ಅನಿರ್ದಿಷ್ಟ ಧರಣಿ ಎಚ್ಚರಿಕೆ ನೀಡಿದ ಕಿಮ್ಮನೆ

ಹೊಸನಗರ: ನಗರ ಹೋಬಳಿಯ 94ಸಿ ಹಕ್ಕುಪತ್ರ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಮೂರು ದಿನಗಳಿಂದ ತಾಲೂಕು ಕಚೇರಿ ಎದುರು ಹಮ್ಮಿಕೊಂಡಿರುವ ಅನಿರ್ದಿಷ್ಟ ಕಾಲದ ಹೋರಾಟದಲ್ಲಿ ಶನಿವಾರ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪಾಲ್ಗೊಂಡು ಪ್ರತಿಭಟನೆ ಬೆಂಬಲಿಸಿದರು.…

View More ಅನಿರ್ದಿಷ್ಟ ಧರಣಿ ಎಚ್ಚರಿಕೆ ನೀಡಿದ ಕಿಮ್ಮನೆ

ಬನವಾಸಿ ಸೆಳೆಯಲು ರಾಜಕೀಯ ‘ಶಿಕಾರಿ’

ಇದು ಕನ್ನಡದ ಮೊದಲ ರಾಜಧಾನಿ. ಆದರೆ, ಈಗ ಒಂದು ತಾಲೂಕು ಕೇಂದ್ರವೂ ಅಲ್ಲ! ಇತಿಹಾಸ ಪ್ರಸಿದ್ಧ ಬನವಾಸಿಯನ್ನು ಶಿವಮೊಗ್ಗ ಜಿಲ್ಲೆಗೆ ಸೇರಿಸಿ ವಿಳಾಸವನ್ನೇ ಬದಲಿಸುವ ಪ್ರಯತ್ನ ನಡೆದಿದೆ. ಬಿಜೆಪಿ ಸರ್ಕಾರ ಬಂದಾಗೆಲ್ಲ ಈ ಪ್ರಸ್ತಾಪ…

View More ಬನವಾಸಿ ಸೆಳೆಯಲು ರಾಜಕೀಯ ‘ಶಿಕಾರಿ’

ಮಹದಾಯಿ ಹೋರಾಟ ತೀವ್ರ

ಬೆಂಗಳೂರು: ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ರೈತಸೇನಾ ಕರ್ನಾಟಕ ರಾಜ್ಯ ಸಮಿತಿ ನೇತೃತ್ವದಲ್ಲಿ ನೂರಾರು ರೈತರು ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣದಲ್ಲಿ ನಡೆಸುತ್ತಿರುವ ಅಹೋರಾತ್ರಿ ಹೋರಾಟ 3ನೇ ದಿನಕ್ಕೆ ಕಾಲಿಟ್ಟಿದ್ದು, ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.…

View More ಮಹದಾಯಿ ಹೋರಾಟ ತೀವ್ರ

ಹಣ ಬಿಡುಗಡೆ ಮಾಡದಿದ್ದರೆ ಹೋರಾಟ

ಕಾರವಾರ: ಬಹು ವರ್ಷಗಳಿಂದ ಬಾಕಿ ಇರುವ ಕಬ್ಬು ಮಾರಾಟದ 20 ಕೋಟಿ ಹಣವನ್ನು ಹಳಿಯಾಳದ ಇಐಡಿ ಪ್ಯಾರಿ ಕಾರ್ಖಾನೆ ಬಿಡುಗಡೆ ಮಾಡದಿದ್ದಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಹಳಿಯಾಳ ಕಬ್ಬು ಬೆಳೆಗಾರರ ಸಂಘದ ಮುಖಂಡ ವಿ.ಎಂ.ಘಾಡಿ…

View More ಹಣ ಬಿಡುಗಡೆ ಮಾಡದಿದ್ದರೆ ಹೋರಾಟ

ಉಳ್ಳಾಗಡ್ಡಿ ಬೆಳೆ ಹಾನಿಗೆ ಪರಿಹಾರ ನೀಡಿ

ರಾಣೆಬೆನ್ನೂರ: ರೈತರ ಸಾಲ ಮನ್ನಾ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟೀಕರಣ ನೀಡುವುದು, ಉಳ್ಳಾಗಡ್ಡಿ ಬೆಳೆಗಾರರಿಗೆ ಪರಿಹಾರ ಸೇರಿ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಜ್ಯ ರೈತ ಸಂಘದ ವತಿಯಿಂದ ಬುಧವಾರ ನಗರದ ಮಿನಿ ವಿಧಾನಸೌಧ…

