ಚಲನಚಿತ್ರ ಛಾಯಾಗ್ರಹಣಕ್ಕೆ ತಂತ್ರಜ್ಞಾನವೇ ಸವಾಲು
ಶಿವಮೊಗ್ಗ: ಮೊಬೈಲ್ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಇಂದು ಪ್ರತಿಯೊಬ್ಬರೂ ಛಾಯಾಗ್ರಾಹಕರಾಗುತ್ತಿದ್ದಾರೆ. ಹೀಗಾಗಿ ಚಲನಚಿತ್ರ ಛಾಯಾಗ್ರಾಹಕರಿಗೆ ಅನೇಕ ಸವಾಲುಗಳಿವೆ.…
ನೂತನ ಸಂಸದರಿಗಿವೆ ಸಾಲು ಸಾಲು ಸವಾಲು!
ಕೋಲಾರ: ಕೋಲಾರ ಸಂಸದರಾಗಿ ಆಯ್ಕೆಯಾಗಿರುವ ಎಂ.ಮಲ್ಲೇಶ್ ಬಾಬು ಎದುರಿಗೆ ಸಾಲುಸಾಲು ಸವಾಲುಗಳಿದ್ದು, ಜನರ ಆಶೋತ್ತರಗಳಿಗೆ ಉತ್ತಮ…
ದುರ್ಬಲಗೊಂಡ ಬಹುಮತವು ಸುಧಾರಣೆಯ ಕಾರ್ಯಸೂಚಿಗೆ ಸವಾಲು: ಫಿಚ್ ವಿಶ್ಲೇಷಣೆ
ನವದೆಹಲಿ: ಬಿಜೆಪಿ ತನ್ನ ಸಂಪೂರ್ಣ ಬಹುಮತವನ್ನು ಕಳೆದುಕೊಂಡು ಸಕಾFರ ರಚಿಸಲು ಮಿತ್ರಪಕ್ಷಗಳ ಮೇಲೆ ಅವಲಂಬಿತವಾಗಿದೆ, ಈ…
ಸಿಂಧನೂರು ನಗರಸಭೆಗೆ ನೀರು ಪೂರೈಕೆಯೇ ಸವಾಲು
ವಿಜಯವಾಣಿ ವಿಶೇಷ ಸಿಂಧನೂರುನಗರದ ವಿವಿಧ ವಾರ್ಡ್‌ಗಳಿಗೆ ಹತ್ತು ದಿನ ಕಳೆದರೂ ನೀರು ಪೂರೈಕೆ ಇಲ್ಲ. ಈಗ…
ಬೋಧನೆಯ ಜೊತೆಗೆ ಸವಾಲು ಸ್ವೀಕರಿಸಲು ಸಿದ್ಧರಾಗಿ
ಚಿಕ್ಕಮಗಳೂರು: ಶಿಕ್ಷಕರು ಬೋಧನೆಯನ್ನು ಉನ್ನತ ಮಟ್ಟದಲ್ಲಿ ಮಾಡುವುದರ ಜೊತೆಗೆ ಶೈಕ್ಷಣಿಕ ಕ್ಷೇತ್ರದಲ್ಲಿನ ಎಲ್ಲ ಸವಾಲುಗಳನ್ನು ಸ್ವೀಕರಿಸಿ…
ಸ್ಥಳೀಯ ಕಾಂಗ್ರೆಸ್ಸಿಗರ ಹೆಸರು ಹೇಳಿದರೆ ಗೀತಾ ಶಿವರಾಜ್‌ಕುಮಾರ್‌ಗೆ ಮತ; ಹರತಾಳು ಹಾಲಪ್ಪ ಸವಾಲು
ಸಾಗರ: ನಮ್ಮ ಸರ್ಕಾರದ ಆಡಳಿತವಿದ್ದಾಗ ಸಾಗರದ ರಸ್ತೆಗಳು ಹೇಗಿದ್ದವು, ಈಗ ಹೇಗಾಗಿವೆ ಎಂಬುದನ್ನು ಜನತೆ ಗಮನಿಸುತ್ತಿದ್ದಾರೆ.…
ಟಿಕೆಟ್ ಭರವಸೆ ನಿಜವೋ, ಸೊಳ್ಳೋ…ಪ್ರಮಾಣ ಮಾಡಲಿ
ಸೊರಬ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಲೋಕಸಭಾ ಚುನಾವಣೆಗೆ ಕೆ.ಇ.ಕಾಂತೇಶ್‌ಗೆ ಟಿಕೆಟ್ ನೀಡುವ ಭರವಸೆ ನೀಡಿದ್ದು…
ಯಾವ ಮಠಾಧೀಶರಿಗೂ ಧಮ್ಕಿ ಹಾಕಿಲ್ಲ; ಈಶ್ವರಪ್ಪಗೆ ಅನುಮಾನವಿದ್ರೆ ರೇಣುಕಾಂಬಾ ಸನ್ನಿಧಿಯಲ್ಲಿ ಗಂಟೆ ಬಾರಿಸಲಿ
ಸೊರಬ: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರಿಗೆ ಬೆಂಬಲ ನೀಡಬಾರದು ಎಂದು ಮಠಾಧೀಶರು, ಸ್ವಾಮೀಜಿಗಳಿಗೆ ಫೋನ್ ಮಾಡಿ…
ಆದರ್ಶ ಸಮಾಜದ ಮೂಲ ಪ್ರೇರಣಾ ಶಕ್ತಿ ಮಹಿಳೆ, ಮಹಿಳಾ ಸ್ವಾವಲಬನೆಯ ಸವಾಲುಗಳು- ಸಂವೇದನೆ ಕಾರ್ಯಾಗಾರ ಉದ್ಘಾಟಿಸಿ ವಸಂತ ಕಾರಂದೂರು
ಮಂಗಳೂರು: ಮಾನಸಿಕವಾಗಿ ಪುರುಷರಿಗಿಂತ ಮಹಿಳೆ ಹೆಚ್ಚು ಬಲಶಾಲಿ. ಆದರ್ಶ ಸಮಾಜದ ಮೂಲ ಪ್ರೇರಣಾ ಶಕ್ತಿ ಮಹಿಳೆಯಾಘಿದ್ದು,…
ವರ್ಷದಲ್ಲಿ ಬಿಜೆಪಿಗೆ ಎರಡು ಅಗ್ನಿಪರೀಕ್ಷೆ!
ಅರವಿಂದ ಅಕ್ಲಾಪುರ ಶಿವಮೊಗ್ಗರಾಜಕೀಯವೇ ಹಾಗೆ. ನಿನ್ನೆಯಂತೆ ಇಂದು, ಇಂದಿನಂತೆ ನಾಳೆಯಿರುತ್ತದೆ ಎನ್ನುವಂತಿಲ್ಲ. ಇಲ್ಲಿ ಬೆಳವಣಿಗೆಗಳು ನಿರಂತರ.…