ಸಮಸ್ಯೆ ನಿರ್ಲಕ್ಷಿಸಿದ್ದಕ್ಕೆ ಮತದಾನ ಬಹಿಷ್ಕಾರ

ಕಳಸ: ಮತದಾನ ದಿನ ಹತ್ತಿರ ಬರುತ್ತಿದ್ದಂತೆ ತಾಲೂಕಿನ ಹಲವೆಡೆ ಮತದಾನ ಬಹಿಷ್ಕಾರದ ಕಾವು ಏರುತ್ತಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮೊರೆ ಹೋಗಿ ಸುಸ್ತಾದ ಗ್ರಾಮಸ್ಥರು ಈಗ ಚುನಾವಣಾ ಬಹಿಷ್ಕಾರದಂತಹ ನಿರ್ಧಾರದಿಂದ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು…

View More ಸಮಸ್ಯೆ ನಿರ್ಲಕ್ಷಿಸಿದ್ದಕ್ಕೆ ಮತದಾನ ಬಹಿಷ್ಕಾರ

ಮಾನಸಿಕ ಸ್ಥಿಮಿತ ಕಳೆದುಕೊಂಡ ಖೂಬಾ

ವಿಜಯವಾಣಿ ಸುದ್ದಿಜಾಲ ಬೀದರ್ ಸೋಲಿನ ಭೀತಿಯಿಂದಾಗಿ ಸಂಸದ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಮಾನಸಿಕ ಸ್ಥಿಮಿತ ಕಳೆದುಕೊಂಡು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಖೂಬಾ ಅವರ ಸುಳ್ಳಿನ ಮಾತು, ಅಸಂಬದ್ಧ ಆರೋಪಗಳಿಗೆ ಜನರೇ ತಕ್ಕ ಪಾಠ…

View More ಮಾನಸಿಕ ಸ್ಥಿಮಿತ ಕಳೆದುಕೊಂಡ ಖೂಬಾ

ಮಲೆನಾಡಿಗೆ ಮೊದಲ ಮಳೆಯ ಸಿಂಚನ

ಶಿವಮೊಗ್ಗ: ಬಿಸಿಲಿನ ಬೇಗೆಗೆ ಬಂದಿದ್ದ ಮಲೆನಾಡು ಶಿವಮೊಗ್ಗಕ್ಕೆ ಶುಕ್ರವಾರ ಮೊದಲ ಮಳೆ ಸಿಂಚನವಾಯಿತು. ಕಳೆದೆರಡು ತಿಂಗಳಿಂದ ಬಿಸಿಲಿನ ತಾಪಕ್ಕೆ ನಲುಗಿದ್ದ ಜನತೆಗೆ ಸಂಜೆ ಸುರಿದ ವರ್ಷಧಾರೆ ತಂಪೆರೆಯಿತು. ಭಾರಿ ಸಿಡಿಲು ಮತ್ತು ಗುಡುಗಿನ ಆರ್ಭಟದ…

View More ಮಲೆನಾಡಿಗೆ ಮೊದಲ ಮಳೆಯ ಸಿಂಚನ

ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸಿ

ಮುಂಡರಗಿ: ಮಾ.6ರಂದು ಎಲ್ಲ ಸದಸ್ಯರ ಪುರಸಭೆ ಆಡಳಿತ ಅವಧಿ ಪೂರ್ಣಗೊಳ್ಳಲಿದ್ದು, ಹೊಸ ಕಮಿಟಿ ಬರುವವರೆಗೂ ಸಾರ್ವಜನಿಕರ ಕುಂದು ಕೊರತೆಗಳು ಏನೇ ಬಂದರು ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು ಎಂದು ಪುರಸಭೆ ಅಧ್ಯಕ್ಷ ಬಸವರಾಜ ನರೇಗಲ್ಲ ಹೇಳಿದರು.…

View More ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸಿ

ವಾಟಾಳ್ ನಾಗರಾಜ್ ಅವರಿಂದ ಜಿಲ್ಲಾಧಿಕಾರಿ ಮನವಿ ಸಲ್ಲಿಕೆ

ಚಾಮರಾಜನಗರ: ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಗ್ರಾನೈಟ್ ಲೂಟಿ ತಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.…

View More ವಾಟಾಳ್ ನಾಗರಾಜ್ ಅವರಿಂದ ಜಿಲ್ಲಾಧಿಕಾರಿ ಮನವಿ ಸಲ್ಲಿಕೆ

ಸಮ್ಮೇಳನ ಮೆರವಣಿಗೆಗೆ ಜನವೋ ಜನ

ಧಾರವಾಡ: 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸರ್ವಾಧ್ಯಕ್ಷರ ಮೆರವಣಿಗೆ ಗಮನ ಸೆಳೆದಿದ್ದು ಒಂದೆಡೆಯಾದರೆ, ಇನ್ನೊಂದೆಡೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಕಲಾವಿದರು ಕೊನೆ…

