ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿಗೆ ಸಿದ್ದು ‘ಗುದ್ದು’

ಮೈಸೂರು: ಇತ್ತೀಚೆಗೆ ತಮ್ಮನ್ನು ಪ್ರಶ್ನಿಸಿದ ಪಕ್ಷದ ಕಾರ್ಯಕರ್ತೆಯ ಮೇಲೆ ಸಿಟ್ಟಿಗೆದ್ದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಮತ್ತೆ ತಾಳ್ಮೆ ಕಳೆದುಕೊಂಡಿದ್ದು, ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿಯೊಬ್ಬನನ್ನು ದೂರ ತಳ್ಳಿ ಏಟು…

View More ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿಗೆ ಸಿದ್ದು ‘ಗುದ್ದು’

ಜೀವ ಬಲಿ ಪಡೆದ ಸೆಲ್ಫಿ ಮೋಜು

<ಸೋಮೇಶ್ವರದಲ್ಲಿ ಬಾಲಕಿ ಸಮುದ್ರಪಾಲು *ಮೂವರನ್ನು ರಕ್ಷಿಸಿದ ಏಕಾಂಗಿ ಜೀವರಕ್ಷಕ> ವಿಜಯವಾಣಿ ಸುದ್ದಿಜಾಲ ಉಳ್ಳಾಲ ಸೋಮೇಶ್ವರ ಬೀಚ್ ಕಡಲ ಕಿನಾರೆಯಲ್ಲಿ ಸೆಲ್ಫಿ ತೆಗೆಯಲು ಹೋದ ಕುಟುಂಬ ಕಡಲಿನ ಅಲೆಯ ಹೊಡೆತಕ್ಕೆ ಸಿಲುಕಿದ್ದು, ಬಾಲಕಿ ಮೃತಪಟ್ಟಿದ್ದಾಳೆ. ಸಮುದ್ರ…

View More ಜೀವ ಬಲಿ ಪಡೆದ ಸೆಲ್ಫಿ ಮೋಜು

ಸೆಲ್ಫಿ ತೆಗೆಯಲು ಹೋದಾಗ ಉಳ್ಳಾಲ ಬೀಚ್​ನಲ್ಲಿ ನೀರು ಪಾಲಾದ ಮಗು

ಉಳ್ಳಾಲ: ಸಮುದ್ರದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದಾಗ ನಾಲ್ಕು ವರ್ಷದ ಮಗುವೊಂದು ನೀರು ಪಾಲಾಗಿರುವ ದುರ್ಘಟನೆ ನಡೆದಿದೆ. ಉಳ್ಳಾಲ ಸೋಮೇಶ್ವರ ಬೀಚ್​ನಲ್ಲಿ ಸೋಮವಾರ ಘಟನೆ ನಡೆದಿದ್ದು, ಮೈತ್ರಿ ಕೇದ್ಕಾರ್ ಎಂಬ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.…

View More ಸೆಲ್ಫಿ ತೆಗೆಯಲು ಹೋದಾಗ ಉಳ್ಳಾಲ ಬೀಚ್​ನಲ್ಲಿ ನೀರು ಪಾಲಾದ ಮಗು

ಪ್ರೇಯಸಿ ಜತೆ ಸೆಲ್ಫಿ ತೆಗೆಯುವಾಗ ಅಡ್ಡ ಬಂದ ಯುವಕನ ಮೇಲೆ ಪ್ರಿಯಕರನಿಂದ ಹಲ್ಲೆ!

ಬೆಂಗಳೂರು: ಪ್ರೇಯಸಿ ಜತೆ ಸೆಲ್ಫಿ ತೆಗೆಯುವಾಗ ಯುವಕನೊಬ್ಬ ಅಡ್ಡ ಬಂದಿದ್ದಕ್ಕೆ ಪ್ರಿಯಕರ ತನ್ನ ಸ್ನೇಹಿತರೊಂದಿಗೆ ಸೇರಿ ಆತನ ಮೇಲೆ ಹಲ್ಲೆ ನಡೆಸಿರುವ ಘಟನೆ ಉತ್ತರಹಳ್ಳಿಯ ಅಕ್ಕಮ್ಮ ಬೆಟ್ಟದಲ್ಲಿ ಸೋಮವಾರ ನಡೆದಿದೆ. ಜಬ್ಬಿಖಾನ್ ಹಲ್ಲೆಗೊಳಗಾದವ. ಪ್ರಿಯಕರ…

View More ಪ್ರೇಯಸಿ ಜತೆ ಸೆಲ್ಫಿ ತೆಗೆಯುವಾಗ ಅಡ್ಡ ಬಂದ ಯುವಕನ ಮೇಲೆ ಪ್ರಿಯಕರನಿಂದ ಹಲ್ಲೆ!

