More

    ತಾವೇ ಎತ್ತುಗಳಾಗಿ ಯುವತಿಯರ ಉಳುಮೆ; ಸೋನು ಸೂದ್​ ಕಡೆಯಿಂದ ಬಂತು ವಿಶೇಷ ಉಡುಗೊರೆ!

    ಸೋನು ಸೂದ್​ ಸಿನಿಮಾ ಹೊರತುಪಡಿಸಿ ರಿಯಲ್ ಹೀರೋ ಆಗಿ ಕಾಣಿಸುತ್ತಿದ್ದಾರೆ. ಅವರು ಮಾಡುತ್ತಿರುವ ಪ್ರತಿ ಕಾರ್ಯವನ್ನು ಇಡೀ ದೇಶದ ಜನ ಶ್ಲಾಘಿಸುತ್ತಿದ್ದಾರೆ. ಜನರನ್ನು ಅವರವರ ಊರಿಗೆ ತಲುಪಿಸುವುದು ಒಂದೆಡೆಯಾದರೆ, ಕೆಲಸ ಇಲ್ಲದವರಿಗೆ ಕೆಲಸವನ್ನೂ ನೀಡುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ನಿರ್ಗತಿಕರಿಗೆ ಹಣಕಾಸಿನ ನೆರವನ್ನೂ ಮಾಡುತ್ತಿದ್ದಾರೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆಂಧ್ರಪ್ರದೇಶದ ಯುವತಿಯರಿಗೆ ಬೆನ್ನೆಲುಬಾಗಿದ್ದಾರೆ.

    ತಾವೇ ಎತ್ತುಗಳಾಗಿ ಯುವತಿಯರ ಉಳುಮೆ; ಸೋನು ಸೂದ್​ ಕಡೆಯಿಂದ ಬಂತು ವಿಶೇಷ ಉಡುಗೊರೆ!

    ಇದನ್ನೂ ಓದಿ; PHOTO/VIDEO: ನಟ ನಿತಿನ್​, ಶಾಲಿನಿ ಮೆಹಂದಿ ಮತ್ತು ಸಂಗೀತ್​ನ ಝಲಕ್​ ಇಲ್ಲಿದೆ..

    ಹೌದು, ಎತ್ತುಗಳಿಲ್ಲದೆ ತಾವೇ ಎತ್ತುಗಳಾಗಿ ಹೊಲದಲ್ಲಿ ಉಳುಮೆ ಮಾಡುತ್ತಿದ್ದ ವಿಡಿಯೋವೊಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಆ ವಿಡಿಯೋ ನೋಡಿದ್ದೇ ತಡ ಸೋನು ಸೂದ್​ ಅವರಿಗೆ ಬೇಕಾದ ಅವಶ್ಯಕತೆಗಿಂತ ಹೆಚ್ಚಿನದನ್ನೇ ನೀಡಿದ್ದಾರೆ. ಹೌದು ಎತ್ತುಗಳ ಬದಲು ಒಂದು ಟ್ರ್ಯಾಕ್ಟರ್ ಅನ್ನೇ ನೀಡಿದ್ದಾರೆ.

    ಆಂಧ್ರ ಪ್ರದೇಶದ ಚಿತ್ತೋರ್ ಜಿಲ್ಲೆಯ ಮದನಪಲ್ಲಿಯ ಟೊಮಾಟೊ ಬೆಳೆಗಾರನಿಗೆ ಎತ್ತುಗಳನ್ನು ಬಾಡಿಗೆ ಪಡೆದು ಉಳುಮೆ ಮಾಡುವಷ್ಟು ಶಕ್ತಿ ಇಲ್ಲ. ಅದರ ಜತೆಗೆ ಈ ಬಾರಿ ಕರೊನಾದಿಂದ ದೊಡ್ಡ ನಷ್ಟ ಉಂಟಾಗಿರುವುದು ಕುಟುಂಬಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಇದೀಗ ಈ ಕುಟುಂಬದ ಬೆನ್ನೆಲುಬಾಗಿ ಸೋನು ಸೂದ್​ ನಿಂತಿದ್ದು, ಟ್ರ್ಯಾಕ್ಟರ್ ಅನ್ನೇ ಕಳುಹಿಸಿಕೊಟ್ಟಿದ್ದಾರೆ. (ಏಜೆನ್ಸೀಸ್​)

    ಗುಂಡಿಗೆ ಗಟ್ಟಿಯಾಗಿದ್ದರೆ ಮಾತ್ರ ಬನ್ನಿ … ಹಾಗಂತ ಸೋನು ಹೇಳಿದ್ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts