ಬಿಯರ್‌ಲಾರಿ ಪಲ್ಟಿ,ಕ್ಲೀನರ್‌ಗೆ ಗಾಯ
ಚಿತ್ರದುರ್ಗ:ಬಿಯರ್ ತುಂಬಿದ್ದ ಲಾರಿ ಪಲ್ಟಿ ಹೊಡೆದ ಘಟನೆ ಹೊಳಲ್ಕೆರೆ ಕಣಿವೆ ಐಟಿಐ ಕಾಲೇಜು ಬಳಿ ಭಾನುವಾರ…
ಕಲ್ಲು ಎತ್ತಿ ಹಾಕಿ ಕೊಲೆ
ಚಿತ್ರದುರ್ಗ:ಮನೆ ಮುಂದೆ ಮಲಗಿದ್ದ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ ಹೊಳಲ್ಕೆರೆ ತಾಲೂಕು ಕಂಬದೇವರಹಟ್ಟಿ ಗ್ರಾಮದಲ್ಲಿ ಮಂಗಳವಾರ…
ಪರ್ಸ್ ಹಿಂದಿರುಗಿಸಿ ಪ್ರಮಾಣಿಕತೆ ಮೆರೆದ ನಿರ್ವಾಹಕ
ತರೀಕೆರೆ: ಹೊಳಲ್ಕೆರೆಯ ಸಾಸಲು ಹಳ್ಳದಿಂದ ಚಿಕ್ಕಜಾಜೂರಿಗೆ ಪ್ರಯಾಣಿಸುವಾಗ ಖಾಸಗಿ ಬಸ್‌ನಲ್ಲಿ ಕಳೆದುಕೊಂಡಿದ್ದ ತಾಲೂಕಿನ ನೇರಲಕೆರೆಯ ಶ್ರೀಅಮೃತೇಶ್ವರ…
ಹೊಳಲ್ಕೆರೆ ಬಳಿ ಕಾರಿನಲ್ಲಿದ್ದ 8 ಕೋಟಿ ರೂ.ವಶಕ್ಕೆ
ಚಿತ್ರದುರ್ಗ: ಪೊಲೀಸರು ಹೊಳಲ್ಕೆರೆ ಬಳಿ ಬುಧವಾರ ಮಧ್ಯಾಹ್ನ, ಕಾರೊಂದನ್ನು ತಡೆದು ಅದರಲ್ಲಿದ್ದ ಅಂದಾಜು 8 ಕೋಟಿ…
ಶೈಕ್ಷಣಿಕ ಸಾಧನೆ ತರಲಿದೆ ಉನ್ನತ ಗೌರವ
ಹೊಳಲ್ಕೆರೆ: ಮಾದಿಗ ಸಮುದಾಯದ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ ಮೂಲಕ ಉನ್ನತ ಹುದ್ದೆ ಅಲಂಕರಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾದಗ…
ಮಣಿಪುರ ಘಟನೆ ಖಂಡಿಸಿ ಬೀದಿಗಿಳಿದ ಡಿಎಸ್‌ಎಸ್
ಹೊಳಲ್ಕೆರೆ: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ನಡೆಸಿದ ಘಟನೆ ಖಂಡಿಸಿ ತಾಲೂಕು ದಲಿತ ಸಂಘರ್ಷ…
ಚಿತ್ರಲಿಂಗೇಶ್ವರನ ಹುಂಡಿಯಲ್ಲಿ 9.28 ಲಕ್ಷ ಸಂಗ್ರಹ
ಹೊಳಲ್ಕೆರೆ: ತಾಲೂಕಿನ ಚಿತ್ರಹಳ್ಳಿ ಗ್ರಾಮದ ಶ್ರೀ ಚಿತ್ರಲಿಂಗೇಶ್ವರಸ್ವಾಮಿ ದೇವಸ್ಥಾನದ ಹುಂಡಿಯಲ್ಲಿನ ಹಣವನ್ನು ಗುರುವಾರ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ…
ಸಮಚಿತ್ತ ಬದುಕು ನೆಮ್ಮದಿಗೆ ಹಾದಿ: ನಿವೃತ್ತ ನ್ಯಾಯಮೂರ್ತಿ ಬಿಲ್ಲಪ್ಪ ಅಭಿಪ್ರಾಯ
ಹೊಳಲ್ಕೆರೆ: ವಿವೇಚನೆಯಿಂದ ಜೀವನ ನಡೆಸಿದಾಗ ಸಾಧನೆ ಮಾಡಲು ಸಾಧ್ಯ. ಯಾವುದರ ಮೇಲೂ ಹೆಚ್ಚು ಅವಲಂಬಿತ ಆಗಬಾರದು.…
ಉಪಾಹಾರ ಸೇವಿಸಿ 28 ಮಕ್ಕಳು ಅಸ್ವಸ್ಥ; ಹೊಳಲ್ಕೆರೆ ಮುರಾರ್ಜಿ ವಸತಿ ಶಾಲೆಯಲ್ಲಿ ಘಟನೆ
ಹೊಳಲ್ಕೆರೆ: ಹನುಮಂತ ದೇವರ ಕಣಿವೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶುಕ್ರವಾರ ಬೆಳಗ್ಗೆ ಉಪಹಾರ ಸೇವಿಸಿದ…
ಒಮ್ಮೆ 200 ಮೊಟ್ಟೆ ಇಡುವ ಸೊಳ್ಳೆ ಹರಡುತ್ತದೆ ಸಾಂಕ್ರಾಮಿಕ
ಹೊಳಲ್ಕೆರೆ: ಸೊಳ್ಳೆ ಒಮ್ಮೆಲೇ ಕನಿಷ್ಠ 200 ಮೊಟ್ಟೆಗಳನ್ನಿಡುತ್ತದೆ. ಅತಿ ಶೀಘ್ರ ಮತ್ತು ಬಹು ವ್ಯಾಪಕವಾಗಿ ಹರಡುತ್ತದೆ.…