VIDEO: ಅಭಿಮಾನಿಯ ಆಸೆ ಈಡೇರಿಸಿ ಹೃದಯವಂತಿಕೆ ಮೆರೆದ ವಿರಾಟ್ ಕೊಹ್ಲಿ​

ನವದೆಹಲಿ: ಟೀಂ ಇಂಡಿಯಾದ ಯಶಸ್ವಿ ನಾಯಕ ವಿರಾಟ್​ ಕೊಹ್ಲಿ ಅವರು ಮೈದಾನದಲ್ಲಿ ಸಾಕಷ್ಟು ಅಗ್ರೆಸಿವ್​ ಆಗಿರುವುದನ್ನು ನೋಡಿರುವ ಹೆಚ್ಚಿನವರಿಗೆ ಕೊಹ್ಲಿ ಒಬ್ಬ ಮುಂಗೋಪಿ ಎಂದೇ ಭಾವಿಸಿರುತ್ತಾರೆ. ಆದರೆ, ಅದಕ್ಕೆ ತದ್ವಿರುದ್ಧವಾದ ಘಟನೆಯೊಂದು ನಿಮ್ಮ ಮುಂದಿದೆ…

View More VIDEO: ಅಭಿಮಾನಿಯ ಆಸೆ ಈಡೇರಿಸಿ ಹೃದಯವಂತಿಕೆ ಮೆರೆದ ವಿರಾಟ್ ಕೊಹ್ಲಿ​

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮೂವರು ವಿದ್ಯಾರ್ಥಿಗಳ ಸಾವು

ಬೆಂಗಳೂರು: ಸೆಲ್ಫಿ ಕ್ಲಿಕ್ಕಿಸಲು ಹೋಗಿ ಮೂವರು ವಿದ್ಯಾರ್ಥಿಗಳು ನೀರು ಪಾಲಾಗಿರುವ ಘಟನೆ ಹಳೆನಿಜಗಲ್ಲು ಕೆರೆಯಲ್ಲಿ ಸೋಮವಾರ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಳ ತಾಲೂಕಿನ ಹಳೆನಿಜಗಲ್ಲು ಕೆರೆಯಲ್ಲಿ ಮುಳುಗಿ ಪೂರ್ಣಚಂದ್ರ, ಮೊಹಮ್ಮದ್, ಶಶಾಂಕ್ ಮೃತಪಟ್ಟಿದ್ದಾರೆ.…

View More ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮೂವರು ವಿದ್ಯಾರ್ಥಿಗಳ ಸಾವು

ಸೆಲ್ಫಿ ತೆಗೆದುಕೊಳ್ಳಲು ಹೋಗಿ 27ನೇ ಮಹಡಿಯಿಂದ ಬಿದ್ದು ಮಹಿಳೆ ಸಾವು

ಪನಾಮ: ಸೆಲ್ಫಿ ತೆಗೆದುಕೊಳ್ಳಲು ಹೋದ ಮಹಿಳೆ ಆಯತಪ್ಪಿ ಕಟ್ಟಡದ 27ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಬಾಲ್ಕನಿಯಲ್ಲಿ ಒರಗಿಕೊಂಡು ಸೆಲ್ಫಿ ತೆಗೆದುಕೊಳ್ಳುವಾಗ 27 ವರ್ಷದ ಸ್ಯಾಂಡ್ರ ಮನುಯೆಲಾ ಡ ಕೋಸ್ಟ ಎಂಬ ಮಹಿಳೆ…

