ಅಧಿಕ ತೇವಾಂಶದಿಂದ ಕೈಕೊಟ್ಟ ಶೇಂಗಾ, ಉಳ್ಳಾಗಡ್ಡಿ

ನರೇಗಲ್ಲ: ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಶೇಂಗಾ ಹಾಗೂ ಉಳ್ಳಾಗಡ್ಡಿ ಬೆಳೆಗಳು ಕೊಳೆಯುವ ಹಂತ ತಲುಪಿದ್ದು, ರೈತರಲ್ಲಿ ಆತಂಕ ಮೂಡಿಸಿದೆ. ಮಸಾರಿ ಭೂಮಿಯಲ್ಲಿ ಬಿತ್ತನೆ ಮಾಡಲಾದ ಶೇಂಗಾ ಹಾಗೂ…

View More ಅಧಿಕ ತೇವಾಂಶದಿಂದ ಕೈಕೊಟ್ಟ ಶೇಂಗಾ, ಉಳ್ಳಾಗಡ್ಡಿ

ಹಿರಿಯರ ಆದರ್ಶ ಮೌಲ್ಯಗಳು ಅನುಷ್ಠಾನಗೊಳ್ಳಲಿ

ನರೇಗಲ್ಲ: ಹಿರಿಯರ ಆಚಾರ, ವಿಚಾರ, ಸಂಸ್ಕಾರ ಹಾಗೂ ಸಂಸ್ಕೃತಿಗಳೊಂದಿಗೆ ಆದರ್ಶ ಮೌಲ್ಯಗಳ ಅನುಷ್ಠಾನ ಇಂದಿನ ಅವಶ್ಯಕತೆಯಾಗಿದೆ ಎಂದು ಹಾಲಕೆರೆ ಶ್ರೀ ಅನ್ನದಾನೀಶ್ವರ ಸಂಸ್ಥಾನಮಠದ ಡಾ. ಅಭಿನವ ಅನ್ನದಾನ ಸ್ವಾಮೀಜಿ ಹೇಳಿದರು. ಸಮೀಪದ ಜಕ್ಕಲಿ ಗ್ರಾಮದ…

View More ಹಿರಿಯರ ಆದರ್ಶ ಮೌಲ್ಯಗಳು ಅನುಷ್ಠಾನಗೊಳ್ಳಲಿ

ಗಾಂಧಿ ಜಯಂತಿ ಆಚರಿಸದೆ ಪಶು ಆಸ್ಪತ್ರೆಗೆ ಬೀಗ

ನರೇಗಲ್ಲ: ಗಾಂಧಿ ಜಯಂತಿಯನ್ನು ಆಚರಿಸದ ಹಿನ್ನೆಲೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಸಮೀಪದ ಅಬ್ಬಿಗೇರಿಯ ಸರ್ಕಾರಿ ಪಶು ಆಸ್ಪತ್ರೆಯಲ್ಲಿ ಬುಧವಾರ ಜರುಗಿದೆ. ಗ್ರಾಮಸ್ಥರು ಆಸ್ಪತ್ರೆಗೆ ಭೇಟಿ ನೀಡಿದಾಗ ಗಾಂಧೀಜಿ…

View More ಗಾಂಧಿ ಜಯಂತಿ ಆಚರಿಸದೆ ಪಶು ಆಸ್ಪತ್ರೆಗೆ ಬೀಗ

ನೀರಿನ ಸಂರಕ್ಷಣೆ ನಿತ್ಯ ಜೀವನದ ಅಂಗವಾಗಲಿ

ನರೇಗಲ್ಲ: ಜೀವಜಲದ ಸಂರಕ್ಷಣೆ, ಸಂವರ್ಧನೆ ಪ್ರತಿಯೊಬ್ಬರ ನಿತ್ಯ ಜೀವನದ ಅಂಗವಾಗಬೇಕು ಎಂದು ರೋಣ ತಾಪಂ ಉಪಾಧ್ಯಕ್ಷೆ ಇಂದಿರಾ ತೇಲಿ ಹೇಳಿದರು. ಸಮೀಪದ ಅಬ್ಬಿಗೇರಿಯ ಸರ್ಕಾರಿ ಕೇಂದ್ರ ಮಾದರಿಯ ಗಂಡು ಮಕ್ಕಳ ಶಾಲೆಯಲ್ಲಿ ಹುಲಕೋಟಿಯ ಕೆ.ಎಚ್.…

View More ನೀರಿನ ಸಂರಕ್ಷಣೆ ನಿತ್ಯ ಜೀವನದ ಅಂಗವಾಗಲಿ

ನರೇಗಲ್ಲ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಿ

ನರೇಗಲ್ಲ: ಪಟ್ಟಣದ ಸಮಗ್ರ ಅಭಿವೃದ್ಧಿ ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ರೈತ ಸೇನೆ ಹಾಗೂ ರೈತ ಒಕ್ಕೂಟದ ನೇತೃತ್ವದಲ್ಲಿ ಪಟ್ಟಣದ ಗಾಂಧಿ ಭವನದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕ ರಾಜ್ಯ ರೈತ ಒಕ್ಕೂಟದ…

