ಜಿಲ್ಲಾದ್ಯಂತ ಸಂಚಾರ ಪೊಲೀಸರ ಹದ್ದಿನಕಣ್ಣು ಮೊದಲ ದಿನವೇ 91500 ರೂ. ದಂಡ
ದಾವಣಗೆರೆ: ನಗರದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಇದೀಗ ಸಂಚಾರ ಪೊಲೀಸರು ಹದ್ದಿನಕಣ್ಣು ಇಟ್ಟಿದ್ದಾರೆ. ನಗರದ…
ದೇವದುರ್ಗದಲ್ಲಿ ಸರಣಿ ಕಳ್ಳತನ
ದೇವದುರ್ಗ: ತಾಲೂಕಿನ ವಿವಿಧೆಡೆ ನಡೆಯುತ್ತಿರುವ ಕಳ್ಳತನಗಳಿಂದ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ದೇವದುರ್ಗ, ಅರಕೇರಾ, ಜಾಲಹಳ್ಳಿ, ಆಲ್ಕೋಡ್ ಸೇರಿ…
ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳು ಪೊಲೀಸರ ಬಲೆಗೆ
ರಾಣೆಬೆನ್ನೂರ: ನಗರದ ಸಂಗಮ್ ವೃತ್ತದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಕಾಲೇಜ್ ವಿದ್ಯಾರ್ಥಿಗಳನ್ನು ಗುರುವಾರ ಬಂಧಿಸಿರುವ…
ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರಾೃಕ್ಟರ್‌ಗಳು ಪೊಲೀಸರ ವಶಕ್ಕೆ
ರಾಣೆಬೆನ್ನೂರ: ತಾಲೂಕಿನ ಹೊಳೆಆನ್ವೇರಿ ಗ್ರಾಮದ ಬಳಿಯ ತುಂಗಭದ್ರಾ ನದಿಪಾತ್ರದಿಂದ ಟ್ರಾೃಕ್ಟರ್‌ನಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ…
ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಿ
ಕೂಡ್ಲಿಗಿ: ವಕೀಲನ ಮೇಲೆ ಹಲ್ಲೆ ಮಾಡಿದ ಪೋಲಿಸರ ವಿರುದ್ಧ ಕಾನೂನುಕ್ರಮ, ಚಿಕ್ಕಮಗಳೂರು ವಕೀಲರ ಸಂಘದ ಅಧ್ಯಕ್ಷ…
ಆರೋಪಿತ ಪೊಲೀಸರ ವಿರುದ್ಧ ತನಿಖೆ -ಚನ್ನಗಿರಿ ಶಾಸಕರ ಧರಣಿ ಹಿನ್ನೆಲೆಯಲ್ಲಿ ಎಸ್ಪಿ ಕ್ರಮ
ದಾವಣಗೆರೆ: ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೆಲ ಪೊಲೀಸರು ವಿನಾಕಾರಣ ದೌರ್ಜನ್ಯ ನಡೆಸಿದ್ದಲ್ಲದೆ, ಲಂಚ ಪಡೆದು ಸುಳ್ಳು…
ಯರಗಟ್ಟಿಯಲ್ಲಿ ಕುರಿ ಮಾರಾಟಕ್ಕೆ ಪರದಾಟ
ಬೆಳಗಾವಿ: ವ್ಯಾಪಾರ-ವಹಿವಾಟು ಕೇಂದ್ರ ಸ್ಥಾನವಾಗಿರುವ ಯರಗಟ್ಟಿ ಪಟ್ಟಣದಲ್ಲಿ ಎಪಿಎಂಸಿ ಅಧಿಕಾರಿಗಳ ಎಡವಟ್ಟಿನಿಂದಾಗಿ ಪ್ರತಿ ಶನಿವಾರ ವಾರದ…
ಕುಂಚಾವರಂ ಅರಣ್ಯ ಪ್ರದೇಶದಲ್ಲಿ ಪೊಲೀಸರ ಚಾರಣ
ಚಿಂಚೋಳಿ (ಕಲಬುರಗಿ): ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ನೇತೃತ್ವದಲ್ಲಿ ಆರಕ್ಷಕರು ಕುಂಚಾವರಂ ವನ್ಯಜೀವಿ ಧಾಮದಲ್ಲಿ…
ಪೊಲೀಸರ ಚುರುಕಿನ ಕಾರ್ಯಾಚರಣೆ, ವಂಚನೆಯಾಗಿದ್ದ 7.91 ಲಕ್ಷ ಖಾತೆಗೆ ವಾಪಾಸ್
ಕಾರವಾರ: ಆನ್ಲೈನ್ ವಂಚಕರು ಜಿಲ್ಲೆಯ ಜನರ ಬ್ಯಾಂಕ್ ಖಾತೆಗಳಿಂದ ದೋಚಿದ್ದ 7.91 ಲಕ್ಷ ರೂ.ಗಳು ಸಿಇಎನ್…
ಮರ್ಯಾದೆಗೆ ಅಂಜಿ ವಿಜಯಪುರ ಮೂಲದ ಮೂವರು ಗೋವಾದಲ್ಲಿ ಆತ್ಮಹತ್ಯೆ! ಪ್ರಕರಣ ದಿಕ್ಕುತಪ್ಪಿಲು ಪೊಲೀಸರ ಯತ್ನ
ಪಣಜಿ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸುಲ್ತಾನಪುರ ಮೂಲದ ಒಂದೇ ಕುಟುಂಬದ ಮೂವರು ಗೋವಾದ ಮನೆಯೊಂದರಲ್ಲಿ…