More

    VIDEO | ಸತತ ಮಳೆಗೆ ಕೊಚ್ಚಿಹೋದ ಶಿಡ್ಲಗುಂಡಿ ತಾತ್ಕಾಲಿಕ ಸೇತುವೆ

    ಉತ್ತರ ಕನ್ನಡ : ಸತತವಾಗಿ ಸುರಿದ ಮಳೆಗೆ ಶಿಡ್ಲಗುಂಡಿ ತಾತ್ಕಾಲಿಕ ಸೇತುವೆ ಮಂಗಳವಾರ ಕೊಚ್ಚಿಹೋಗಿದೆ.

    ಯಲ್ಲಾಪುರ ಹಾಗೂ ಮುಂಡಗೋಡು ನಡುವೆ ಸಂಪರ್ಕ ಕಲ್ಪಿಸಲು ಶಿಡ್ಲಗುಂಡಿ ಗ್ರಾಮದ ಬಳಿ ಸೇತುವೆ ನಿರ್ಮಿಸಲಾಗಿತ್ತು. ಕಳೆದ ವರ್ಷ ಆಗಸ್ಟ್​​ನಲ್ಲಿ ಸುರಿದ ಭಾರಿ ಮಳೆಗೆ ಸೇತುವೆ ಕೊಚ್ಚಿ ಹೋಗಿತ್ತು. ಆಗ ಸ್ಥಳೀಯ ಆಡಳಿತ ತಾತ್ಕಾಲಿಕ ಸೇತುವೆ ನಿರ್ಮಿಸಿ ಎರಡು ಪಟ್ಟಣಗಳ ನಡುವೆ ಸಂಚಾರ ಕಲ್ಪಿಸಿತ್ತು. ಮಂಗಳವಾರ ಸುರಿದ ಭಾರಿ ಮಳೆಗೆ ತಾತ್ಕಾಲಿಕ ಸೇತುವೆ ಕೂಡ ಕೊಚ್ಚಿ ಹೋಗಿದೆ.

    VIDEO | ಸತತ ಮಳೆಗೆ ಕೊಚ್ಚಿಹೋದ ಶಿಡ್ಲಗುಂಡಿ ತಾತ್ಕಾಲಿಕ ಸೇತುವೆ

    ಸತತವಾಗಿ ಸುರಿದ ಮಳೆಗೆ ಶಿಡ್ಲಗುಂಡಿ ತಾತ್ಕಾಲಿಕ ಸೇತುವೆ ಮಂಗಳವಾರ ಕೊಚ್ಚಿಹೋಗಿದೆ.

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಜೂನ್ 2, 2020

    VIDEO | ನೀನು ಯಾವ ಸೀಮೆ ನಿರ್ದೇಶಕ ಎಂದು ರವಿ ಕುಮಾರ್​ ಅವರನ್ನು ಗದರಿದ ಶಾಸಕ ಶಿವಲಿಂಗೇಗೌಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts