ಸಂತ್ರಸ್ತರಿಗೆ ಕಿಟ್ ವಿತರಣೆ

ಹುನಗುಂದ: ಜಿಲ್ಲೆಯಲ್ಲಿ ಮೂರು ನದಿಗಳ ಪ್ರವಾಹಕ್ಕೆ ಸಿಲುಕಿರುವ ಸಂತ್ರಸ್ತರಿಗೆ ನಮ್ಮಿಂದ ಸ್ವಲ್ಪ ಮಟ್ಟಿಗಿನ ಸಹಾಯ ಮಾಡುತ್ತಿದ್ದೇವೆ ಎಂದು ದಿ. ಮಾಜಿ ಶಾಸಕ ಚಂದ್ರಶೇಖರ ಪಾಟೀಲ (ರೇವೂರ) ಅಭಿಮಾನಿ ಬಳಗದ ಅಧ್ಯಕ್ಷ ಅಪ್ಪು ಕಣಕಿ ಹೇಳಿದರು.…

View More ಸಂತ್ರಸ್ತರಿಗೆ ಕಿಟ್ ವಿತರಣೆ

ಆಹಾರ, ಬಟ್ಟೆ ಕಳುಹಿಸಿಕೊಟ್ಟ ಬಾಹ್ಮಣರು

ದಾವಣಗೆರೆ: ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಹರಿಹರದ ಬ್ರಾಹ್ಮಣ ಸಮಾಜದವರು ಆಹಾರ, ಬಟ್ಟೆ ಇತರೆ ಸಾಮಗ್ರಿಗಳನ್ನು ಕಳುಹಿಸಿಕೊಟ್ಟರು. ಸಮಾಜದ ಮುಖಂಡ ಶರತ್ ಕೆ.ಕೊಣ್ಣೂರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತಿವೃಷ್ಟಿಯಿಂದ ರಾಜ್ಯದ ಜನರು, ಬಡವರಿಗೆ ತೊಂದರೆಯಾಗಿದ್ದು, ಎದೆಗುಂದಿದ್ದಾರೆ.…

View More ಆಹಾರ, ಬಟ್ಟೆ ಕಳುಹಿಸಿಕೊಟ್ಟ ಬಾಹ್ಮಣರು

ನೆರೆ ಜನ-ದಾನಿಗಳ ಸಂಪರ್ಕ ಸೇತುವೆ

ದಾವಣಗೆರೆ: ನೆರೆ ಸಂತ್ರಸ್ತರ ಸಂಕಷ್ಟಕ್ಕೆ ವಿವಿಧ ಸಂಘಟನೆಗಳು ನಿತ್ಯ ಸ್ಪಂದಿಸುತ್ತಿದ್ದು, ಬುಧವಾರವೂ ವಿವಿಧ ಸಂಘಟನೆ ಕಾರ್ಯಕರ್ತರ, ಪಕ್ಷದ ಪದಾಧಿಕಾರಿಗಳು ಸಾರ್ವಜನಿಕರಿಂದ ಜಿಲ್ಲಾದ್ಯಂತ ದೇಣಿಗೆ, ಆಹಾರ ಸಾಮಾಗ್ರಿ ಸಂಗ್ರಹಿಸಿದರು. ಸಂಕಷ್ಟದಲ್ಲಿರುವ ನೆರೆ ಜನರು ಮತ್ತು ಸಂತ್ರಸ್ತರಿಗೆ…

View More ನೆರೆ ಜನ-ದಾನಿಗಳ ಸಂಪರ್ಕ ಸೇತುವೆ

ಬಡ ಸಂತ್ರಸ್ತರಿಗೆ ಸಿಕ್ಕಿತು ಆಹಾರ, ನೀರು

ಹುಬ್ಬಳ್ಳಿ: ಮಳೆ ಸೃಷ್ಟಿಸಿದ ಅವಾಂತರದಿಂದ ಅನ್ನ, ಕುಡಿಯುವ ನೀರಿಗೂ ಪರದಾಡುತ್ತಿದ್ದ ನೇಕಾರ ನಗರ ತಿಮ್ಮಸಾಗರ ರಸ್ತೆಯ ದುರ್ಗಾಶಕ್ತಿ ಕಾಲನಿ ನಿವಾಸಿಗಳಿಗೆ ಪಾಲಿಕೆಯಿಂದ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಮಳೆಯ ನೀರು ಕಾಲನಿಗೆ ನುಗ್ಗಿದ್ದರಿಂದ 90 ಗುಡಿಸಲುಗಳು…

View More ಬಡ ಸಂತ್ರಸ್ತರಿಗೆ ಸಿಕ್ಕಿತು ಆಹಾರ, ನೀರು

ವೈವಿಧ್ಯಮಯ ಖಾದ್ಯಗಳಿಗೆ ಮುಗಿಬಿದ್ದ ಜನ: ಆಹಾರಪ್ರಿಯರ ಮೆಚ್ಚುಗೆಗೆ ಗಳಿಸಿದ ಬೆಂಗಳೂರು ಫುಡ್ ಫೆಸ್ಟಿವಲ್, 100ಕ್ಕೂ ಅಧಿಕ ಮಳಿಗೆಗಳು

ಬೆಂಗಳೂರು: ನಾಯಂಡಹಳ್ಳಿ ಸಮೀಪದ ನಂದಿ ಲಿಂಕ್ ಮೈದಾನದಲ್ಲಿ ಆಯೋಜಿಸಲಾಗಿರುವ ‘ಬೆಂಗಳೂರು ಪುಡ್ ಫೆಸ್ಟಿವಲ್’ನ ಎರಡನೇ ದಿನವಾದ ಶನಿವಾರ ನೆಚ್ಚಿನ ಖಾದ್ಯಗಳನ್ನು ಸವಿಯಲು ಜನಸಾಗರವೇ ಹರಿದು ಬಂದಿತ್ತು. ಕಾರ್ಯಕ್ರಮಕ್ಕೆ ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್…

View More ವೈವಿಧ್ಯಮಯ ಖಾದ್ಯಗಳಿಗೆ ಮುಗಿಬಿದ್ದ ಜನ: ಆಹಾರಪ್ರಿಯರ ಮೆಚ್ಚುಗೆಗೆ ಗಳಿಸಿದ ಬೆಂಗಳೂರು ಫುಡ್ ಫೆಸ್ಟಿವಲ್, 100ಕ್ಕೂ ಅಧಿಕ ಮಳಿಗೆಗಳು

ಇಂದಿನಿಂದ ಮೂರು ದಿನ ನಂದಿ ಲಿಂಕ್ ಗ್ರೌಂಡ್ಸ್​ನಲ್ಲಿ ಬೆಂಗಳೂರು ಫುಡ್​ ಫೆಸ್ಟಿವಲ್​

ಬೆಂಗಳೂರು: ವಿಜಯವಾಣಿ ಮತ್ತು ದಿಗ್ವಿಜಯ 24×7 ಸುದ್ದಿವಾಹಿನಿ ಸಹಯೋಗದಲ್ಲಿ ಇಂದಿನಿಂದ ಮೂರು ದಿನ ಆ.2ರಿಂದ ಆ.4ರವರೆಗೆ ‘ನಾಯಂಡಹಳ್ಳಿ ಸಮೀಪದ ನಂದಿ ಲಿಂಕ್ ಗ್ರೌಂಡ್ಸ್​ನಲ್ಲಿ ‘ಬೆಂಗಳೂರು ಫುಡ್ ಫೆಸ್ಟಿವಲ್- 2019’ ನಡೆಯುತ್ತಿದ್ದು, ಇಂದು ಸಂಜೆ ಫೆಸ್ಟಿವಲ್​…

View More ಇಂದಿನಿಂದ ಮೂರು ದಿನ ನಂದಿ ಲಿಂಕ್ ಗ್ರೌಂಡ್ಸ್​ನಲ್ಲಿ ಬೆಂಗಳೂರು ಫುಡ್​ ಫೆಸ್ಟಿವಲ್​

ಫುಡ್ ಇನ್‌ಸ್ಪೆಕ್ಟರ್ ಎಸಿಬಿ ಬಲೆಗೆ

ಚಿತ್ರದುರ್ಗ: ಅಕ್ಕಿ ವ್ಯಾಪಾರಿಯೊಬ್ಬರಿಂದ ಲಂಚ ಸ್ವೀಕರಿಸಿದ ಆರೋಪದಡಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಹಾರ ನಿರೀಕ್ಷಕ ತಿಪ್ಪೇಸ್ವಾಮಿಯನ್ನು ಎಸಿಬಿ ಪೊಲೀಸರು ಸೋಮವಾರ ಸಂಜೆ ಬಂಧಿಸಿದ್ದಾರೆ. ಮೊಳಕಾಲ್ಮೂರು ತಾಲೂಕು ರಾಂಪುರದ ವೀರಭದ್ರೇಶ್ವರ ಟ್ರೇಡರ್ಸ್ ಮಾಲೀಕ…

View More ಫುಡ್ ಇನ್‌ಸ್ಪೆಕ್ಟರ್ ಎಸಿಬಿ ಬಲೆಗೆ

ದೊಡ್ಡಗೊಲ್ಲರಹಟ್ಟಿಗೆ ಅಧಿಕಾರಿಗಳ ಭೇಟಿ

ಪರಶುರಾಮಪುರ: ಸ್ಥಳೀಯ ದೊಡ್ಡಗೊಲ್ಲರಹಟ್ಟಿಯಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಚಳ್ಳಕೆರೆ ತಾಲೂಕು ಆಹಾರ ಇಲಾಖೆ ಅಧಿಕಾರಿಗಳು ಗುರುವಾರ ಭೇಟಿ ನೀಡಿ ಅಗತ್ಯ ಮಳಿಗೆ, ಕಟ್ಟಡಗಳ ಮಾಹಿತಿ ಪಡೆದರು. ಗೊಲ್ಲಾಳೇಶ್ವರಿದೇವಿ ಮಹಿಳಾ ಸ್ವ-ಸಹಾಯ ಸಂಘ, ಮುರಳಿಕೃಷ್ಣ ನವ…

View More ದೊಡ್ಡಗೊಲ್ಲರಹಟ್ಟಿಗೆ ಅಧಿಕಾರಿಗಳ ಭೇಟಿ

ಜೀವ ಜಾಲಾಡುವ ಜಂಕ್​ಫುಡ್

ಜಗತ್ತಿನಾದ್ಯಂತ ಕೋಟ್ಯಂತರ ಜನರು ನಿತ್ಯವೂ ಜಂಕ್​ಫುಡ್ ದಾಸರಾಗುತ್ತಿದ್ದಾರೆ ಎಂದು ಆಹಾರ ಮತ್ತು ಕೃಷಿ ಸಂಸ್ಥೆ ಈಚೆಗೆ ನೀಡಿರುವ ವರದಿಯಲ್ಲಿ ತಿಳಿಸಿದೆ. ಎಲ್ಲರನ್ನೂ ಮೋಹದ ಪಾಶಕ್ಕೆ ಸಿಲುಕಿಸಿರುವ ಜಂಕ್​ಫುಡ್ ಎಂಬ ಮಾಯೆಯಿಂದ ಹೊರಬಂದವರೂ ಸಾಕಷ್ಟು ಜನ…

View More ಜೀವ ಜಾಲಾಡುವ ಜಂಕ್​ಫುಡ್

ಶಾಲೆ, ವಸತಿ ನಿಲಯಕ್ಕೆ ಸಿಇಒ ದಿಢೀರ್ ಭೇಟಿ

ಹಾನಗಲ್ಲ: ತಾಲೂಕಿನ ಸರ್ಕಾರಿ ಆಸ್ಪತ್ರೆ, ವಿದ್ಯಾರ್ಥಿಗಳ ವಸತಿ ನಿಲಯ, ಅಂಗನವಾಡಿ ಕೇಂದ್ರಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಲೀಲಾವತಿ ಗುರುವಾರ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬೆಳಗ್ಗೆಯೇ ತಾಲೂಕಿನ ಅಕ್ಕಿಆಲೂರು ಎನ್​ಡಿಎಚ್​ಎಸ್ ಕಾಲೇಜ್​ನ ಎಸ್ಸೆಸ್ಸೆಲ್ಸಿ…

View More ಶಾಲೆ, ವಸತಿ ನಿಲಯಕ್ಕೆ ಸಿಇಒ ದಿಢೀರ್ ಭೇಟಿ