View More ಸೆಲ್ಫಿ ತೆಗೆದುಕೊಳ್ಳಲು ಹೋಗಿ 27ನೇ ಮಹಡಿಯಿಂದ ಬಿದ್ದು ಮಹಿಳೆ ಸಾವು

ಸೆಲ್ಪಿ ಹುಚ್ಚು ಅಪಾಯವೇ ಹೆಚ್ಚು

ಕೇವಲ ಒಂದು ಸೆಲ್ಪಿಗಾಗಿ ಅಪಾಯದ ಸ್ಥಳಗಳನ್ನು ಲೆಕ್ಕಿಸದೆ ತಮ್ಮ ಪ್ರಾಣ ಬಲಿ ಕೊಡುವುದು ಸರಿಯಲ್ಲ. ಸೆಲ್ಪಿಯ ಗೀಳಿಗೆ ಬಲಿಯಾದವರಲ್ಲಿ ಶೇ. 99ರಷ್ಟು ಜನ ಯುವಕ-ಯುವತಿಯರೇ ಆಗಿದ್ದಾರೆ. ಅದರಲ್ಲೂ 18-25 ವರ್ಷದೊಳಗಿನ ಮಂದಿಗೆ ಇಂತಹ ಸೆಲ್ಪಿ…

View More ಸೆಲ್ಪಿ ಹುಚ್ಚು ಅಪಾಯವೇ ಹೆಚ್ಚು

ಇನ್​ಸ್ಟಾಗ್ರಾಂ , ಸೆಲ್ಫಿಗಳಿಗಿಂತಲೂ ಮಿಗಿಲಾಗಿ ಜೀವನವಿದೆ: ಬಾಲಿವುಡ್​ ನಟ ಶಾಹಿದ್​ ಕಪೂರ್​

ಮುಂಬೈ: ಇನ್​ಸ್ಟಾಗ್ರಾಂನಲ್ಲಿ ಬಹುಕಾಲದಿಂದ ಸಕ್ರಿಯವಾಗಿರುವ ಬಾಲಿವುಡ್​ ನಟ ಶಾಹಿದ್​ ಕಪೂರ್​, ಸೆಲ್ಫಿ ಮತ್ತು ಇನ್​ಸ್ಟಾಗ್ರಾಂ ಹೊರತುಪಡಿಸಿ ಜೀವನವಿದೆ ಎಂದು ದೇಶದ ಯುವ ಜನತೆಗೆ ಸಲಹೆ ನೀಡಿದ್ದಾರೆ. ಹೌದು, ಸಾಮಾಜಿಕ ಜಾಲತಾಣಗಳಿಗಿಂತಲೂ ಮಿಗಿಲಾಗಿ ಜೀವನವಿದೆ. ಇನ್​ಸ್ಟಾಗ್ರಾಂನಲ್ಲಿ…

View More ಇನ್​ಸ್ಟಾಗ್ರಾಂ , ಸೆಲ್ಫಿಗಳಿಗಿಂತಲೂ ಮಿಗಿಲಾಗಿ ಜೀವನವಿದೆ: ಬಾಲಿವುಡ್​ ನಟ ಶಾಹಿದ್​ ಕಪೂರ್​

ಸೆಲ್ಫಿ ಕ್ರೇಜ್​ಗೆ ಮಗುವನ್ನೇ ಬಲಿಕೊಟ್ಟ ತಂದೆ

ನಾಮಕ್ಕಲ್​: ಸೆಲ್ಫಿ ತೆಗೆದುಕೊಳ್ಳುವುದು ಒಂದು ಕ್ರೇಜ್​ ಆಗಿದ್ದು, ಎಲ್ಲಾ ವಯೋಮಾನದವರೂ ಸೆಲ್ಫಿ ಪ್ರೇಮಿಗಳೇ. ಹಾಗಾಗಿಯೇ ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಎಷ್ಟೋ ಜನರು ಪ್ರಾಣ ಬಿಟ್ಟಿದ್ದಾರೆ. ಈಗ ಇದಕ್ಕೆ ಮತ್ತೊಂದು ಘಟನೆ ಸೇರ್ಪಡೆಯಾಗಿದ್ದು,…

View More ಸೆಲ್ಫಿ ಕ್ರೇಜ್​ಗೆ ಮಗುವನ್ನೇ ಬಲಿಕೊಟ್ಟ ತಂದೆ