View More ನರೇಗಲ್ಲ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಿ

ನರೇಗಲ್ಲ ಪಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

ನರೇಗಲ್ಲ: ಆರು ತಿಂಗಳಿನಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಿಲ್ಲ ಎಂದು ಆರೋಪಿಸಿದ ಪಟ್ಟಣದ 8 ಮತ್ತು 9ನೇ ವಾರ್ಡ್​ನ ನಿವಾಸಿಗಳು, ಪ.ಪಂ. ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ಕಚೇರಿಗೆ ಬೀಗ ಜಡಿದು, ಖಾಲಿ ಕೊಡಗಳೊಂದಿಗೆ…

View More ನರೇಗಲ್ಲ ಪಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

ಉಳ್ಳಾಗಡ್ಡಿ, ಮೆಣಸಿನಕಾಯಿಗೆ ರೋಗಬಾಧೆ

ನರೇಗಲ್ಲ: ಹೋಬಳಿ ವ್ಯಾಪ್ತಿಯಲ್ಲಿ ಉಳ್ಳಾಗಡ್ಡಿ ಹಾಗೂ ಮೆಣಸಿನಕಾಯಿ ಬೆಳೆಗೆ ರೋಗ ಬಾಧೆ ಹೆಚ್ಚಾಗಿದ್ದು, ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಉಳ್ಳಾಗಡ್ಡಿ ಬೆಳೆಗೆ ಥ್ರಿಪ್ಸ್ ನುಸಿ, ಸಸಿ ಕತ್ತರಿಸುವ ಹುಳು, ಮಜ್ಜಿಗೆ ರೋಗ ಹಾಗೂ ಕೀಟ ಬಾಧೆ…

View More ಉಳ್ಳಾಗಡ್ಡಿ, ಮೆಣಸಿನಕಾಯಿಗೆ ರೋಗಬಾಧೆ

ನಮ್ಮನ್ನು ಬಿಟ್ಟು ಹೋಗಬೇಡಿ ಮೇಡಂ

ನರೇಗಲ್ಲ: ಶಿಕ್ಷಕಿಯೊಬ್ಬರು ವರ್ಗಾವಣೆಗೊಂಡು ಶಾಲೆಯಿಂದ ನಿರ್ಗಮಿಸುವ ವೇಳೆ ವಿದ್ಯಾರ್ಥಿನಿಯರು ಭಾವುಕರಾಗಿ, ಗೋಳಾಡಿ ಅತ್ತ ಘಟನೆ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ಶುಕ್ರವಾರ ಜರುಗಿದೆ. ಶಿಕ್ಷಕಿ ಆರ್.ಡಿ. ತೋಟಗಂಟಿ ಅವರು ಸುಮಾರು…

View More ನಮ್ಮನ್ನು ಬಿಟ್ಟು ಹೋಗಬೇಡಿ ಮೇಡಂ

ವಿಷಬಳ್ಳಿ ತಿಂದು 30 ಕುರಿ ಸಾವು

ನರೇಗಲ್ಲ: ವಿಷದ ಬಳ್ಳಿ ಸೇವಿಸಿ 30 ಕುರಿಗಳು ಮೃತಪಟ್ಟ ಘಟನೆ ನರೇಗಲ್ಲನ ಬಂಡಿಹಾಳ ರಸ್ತೆಯ ಜಮೀನೊಂದರಲ್ಲಿ ಸೋಮವಾರ ರಾತ್ರಿ ಜರುಗಿದೆ. ಕುರಿಗಾರರು ಕುರಿ ಮೇಯಿಸಲು ಹೋದಾಗ ವಿಷದ ಬಳ್ಳಿ (ವಿಷದ ಸೌತೆಕಾಯಿ ಬಳ್ಳಿ) ತಿಂದು.…

View More ವಿಷಬಳ್ಳಿ ತಿಂದು 30 ಕುರಿ ಸಾವು

ಮನೆ ಮನದಲ್ಲೂ ಗಣೇಶನ ಆರಾಧನೆ

ನರೇಗಲ್ಲ: ಪಟ್ಟಣ ಸೇರಿ ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ಸಡಗರ ಸಂಭ್ರಮದಿಂದ ಗಣೇಶ ಹಬ್ಬವನ್ನು ಆಚರಿಸಲಾಯಿತು. ಮನೆ, ಮನದಲ್ಲೂ, ಗಲ್ಲಿ ಗಲ್ಲಿಗಳಲ್ಲಿ ವಿಘ್ನನಿವಾರಕನ ಆರಾಧನೆ ಜೋರಾಗಿತ್ತು. ಪಟ್ಟಣ ಸೇರಿ ಕೋಡಿಕೊಪ್ಪ, ಕೋಚಲಾಪೂರ, ತೋಟಗಂಟಿ, ದ್ಯಾಂಪೂರ, ಮಲ್ಲಾಪೂರ,…

View More ಮನೆ ಮನದಲ್ಲೂ ಗಣೇಶನ ಆರಾಧನೆ