ಸೂರತ್ನಲ್ಲಿ ಬಹುಮಹಡಿ ಕಟ್ಟಡ ಕುಸಿದು 7 ಮಂದಿ ಸಾವು; ಮುಂದುವರೆದ ಕಾರ್ಯಾಚರಣೆ
ಸೂರತ್: ಶನಿವಾರ ಸೂರತ್ನ ಸಚಿನ್ ಪಾಲಿ ಗ್ರಾಮದಲ್ಲಿ ಆರು ಅಂತಸ್ಥಿನ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ…
ಗುಜರಾತ್ ಶೃಂಗಸಭೆಗೂ ಮುನ್ನ ಅಹಮದಾಬಾದ್‌ನಲ್ಲಿ ಯುಎಇ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ರೋಡ್ ಶೋ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಯುಎಇ (ಅರಬ್ ಸಂಯುಕ್ತ ಸಂಸ್ಥಾನ) ಅಧ್ಯಕ್ಷ ಶೇಖ್ ಮೊಹಮ್ಮದ್…
ಗುಜರಾತ್ ಈಥರ್ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ: ಏಳು ಕಾರ್ಮಿಕರ ಶವ ಪತ್ತೆ
ಗುಜರಾತ್‌ನ ಸೂರತ್‌ನಲ್ಲಿರುವ ಈಥರ್ ಇಂಡಸ್ಟ್ರೀಸ್‌ನ ಉತ್ಪಾದನೆ ಘಟಕದಲ್ಲಿ ಸಂಭವಿಸಿದ ಬೃಹತ್ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ ಏಳು…
ಭಾರಿ ಮಳೆ; ಸಿಡಿಲು ಬಡಿದು 20 ಮಂದಿ ಸಾವು
ಗುಜರಾತ್: ಗುಜರಾತಿನಾದ್ಯಂತ ವಾರಾಂತ್ಯದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಸಿಡಿಲು ಬಡಿದು 20 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯವು…
ವಿಶ್ವಾಸಾರ್ಹತೆ ಮುಖ್ಯ: ಪ್ರಶ್ನೆಪತ್ರಿಕೆ ಸೋರಿಕೆ, ಅಕ್ರಮ ತಡೆಗೆ ಕಠಿಣ ಕಾನೂನು
ಸರ್ಕಾರಿ ಹುದ್ದೆಗಳ ನೇಮಕಾತಿಗಾಗಿ ಏರ್ಪಡಿಸಲಾಗುವ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗುವ ಪ್ರಕರಣಗಳ ಅಪರಾಧಿಗಳಿಗೆ 10 ವರ್ಷದವರೆಗೆ ಜೈಲು…
ಗುಜರಾತ್ ಮಾದರಿ ಕಬ್ಬು ನೀತಿಗೆ ಒತ್ತಾಯಿಸಿ ಪ್ರತಿಭಟನೆ
ಶಿವಮೊಗ್ಗ: ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲೂ ಖಾಸಗಿ ಸಕ್ಕರೆ ಕಾರ್ಖಾನೆಗಳನ್ನು ರಾಜ್ಯ ಸರ್ಕಾರದ ವ್ಯಾಪ್ತಿಗೆ ಒಳಪಡಿಸಬೇಕು. ಆ…
ಗುಜರಾತ್ ಫಲಿತಾಂಶ ಮೋದಿ ಆಡಳಿತದ ಫಲ; ಕರ್ನಾಟಕದ ಚುನಾವಣೆಗೆ ದಿಕ್ಸೂಚಿ: ಬಿ.ವೈ.ವಿಜಯೇಂದ್ರ
ಶಿಕಾರಿಪುರ: ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ರಾಜ್ಯದಲ್ಲಿ ಬರಲಿರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಪ್ರಧಾನಿ ಮೋದಿಯವರ…
ಗುಜರಾತ್ ಗೆಲುವಿಗೆ ಶಿವಮೊಗ್ಗದಲ್ಲಿ ಬಿಜೆಪಿಯಿಂದ ವಿಜಯೋತ್ಸವ
ಶಿವಮೊಗ್ಗ: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ದಾಖಲಿಸುತ್ತಿದ್ದಂತೆ ಜಿಲ್ಲೆಯ ಎಲ್ಲೆಡೆ ಪಕ್ಷದ ಮುಖಂಡರು,…
Viral Video: ಆನೆಯ ಪ್ರತಿಮೆಯಡಿ ಸಿಲುಕಿ ಹೊರಬರಲು ಒದ್ದಾಡಿದ ವ್ಯಕ್ತಿ!
ಗುಜರಾತ್: ವಿಚಿತ್ರ ಘಟನೆಯ ವಿಡಿಯೋವೊಂದು ಟ್ವಿಟರ್ನಲ್ಲಿ ವೈರಲ್ ಆಗುತ್ತಿದೆ. ಯಾರೇ ಆಗಲಿ, ದೇವಸ್ಥಾನಕ್ಕೆ ಆಗಮಿಸಿದಾಗ ಭಕ್ತಿಯಿಂದ…
ಗುಜರಾತಲ್ಲಿ ಮತ್ತೆ ಬಿಜೆಪಿ ಜಯಭೇರಿ; ಹಿಮಾಚಲದಲ್ಲೂ ಕಮಲ: ಚುನಾವಣೋತ್ತರ ಸಮೀಕ್ಷೆಯಲ್ಲಿ ಬಹಿರಂಗ
ನವದೆಹಲಿ: ಗುಜರಾತ್ನಲ್ಲಿನ ವಿಧಾನಸಭೆಗೆ ಇಂದು ಚುನಾವಣೆ ಕೊನೆಗೊಂಡಿದ್ದು ಹಾಗೂ ಈಗಾಗಲೇ ಚುನಾವಣೆ ಮುಗಿದಿರುವ ಹಿಮಾಚಲಪ್ರದೇಶಕ್ಕೆ ಸಂಬಂಧಿಸಿದಂತೆ…