View More ಉಳ್ಳಾಗಡ್ಡಿ ಬೆಳೆ ಹಾನಿಗೆ ಪರಿಹಾರ ನೀಡಿ

ಸೀಬರ್ಡ್ ನೌಕಾನೆಲೆ ವಿಸ್ತರಣೆಗೆ ಸರ್ವೆ

ಅಂಕೋಲಾ: ಬೇಲೆಕೇರಿ, ಭಾವಿಕೇರಿ, ಅಲಗೇರಿಯಲ್ಲಿ ಸೀಬರ್ಡ್ ನೌಕಾನೆಲೆಗಾಗಿ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿದರೆ ಇನ್ನೊಂದೆಡೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜುಲೈ 26ರಂದು ಸರ್ವೆ ಕಾರ್ಯಕ್ಕೆ ಅಧಿಕಾರಿಗಳು ತೆರಳಿದ್ದರು. ಆದರೆ, ಸಾರ್ವಜನಿಕರು ಘೇರಾವ್ ಹಾಕಿ ಅಧಿಕಾರಿಗಳನ್ನು…

View More ಸೀಬರ್ಡ್ ನೌಕಾನೆಲೆ ವಿಸ್ತರಣೆಗೆ ಸರ್ವೆ

ಅಕ್ಕಿಆಲೂರ ಪಪಂ ಆದ್ರೂ ಮಾಡಿ!

ಅಕ್ಕಿಆಲೂರ: ಅಕ್ಕಿಆಲೂರ ತಾಲೂಕು ಕೇಂದ್ರವಾಗಬೇಕೆಂಬ 2 ದಶಕಗಳ ಹೋರಾಟಕ್ಕೆ ಹಿಂದಿನ ಸರ್ಕಾರಗಳು ಮನ್ನಣೆ ನೀಡಲಿಲ್ಲ. ಆದರೆ, ಬರುವ ಚುನಾವಣೆ ಪೂರ್ವದಲ್ಲಾದರೂ ಅಕ್ಕಿಆಲೂರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿಯಾದರೂ ಮೇಲ್ದರ್ಜೆಗೇರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. 152…

View More ಅಕ್ಕಿಆಲೂರ ಪಪಂ ಆದ್ರೂ ಮಾಡಿ!

14ನೇ ದಿನಕ್ಕೆ ಕಾಲಿಟ್ಟ ರೈತ ಸಂಘದ ಹೋರಾಟ

ಸವಣೂರ: ಸವಣೂರ, ಶಿಗ್ಗಾಂವ ಹಾಗೂ ಹಾನಗಲ್ಲ ತಾಲೂಕುಗಳ ಕೆರೆಗಳ ಅಭಿವೃದ್ಧಿ, ಜಲಾಶಯ ನಿರ್ವಣ, ಶಾಶ್ವತ ಕುಡಿಯುವ ನೀರು ಯೋಜನೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ನಡೆಸುತ್ತಿರುವ…

View More 14ನೇ ದಿನಕ್ಕೆ ಕಾಲಿಟ್ಟ ರೈತ ಸಂಘದ ಹೋರಾಟ

ಕಪ್ಪುಪಟ್ಟಿ ಧರಿಸಿ ಹೋರಾಟ

ನರಗುಂದ: ಸೇವಾ ನಿರತ ಪ್ರಾಥಮಿಕ ಶಾಲೆ ಪದವೀಧರ ಶಿಕ್ಷಕರಿಗೆ ಸರ್ಕಾರ ಜಾರಿಗೊಳಿಸಿದ ಹೊಸ ಸಿಆರ್ ಮತ್ತು ವೃಂದ ನೇಮಕಾತಿ ಆದೇಶ ವಿರೋಧಿಸಿ ತಾಲೂಕಿನ ಅರಿಷಿಣಗೋಡಿ, ಕುರುಗೋವಿನಕೊಪ್ಪ ಗ್ರಾಮಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರು…

View More ಕಪ್ಪುಪಟ್ಟಿ ಧರಿಸಿ ಹೋರಾಟ

ವಿದ್ಯಾರ್ಥಿಗಳಿಗೆ ತಟ್ಟಿದ ಬಹಿಷ್ಕಾರದ ಬಿಸಿ

ಹುಬ್ಬಳ್ಳಿ;ಪದೋನ್ನತಿಗೆ ಒತ್ತಾಯಿಸಿ ಸೇವಾನಿರತ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರು 6ರಿಂದ 8ನೇ ತರಗತಿ ಬೋಧನೆ ಬಹಿಷ್ಕರಿಸಿ ನಡೆಸಿರುವ ಅನಿರ್ದಿಷ್ಟಾವಧಿ ಹೋರಾಟ ಮಕ್ಕಳ ಮೇಲೆ ಪರಿಣಾಮ ಬೀರತೊಡಗಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ…

View More ವಿದ್ಯಾರ್ಥಿಗಳಿಗೆ ತಟ್ಟಿದ ಬಹಿಷ್ಕಾರದ ಬಿಸಿ