More

    ಮೀಟರ್ ಬಡ್ಡಿಗೆ ಹೆದರಿ ಮಕ್ಕಳೊಂದಿಗೆ ತಾಯಿ ನಾಪತ್ತೆ

    ಶಿವಮೊಗ್ಗ: ಮಹಿಳೆಯೊಬ್ಬರು ಮೀಟರ್ ಬಡ್ಡಿಗೆ ಹೆದರಿ ತನ್ನಿಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದು ಇದೀಗ ಪತಿರಾಯ ಪತ್ನಿ ಮತ್ತು ಮಕ್ಕಳಿಗಾಗಿ ಹುಟುಕಾಟ ನಡೆಸಿದ್ದಾನೆ.
    ವಿರೂಪಿನಕೊಪ್ಪದ ಮಹಿಳೆಯು 15 ವರ್ಷ ಪುತ್ರಿ ಮತ್ತು 4 ವರ್ಷದ ಪುತ್ರನೊಂದಿಗೆ ನಾಪತ್ತೆಯಾಗಿದ್ದಾರೆ. ಸ್ಥಳೀಯ ಮಹಿಳೆಯಿಂದ ಗಂಡನಿಗೆ ತಿಳಿಯದೇ ಆಕೆ 30 ಸಾವಿರ ರೂ. ಪಡೆದಿದ್ದು ಅದಕ್ಕೆ ಬಡ್ಡಿ ಸೇರಿ 2 ಲಕ್ಷ ರೂ. ಆಗಿತ್ತು.
    ಅಲ್ಲದೆ, ಮತ್ತೊಬ್ಬರೊಂದಿಗೆ ಹಣಕಾಸಿನ ವ್ಯವಹಾರ ನಡೆಸಿದ್ದು ಅವರಿಂದಲೂ ಬೆದರಿಕೆ ಬಂದ ಹಿನ್ನಲೆಯಲ್ಲಿ ಹೆದರಿ ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts