್ನು ಬಂಧಿಸಲಾಗಿದೆ ಎಂದು ಸೇನೆ ಸ್ಪಷ್ಟನೆ ನೀಡಿದೆ. ರಾಜಸ್ಥಾನದ ಜೈಸಲ್ಮೀರ್​ ಜಿಲ್ಲೆಯಲ್ಲಿ ಶಸ್ತ್ರಾಸ್ತ್ರ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೋಂಬೀರ್…

View More ಹನಿಟ್ರ್ಯಾಪ್​ನಲ್ಲಿ ಸಿಲುಕಿದ್ದ ಭಾರತೀಯ ಯೋಧ ಐಎಸ್​ಐಗೆ ಮಾಹಿತಿ ನೀಡಿ ಸಿಕ್ಕಿಬಿದ್ದ!

ಚಿನ್ನಾಭರಣ ಕಳವು ಕುಖ್ಯಾತ ಆರೋಪಿ ಸೆರೆ

<3.50 ಲಕ್ಷ ರೂ. ಮೌಲ್ಯದ ಒಡವೆ, 2 ದ್ವಿಚಕ್ರ ವಾಹನ ವಶ> ಮಂಗಳೂರು: ನಗರದ ಹೊರ ವಲಯದ ಸುರತ್ಕಲ್ನ ಎನ್‌ಎಂಪಿಟಿ ಕಾಲನಿ ನಿವಾಸಿ ರಮೇಶ್ ಪೂಜಾರಿ ಮನೆಯಿಂದ ಚಿನ್ನಾಭರಣ ಕಳವು ಮಾಡಿದ ಕುಖ್ಯಾತ ಆರೋಪಿಯನ್ನು ಉತ್ತರ…

View More ಚಿನ್ನಾಭರಣ ಕಳವು ಕುಖ್ಯಾತ ಆರೋಪಿ ಸೆರೆ

ಚಿರತೆ ಕೊಂದ ಪ್ರಕರಣದಲ್ಲಿ ಮೂವರ ಬಂಧನ

ದಾಂಡೇಲಿ: ಸಮೀಪದ ಗೊಬ್ರಾಳ ಗ್ರಾಮದಲ್ಲಿ ಚಿರತೆಯೊಂದನ್ನು ಉರುಳು ಹಾಕಿ ಕೊಂದ ಆರೋಪದ ಅಡಿ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿ ಹಳಿಯಾಳ ನ್ಯಾಯಾಲಯಕ್ಕೆ ಶನಿವಾರ ಹಾಜರುಪಡಿಸಿದ್ದಾರೆ. ಗೊಬ್ರಾಳ ಗ್ರಾಮದ ಸ್ಟಾ್ಯನ್ಲಿ ಫೆಡ್ರಿಕ್ ಮಬೆನ್(57),…

View More ಚಿರತೆ ಕೊಂದ ಪ್ರಕರಣದಲ್ಲಿ ಮೂವರ ಬಂಧನ

ಹಂದಿ ಬೇಟೆಯಾಡಿದ್ದ ನಾಲ್ವರ ಬಂಧನ

ಯಲ್ಲಾಪುರ: ತಾಲೂಕಿನ ಕಣ್ಣಿಗೇರಿ ಸಮೀಪದ ಕನ್ನಡಗಲ್ ಕಾಯ್ದಿಟ್ಟ ಅರಣ್ಯದಲ್ಲಿ ಕಾಡುಹಂದಿಯನ್ನು ಬೇಟೆಯಾಡಿದ ನಾಲ್ವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ 35 ಕೆಜಿ ಮಾಂಸ ವಶಪಡಿಸಿಕೊಂಡ ಘಟನೆ ಗುರುವಾರ ರಾತ್ರಿ ನಡೆದಿದೆ. ಹಿಟ್ಟಿನಬೈಲ್​ನ ನಾರಾಯಣ ಟೋಪ್ಯಾ…

View More ಹಂದಿ ಬೇಟೆಯಾಡಿದ್ದ ನಾಲ್ವರ ಬಂಧನ

ಕೆಲಸದಲ್ಲಿ ಮುಂದುವರಿಸಲು ಒತ್ತಾಯ

ಗುಂಡ್ಲುಪೇಟೆ: ತಾಲೂಕಿನ ಸೋಮಹಳ್ಳಿ ಸಮೀಪದ ಮೀರಾ ಸೋಲಾರ್ ಕಂಪನಿಯಲ್ಲಿ ಒಂದು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ತಮ್ಮನ್ನು ಕಿರುಕುಳ ನೀಡಿ ಕೆಲಸದಿಂದ ತೆಗೆದುಹಾಕಿದ್ದು, ನಮ್ಮನ್ನು ಕೆಲಸದಲ್ಲಿ ಮತ್ತೆ ಮುಂದುವರಿಸಬೇಕು ಎಂದು ಒತ್ತಾಯಿಸಿ 15 ಸ್ಥಳೀಯ ಕಾರ್ಮಿಕರು…

View More ಕೆಲಸದಲ್ಲಿ ಮುಂದುವರಿಸಲು ಒತ್ತಾಯ

ವಿಷಪ್ರಾಸನ ಪ್ರಕರಣದ ಆರೋಪಿಗಳನ್ನು ಬಂಧಿಸಿ

ಕೊಳ್ಳೇಗಾಲ: ತಾಲೂಕಿನ ಸುಳವಾಡಿ ಕಿಚ್ಚುಗುತ್ತಿ ಮಾರಮ್ಮ ದೇಗುಲದ ವಿಷ ಪ್ರಸಾದ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗ ಆಸ್ಪತ್ರೆ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಪ್ರಗತಿಪರ ಸಂಘಟನೆಗಳು…

View More ವಿಷಪ್ರಾಸನ ಪ್ರಕರಣದ ಆರೋಪಿಗಳನ್ನು ಬಂಧಿಸಿ