ಬಸ್ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ
ಮದ್ದೂರು: ತಾಲೂಕಿನ ತರಮನಕಟ್ಟೆಯಲ್ಲಿ ಸೋಮವಾರ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕನ ಮೇಲೆ ಯುವಕರು ಹಲ್ಲೆ…
ಬಸ್‌ನಲ್ಲಿ ಹೆರಿಗೆ ನೋವು, ಆಸ್ಪತ್ರೆಗೆ ಕರೆತಂದ ಚಾಲಕ, ನಿರ್ವಾಹಕ
ಕಾನಹೊಸಹಳ್ಳಿ: ಬಸ್‌ನಲ್ಲಿ ಹೆರಿಗೆ ನೋವು ಕಾಣಿಕೊಂಡ ಮಹಿಳೆಯನ್ನು ಚಾಲಕ, ನಿರ್ವಾಹಕ ಆಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸುವ…
ಬಾಗಿಲ ಬಳಿ ನಿಲ್ಲಬೇಡ ಎಂದಿದ್ದಕ್ಕೆ BMTC ನಿರ್ವಾಹಕನಿಗೆ ಚಾಕು ಇರಿತ; ಆಘಾತಕಾರಿ ವಿಡಿಯೋ ವೈರಲ್
ಬೆಂಗಳೂರು: ಬಾಗಿಲ ಬಳಿ ನಿಲ್ಲಬೇಡ ಎಂದು ಹೇಳಿದ್ದಕ್ಕೆ ಯುವಕನೋರ್ವ BMTC ವೋಲ್ವೋ ಬಸ್ ಕಂಡಕ್ಟರ್ಗೆ ಚಾಕುವಿನಿಂದ…
ಬಸ್‌ಗಳ ನಡುವೆ ಸಿಲುಕಿ ನಿರ್ವಾಹಕ ಗಂಭೀರ
ಕುಂದಾಪುರ: ಎರಡು ಬಸ್‌ಗಳ ನಡುವೆ ಸಿಲುಕಿ ಹಾಕಿಕೊಂಡಿದ್ದ ಖಾಸಗಿ ಬಸ್ ನಿರ್ವಾಹಕ ಗಂಭೀರವಾಗಿ ಗಾಯಗೊಂಡ ಘಟನೆ…
ಚಿನ್ನದ ಸರ ಮರಳಿಸಿದ ನಿರ್ವಾಹಕ
ಬಾಗಲಕೋಟೆ: ಹೈದರಾಬಾದ್-ಬೆಳಗಾವಿ ಮಾರ್ಗದ ಕೆಎ.22 ಎಫ್2080 ಬಸ್‌ನಲ್ಲಿ ಮಾ.9 ರಂದು ಪ್ರಯಾಣ ಬೆಳೆಸಿದ್ದ ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ…
VIDEO| ಚಲಿಸುವ ಬಸ್ನಲ್ಲಿಯೇ ಮಹಿಳೆ ಜೊತೆ ಕಂಡಕ್ಟರ್ ರೊಮ್ಯಾನ್ಸ್
ಲಖನೌ: ಚಲಿಸುವ ಬಸ್ನಲ್ಲಿಯೇ ನಿರ್ವಾಹಕನೋರ್ವ ಯುವತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವೇಳೆ ಪ್ರಯಾಣಿಕರ ಕೈಗೆ ಸಿಕ್ಕಿ…
ನನ್ನ ಸಾವಿಗೆ ಶಾಸಕರೇ ಕಾರಣ, ಸಾಯಲು ಅನುಮತಿ ಕೊಡಿ: ಬಸ್ ಕಂಡಕ್ಟರ್ ಮನವಿ
ಮಂಡ್ಯ: ಕೆಲವರು ದಯಾಮರಣ ಕೋರಿ ಅರ್ಜಿ ಸಲ್ಲಿಸುವುದಿದೆ. ಆದರೆ ಇಲ್ಲೊಬ್ಬರು ಆತ್ಮಹತ್ಯೆಗೆ ಅನುಮತಿ ಕೋರಿ ಮನವಿ…
ಸಾರಿಗೆ ಬಸ್‌ಗೆ ಮಗ ಚಾಲಕ! ಅಪ್ಪ ನಿರ್ವಾಹಕ!!
ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ತಂದೆ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಇಬ್ಬರೂ…
ದೀರ್ಘ ಕಾಲ ಗೈರಾಗಿದ್ದ ತಂದೆ ಕೆಲಸದಿಂದ ವಜಾ, ‘ಅಪ್ಪನಿಗೆ ಕೆಲ್ಸ ಕೊಡಿ’ ಎಂಬ ಪುತ್ರಿಯ ಕೋರಿಕೆಗೆ ಮರುಗಿ ಉದ್ಯೋಗ ಕೊಟ್ಟ ಅಧಿಕಾರಿ
ಬೆಂಗಳೂರು: ಸರ್ಕಾರಿ ಉದ್ಯೋಗದಲ್ಲಿದ್ದ ವ್ಯಕ್ತಿಯೊಬ್ಬರು ಸುದೀರ್ಘ ಕಾಲ ಕೆಲಸಕ್ಕೆ ಬರದೇ ಇದ್ದಿದ್ದರಿಂದ ವಜಾಗೊಂಡಿದ್ದರು. ಆದರೆ ಅಪ್ಪನಿಗೆ…
40 ಸಿಬ್ಬಂದಿಗೆ ವಾಕರಸಾಸಂ ಶಾಕ್
ಕಾರವಾರ: ಸರ್ಕಾರದ ಮನವಿಗೂ ಸ್ಪಂದಿಸದೇ ಪ್ರತಿಭಟನೆ ಮುಂದುವರಿಸಿರುವ ಎನ್ಡಬ್ಲು್ಯಕೆಆರ್ಟಿಸಿ 40 ನೌಕರರಿಗೆ ಸಂಸ್ಥೆಯು ಶಾಕ್ ನೀಡಿದೆ.…