More

    PHOTOS| ಬಿಕಿನಿ ಅವತಾರದಲ್ಲಿ ಶಾನ್ವಿ ಮಿಂಚಿಂಗ್​..!

    ಕರೊನಾ ಲಾಕ್​ಡೌನ್​ ಶುರುವಾದ ಮೇಲೆ ಕಳೆದ ಆರೇಳು ತಿಂಗಳು ಮನೆಯಲ್ಲಿಯೇ ಠಿಕಾಣಿ ಹೂಡಿದ್ದ ಸಿನಿಮಾ ಮಂದಿ, ಲಾಕ್​ಡೌನ್​ ತೆರವಾಗುತ್ತಿದ್ದಂತೆ ವಿದೇಶಕ್ಕೆ ಹಾರಿ ಮಿಸ್​ ಆಗಿದ್ದ ಪ್ರವಾಸದ ಮಜವನ್ನು ಅನುಭವಿಸುತ್ತಿದ್ದಾರೆ. ಅದರಲ್ಲೂ ಮಾಲ್ಡೀವ್ಸ್ ಬಹುತೇಕ ಎಲ್ಲ ಸಿನಿಮಾ ತಾರೆಯರ ನೆಚ್ಚಿನ ತಾಣವಾಗಿದೆ.

    ಇತ್ತೀಚೆಗಷ್ಟೇ ನಟಿ ಕಾಜಲ್​ ಮಾಲ್ಡೀವ್ಸ್​ನಲ್ಲಿ ಹನಿಮೂನ್​ ಸಹ ಮುಗಿಸಿಕೊಂಡು ಬಂದಿದ್ದರು. ಸ್ಯಾಂಡಲ್​ವುಡ್​ ನಟಿ ಪ್ರಣೀತಾ ಸುಭಾಶ್ ಸಹ ಮಾಲ್ಡೀವ್ಸ್​ಗೆ ತೆರಳಿ ಎಳೆ ಬಿಸಿಲಿಗೆ ಮೈಯೊಡ್ಡಿ ಮರಳಿದ್ದರು. ಇದೀಗ ಮತ್ತೋರ್ವ ಚಂದನವನದ ನಟಿ ಶಾನ್ವಿ ಶ್ರೀವಾತ್ಸವ ಅದೇ ಮಾಲ್ಡೀವ್ಸ್​​ ಬೀಚ್​ನಲ್ಲಿ ಕಾಲ ಕಳೆಯುತ್ತಿದ್ದಾರೆ. ಅಲ್ಲಿನ ಫೋಟೋ ಮತ್ತು ವಿಡಿಯೋ ತುಣುಕನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಳ್ಳುತ್ತಿದ್ದಾರೆ.

    ಮೊನ್ನೆಯಷ್ಟೇ ಮಾಲ್ಡೀವ್ಸ್​ನ ಕಡಲ ಕಿನಾರೆಯಲ್ಲಿ ನಿಂತು ಸೆಲ್ಫಿ ಸ್ಟಿಕ್​ ಹಿಡಿದು ಸರೋವರ ರಮಣೀಯ ದೃಶ್ಯ ಸೆರೆಹಿಡಿದು ಹಂಚಿಕೊಂಡಿದ್ದರು. ಇದೀಗ ಬಿಳಿ ಬಣ್ಣದ ಬಿಕಿನಿ ಉಡುಗೆಯಲ್ಲಿ ಬಿಸಿಲಿಗೆ ಮೈವೊಡ್ಡಿ ನಿಂತಿರುವ ಫೋಟೋವನ್ನು ಶಾನ್ವಿ ಶೇರ್​ ಮಾಡಿಕೊಂಡಿದ್ದು, ಭಾರಿ ವೈರಲ್​ ಆಗಿದೆ. ಈಗಾಗಲೇ ಲಕ್ಷಕ್ಕೂ ಅಧಿಕ ಲೈಕ್ಸ್​ಗಳನ್ನು ಪಡೆದುಕೊಂಡಿದ್ದು, ಶಾನ್ವಿಯ ಮೈಮಾಟಕ್ಕೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.

     

    View this post on Instagram

     

    A post shared by Shanvi sri (@shanvisri)

     

    View this post on Instagram

     

    A post shared by Shanvi sri (@shanvisri)

     

    View this post on Instagram

     

    A post shared by Shanvi sri (@shanvisri)

    VIDEO| ಮಾಲ್ಡೀವ್ಸ್​​ ಕಡಲ ಕಿನಾರೆಯಲ್ಲಿ ಶಾನ್ವಿಯ ನಯಾ ಅವತಾರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts