ಟಂಟಂ ಪಲ್ಟಿಯಾಗಿ ನರೇಗಾ ಕಾರ್ಮಿಕರಿಗೆ ಗಾಯ
ಗಂಗಾವತಿ: ಕಾರಟಗಿ ತಾಲೂಕಿನ ಬರಗೂರು ಕ್ರಾಸ್ ಬಳಿ ನರೇಗಾ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಟಂಟಂ ಪಲ್ಟಿಯಾಗಿದ್ದು, 28…
ಪ್ರತಿ ವರ್ಷ ಕಾರ್ಮಿಕ ದಿನಾಚರಣೆ ಆಯೋಜಿಸಿ
ಶಿವಮೊಗ್ಗ: ಕಾರ್ಮಿಕ ಇಲಾಖೆಯಿಂದ ಪ್ರತಿ ವರ್ಷ ಮೇ 1ರಂದು ಕಾರ್ಮಿಕ ದಿನಾಚರಣೆ ನಡೆಸಬೇಕು ಎಂದು ಒತ್ತಾಯಿಸಿ…
ಹೋರಾಟಕ್ಕೆ ಕಾರ್ಮಿಕರ ಬೆಂಬಲ ಅಗತ್ಯ
ಗಂಗಾವತಿ; ಕೆಲಸಕ್ಕೆ ತಕ್ಕ ವೇತನ, ಸುರಕ್ಷತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 20ರಂದು…
ಆಳುವ ಸರ್ಕಾರಗಳು ಕಾರ್ಮಿಕರಿಗೆ ರಕ್ಷಣೆ ನೀಡಲಿ
ಹೊಸಪೇಟೆ: ನಗರದ ಸಿಐಟಿಯುನ ಶ್ರಮಿಕ ಭವನದ ಮುಂದೆ ದುಡಿಯುವ ವರ್ಗದ ಕಾರ್ಮಿಕ ಸೇರಿದಂತೆ ಸೌಹಾರ್ದ ಸಂಘಟನೆಗಳಿAದ…
ಕಾರ್ಮಿಕ ವರ್ಗವನ್ನು ಬೀದಿಗೆ ತಳ್ಳುವ ಯತ್ನ
ಕೋಲಾರ: ಆಳುವ ಸರ್ಕಾರಗಳು ದುಡಿಯು ಕೈಗಳನ್ನು ಕಡೆಗಣಿಸಿ, ಬಂಡವಾಳ ಶಾಹಿಗಳಪರ ಕಾನೂನು ಜಾರಿಗೊಳಿಸುತ್ತಿದೆ. ಆ ಮೂಲಕ…
ಕಾರ್ಮಿಕರ ಸಮಸ್ಯೆಗೆ ಸರ್ಕಾರ ಸ್ಪಂದಿಸಲಿ
ಶಿವಮೊಗ್ಗ: ಧೋಬಿಗಳನ್ನು ಗುರುತಿಸಿ ಅವರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ರಾಜ್ಯ ಅಸಂಘಟಿತ ಕಾರ್ಮಿಕರ…
ಸಿಡಿಲು ಬಡಿದು ಕೂಲಿ ಕಾರ್ಮಿಕ ಸಾವು
ಹರಪನಹಳ್ಳಿ: ಸಿಡಿಲು ಬಡಿದು ತಾಲೂಕಿನ ತೆಲಿಗಿ ಗ್ರಾಮದ ಚನ್ನಗಿರಿ ಕೂಲಿ ಕಾರ್ಮಿಕ ಹಾಲೇಶಪ್ಪ (48) ಮೃತಪಟ್ಟ…
ದಲಿತರ-ಕಾರ್ಮಿಕರ ಜೀವನ ಸುಧಾರಣೆಗೆ ಕ್ರಮ
ಕಾನಹೊಸಹಳ್ಳಿ: ಡಾ.ಬಾಬು ಜಗಜೀವನರಾಮ್ ದೇಶದ ಎಲ್ಲ ವರ್ಗದ ತಳ ಸಮುದಾಯದ ಜನರ ಆಶೋತ್ತರಗಳು ಮತ್ತು ಅವರ…
ಗಣಿ ಕಾರ್ಮಿಕರ ಪುನಶ್ಚೇತನಕ್ಕೆ ಕ್ರಮ ವಹಿಸಿ
ಸಂಡೂರು: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೆಎಂಇಆರ್ಸಿ ಅಧಿಕಾರಿಗಳು ಸಾರ್ವಜನಿಕರಿಂದ ಮನವಿ ಸ್ವೀಕರಿಸಿದರು. ತಾಲೂಕಿನ ಕೆರೆಗಳನ್ನು ತುಂಗಭದ್ರಾ…
ಬೀದಿ ಬದಿ ವ್ಯಾಪಾರಿಗಳಿಗೆ ಸ್ವನಿಧಿ ನೆರವು
ಎನ್.ಆರ್.ಪುರ: ಬೀದಿ ಬದಿ ವ್ಯಾಪಾರಿಗಳ ಸುರಕ್ಷತೆಗಾಗಿ 2019ರಿಂದ ಕೇಂದ್ರ ಸರ್ಕಾರ ಸಹಕಾರ ನೀಡಲು ಸ್ವನಿಧಿ ಯೋಜನೆ…