View More ಸಮ್ಮೇಳನ ಮೆರವಣಿಗೆಗೆ ಜನವೋ ಜನ

ಅಕ್ಷರ ಜಾತ್ರೆಯಲ್ಲಿ ಎತ್ತ ನೋಡಿದರೂ ‘ಜನವೋ ಜನ’

ಧಾರವಾಡ: ಒಂದೆಡೆ ನಾಡಧ್ವಜ ಹಾರಾಡುತ್ತಿದ್ದರೆ, ಮತ್ತೊಂದೆಡೆ ಕನ್ನಡಾಂಬೆಗೆ ಜೈಕಾರ ಮೊಳಗುತ್ತಿತ್ತು. ಯಾವ ದಿಕ್ಕಿಗೆ ಕಣ್ಹಾಯಿಸಿದರೂ ಜನಜಾತ್ರೆಯೇ ಜಾತ್ರೆ. ಜನರು ಪ್ರವಾಹೋಪಾದಿಯಲ್ಲಿ ಹರಿದು ಬರುತ್ತಿರುವ ಕ್ಷಣವು ಕನ್ನಡಿಗರ ಸಾಹಿತ್ಯ ಪ್ರೇಮ ಸಾಕ್ಷೀಕರಿಸುವಂತಿತ್ತು. 50 ಸಾವಿರಕ್ಕಿಂತ ಅಧಿಕ…

View More ಅಕ್ಷರ ಜಾತ್ರೆಯಲ್ಲಿ ಎತ್ತ ನೋಡಿದರೂ ‘ಜನವೋ ಜನ’

ನಿರಾಕ್ಷೇಪಣಾ ಪತ್ರ ನೀಡದಿರಿ

ಸಾಗರ: ಸಾಗರದ ಗಣಪತಿ ಕೆರೆ ಪಕ್ಕದ ಸುಮಾರು 30 ಎಕರೆ ಜಾಗಕ್ಕೆ ನಿರಾಕ್ಷೇಪಣಾ ಪತ್ರ ನೀಡಲು ಮುಂದಾಗಿರುವ ನಗರಸಭೆ ಕ್ರಮ ಖಂಡಿಸಿ ಶಾಸಕ ಹರತಾಳು ಹಾಲಪ್ಪ ನೇತೃತ್ವದಲ್ಲಿ ಸೋಮವಾರ ಜನಾಂದೋಲನ ಹಮ್ಮಿಕೊಳ್ಳಲಾಗಿತ್ತು. ನಗರಸಭೆ ಆಡಳಿತ ಭೂಮಾಫಿಯಾದ…

View More ನಿರಾಕ್ಷೇಪಣಾ ಪತ್ರ ನೀಡದಿರಿ

ಕಾಂಗ್ರೆಸ್ ದೇಶದ ಜನರ ಕ್ಷಮೆ ಕೇಳಲಿ

ಹುಬ್ಬಳ್ಳಿ: ರಫೇಲ್ ಯುದ್ಧ ವಿಮಾನ ಖರೀದಿ ವಿಷಯದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿ ದೇಶದ ಜನರ ದಾರಿ ತಪ್ಪಿಸುವ ಕೆಲಸಕ್ಕೆ ಕೈ ಹಾಕಿದ್ದ ಕಾಂಗ್ರೆಸ್ ಹಾಗೂ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ…

View More ಕಾಂಗ್ರೆಸ್ ದೇಶದ ಜನರ ಕ್ಷಮೆ ಕೇಳಲಿ

ಚಿರತೆ ಮರಿಗಳ ಸಂಚಾರ ವದಂತಿ

ಕಳಸ: ಪಟ್ಟಣ ಸಮೀಪದ ಅರಮನೆ ಮಕ್ಕಿಯ ಆಸುಪಾಸಿನಲ್ಲಿ ಚಿರತೆ ಮರಿಗಳು ಓಡಾಡುತ್ತಿದ್ದವು ಎಂಬ ವದಂತಿಯಿಂದ ಜನ ಭಯಭೀತರಾಗಿದ್ದಾರೆ. ಪಟ್ಟಣಕ್ಕೆ ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರದ ಸುತ್ತಮುತ್ತ ಕತ್ತಲಾಗುತ್ತಿದ್ದಂತೆ ಮೂರು ಚಿರತೆ ಮರಿಗಳು ಓಡಾಡುತ್ತಿರುವುದನ್ನು ಕೋಟೆಹೊಳೆ…

View More ಚಿರತೆ ಮರಿಗಳ ಸಂಚಾರ ವದಂತಿ