ಆರೋಗ್ಯಯುತ ಜೀವನಕ್ಕೆ ಯೋಗ ಅಗತ್ಯ

ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿ ಡಾ.ಶಂಕರಗೌಡ ಅಭಿಮತ | ವಿಜಯವಾಣಿ, ದಿಗ್ವಿಜಯ ಸಹಯೋಗದಲ್ಲಿ ಯೋಗ ಶಿಬಿರಕ್ಕೆ ಚಾಲನೆ ರಾಯಚೂರು: ಮನುಷ್ಯನ ಆರೋಗ್ಯಯುತ ಬದುಕಿಗೆ ದುಡ್ಡು ಮುಖ್ಯವಲ್ಲ. ಆರೋಗ್ಯ, ಶಿಸ್ತು, ಏಕಾಗ್ರತೆ, ಗುರಿ ಸಾಧನೆಗೆ ಪೂರಕವಾಗಿರುವ…

View More ಆರೋಗ್ಯಯುತ ಜೀವನಕ್ಕೆ ಯೋಗ ಅಗತ್ಯ

ಆರೋಗ್ಯಕರ ಜೀವನಕ್ಕೆ ಹಸಿರು ಸಾಥ್

ಐಮಂಗಲ: ಗಿಡ ಮರ ಬೆಳೆಸುವುದರಿಂದ ಪರಿಸರ ಸಮೃದ್ಧಗೊಂಡು ಆರೋಗ್ಯಕರ ಜೀವನಕ್ಕೆ ಸಹಕಾರಿಯಾಗುತ್ತದೆ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಟಿ.ದಮಯಂತಿ ಸೋಮಯ್ಯ ತಿಳಿಸಿದರು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವಾ…

View More ಆರೋಗ್ಯಕರ ಜೀವನಕ್ಕೆ ಹಸಿರು ಸಾಥ್

ಮಲ್ಲಮ್ಮನ ಜೀವನಾದರ್ಶ ಪಾಲಿಸಿ: ವೇಮನಾನಂದ ಸ್ವಾಮೀಜಿ ಸಲಹೆ

ಮೊಳಕಾಲ್ಮೂರು: ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮನ ಜೀವನಾದರ್ಶ ಪಾಲಿಸಿದರೆ ಬಾಳು ನೆಮ್ಮದಿಯಿಂದಿರುತ್ತದೆ ಎಂದು ಹರಿಹರ ತಾಲೂಕಿನ ಎರೆಹೊಸಹಳ್ಳಿ ರಡ್ಡಿ ಗುರುಪೀಠದ ಶ್ರೀ ವೇಮನಾನಂದ ಸ್ವಾಮೀಜಿ ಹೇಳಿದರು. ತಾಲೂಕಿನ ತಮ್ಮೇನಹಳ್ಳಿಯಲ್ಲಿ ರಡ್ಡಿ ಸಮುದಾಯ ಹಮ್ಮಿಕೊಂಡಿದ್ದ ಶರಣೆ ಹೇಮರಡ್ಡಿ…

View More ಮಲ್ಲಮ್ಮನ ಜೀವನಾದರ್ಶ ಪಾಲಿಸಿ: ವೇಮನಾನಂದ ಸ್ವಾಮೀಜಿ ಸಲಹೆ

ವಚನಗಳ ಸಾರ ಅರಿತುಕೊಳ್ಳಬೇಕು: ಶ್ರೀ ಮುರುಘಾ ಶರಣರ ಕಿವಿಮಾತು

ನಾಯಕನಹಟ್ಟಿ: ವಚನಗಳು ಜನಸಾಮಾನ್ಯರ ಜೀವನ ರೂಪಿಸುವ ಸಂವಿಧಾನವಿದ್ದಂತೆ ಎಂದು ಚಿತ್ರದುರ್ಗ ಬೃಹನ್ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಎನ್.ದೇವರಹಳ್ಳಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಅಂಬೇಡ್ಕರ್ ಸಮ ತತ್ವದಡಿ ದೇಶಕ್ಕೆ…

View More ವಚನಗಳ ಸಾರ ಅರಿತುಕೊಳ್ಳಬೇಕು: ಶ್ರೀ ಮುರುಘಾ ಶರಣರ ಕಿವಿಮಾತು

ಮಲ್ಲಮ್ಮನ ಆದರ್ಶ ಸರ್ವಕಾಲಕ್ಕೂ ಸತ್ಯ

ಹೊಳಲ್ಕೆರೆ: ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಜೀವನಾದರ್ಶಗಳು ಸರ್ವಕಾಲಕ್ಕೂ ಸತ್ಯವಾದವು ಎಂದು ತಹಸೀಲ್ದಾರ್ ಕೆ.ನಾಗರಾಜ್ ಹೇಳಿದರು. ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಹೇಮರಡ್ಡಿ ಮಲ್ಲಮ್ಮ ಹಾಗೂ ಶಂಕರಾಚಾರ್ಯ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಮಲ್ಲಮ್ಮ ತಾಳ್ಮೆಯ…

View More ಮಲ್ಲಮ್ಮನ ಆದರ್ಶ ಸರ್ವಕಾಲಕ್ಕೂ ಸತ್ಯ

ಸೈನೈಡ್ ಮೋಹನ್ಗೆ ಜೀವನ ಪರ್ಯಂತ ಶಿಕ್ಷೆ

ಮಂಗಳೂರು: ಸರಣಿ ಹಂತಕ ಸೈನೈಡ್ ಕಿಲ್ಲರ್ ಮೋಹನ್ ಮೇಲಿನ 8 ಮತ್ತು 9ನೇ ಪ್ರಕರಣದ ಆರೋಪವೂ ಸಾಬೀತಾಗಿದ್ದು, ಜೀವನ ಪರ್ಯಂತ ಜೈಲು ಶಿಕ್ಷೆ ವಿಧಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ…

View More ಸೈನೈಡ್ ಮೋಹನ್ಗೆ ಜೀವನ ಪರ್ಯಂತ ಶಿಕ್ಷೆ

ಸಂತ ರಾನಡೆ ವಿಚಾರಧಾರೆ ಸತ್ಸಂಗ ಶುರುವಾಗಲಿ

ಬೆಳಗಾವಿ: ದ್ವೈತ- ಅದ್ವೈತ ಸಿದ್ಧಾಂತ ಬೇರೆ ಬೇರೆಯಲ್ಲ. ಅವೆರಡೂ ಒಂದೇ ಆಗಿವೆ ಎಂದು ಪ್ರತಿಪಾದಿಸಿದ ಸಂತ ಗುರುದೇವ ರಾನಡೆ ತಮ್ಮದೇ ಆದ ದೃಷ್ಟಿಕೋನದಲ್ಲಿ ಭಾರತೀಯ ತತ್ವಶಾಸವನ್ನು ವ್ಯಾಖ್ಯಾನಿಸಿದವರು. ಉತ್ಕೃಷ್ಟ ತಾತ್ವಿಕ ವಿಚಾರಗಳನ್ನು ಸಮ ತೂಕದಿಂದ…

View More ಸಂತ ರಾನಡೆ ವಿಚಾರಧಾರೆ ಸತ್ಸಂಗ ಶುರುವಾಗಲಿ

ಹರಪನಹಳ್ಳಿ ಎಸ್.ಟಿ.ಜೆ.ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಭಾರತ್ ಮಾತಾ ಪೂಜನ್

ಹರಪನಹಳ್ಳಿ: ದೇಶದ ಪ್ರತಿ ಪ್ರಜೆ ಸರ್ವೇ ಜನೋ ಸುಖಿನೋ ಭವಂತು ಎನ್ನುವ ತತ್ವದಡಿ ಜೀವನ ನಡೆಸುವ ಅಗತ್ಯವಿದೆ ಎಂದು ಜಿಪಂ ಸದಸ್ಯೆ ಆರುಂಡಿ ಸುವರ್ಣಾ ನಾಗರಾಜ್ ಹೇಳಿದರು. ಪಟ್ಟಣದ ತರಳಬಾಳು ವಿದ್ಯಾಸಂಸ್ಥೆಯ ಎಸ್.ಟಿ.ಜೆ.ಪಾಲಿಟೆಕ್ನಿಕ್ ಕಾಲೇಜಿನಲ್ಲಿ…

View More ಹರಪನಹಳ್ಳಿ ಎಸ್.ಟಿ.ಜೆ.ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಭಾರತ್ ಮಾತಾ ಪೂಜನ್

ಆರೋಗ್ಯಕರ ಜೀವನಕ್ಕೆ ಸಾವಯವ ಪೂರಕ

ಹಿರೇಕೆರೂರ: ರಾಸಾಯನಿಕ ಗೊಬ್ಬರ ಬಳಕೆಯಿಂದ ಅಹಾರ ಧಾನ್ಯಗಳಲ್ಲಿ ವಿಷ ಪದಾರ್ಥ ಸೇರ್ಪಡೆಯಾಗುತ್ತಿದ್ದು, ಆರೋಗ್ಯಕರ ಜೀವನಕ್ಕೆ ಸಾವಯವ ಕೃಷಿ ಮತ್ತು ಸಿರಿಧಾನ್ಯ ಬಳಕೆ ಅನಿವಾರ್ಯವಾಗಿದೆ ಎಂದು ಶಾಸಕ ಬಿ.ಸಿ. ಪಾಟೀಲ ಹೇಳಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ…

View More ಆರೋಗ್ಯಕರ ಜೀವನಕ್ಕೆ ಸಾವಯವ ಪೂರಕ

ಗೀತಾ ತತ್ವದಿಂದ ಜೀವನ ಧನ್ಯ

ಧಾರವಾಡ: ಸಾಮಾಜಿಕ ಸಾಮರಸ್ಯ, ರಾಷ್ಟ್ರೀಯ ಭಾವೈಕ್ಯ, ವ್ಯಕ್ತಿತ್ವ ವಿಕಸನ ಹಾಗೂ ನೈತಿಕತೆ ಪುನರುತ್ಥಾನದ ಧ್ಯೇಯಗಳನ್ನಿಟ್ಟುಕೊಂಡು ಶ್ರೀ ಭಗವದ್ಗೀತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಸರ್ವರೂ ಪಾಲ್ಗೊಂಡು ಗೀತೆಯ ತತ್ತ್ವಗಳನ್ನು ಅಳವಡಿಸಿಕೊಳ್ಳುವುದರಿಂದ ಜೀವನದಲ್ಲಿ ಶ್ರೇಯಸ್ಸು ಕಾಣಬಹುದು ಎಂದು…

View More ಗೀತಾ ತತ್ವದಿಂದ ಜೀವನ ಧನ್ಯ