More

    ಬ್ಯಾಡ್ಮಿಂಟನ್‌ನಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆ

    ಹಂಸಭಾವಿ: ಜಿಲ್ಲಾ ಮಟ್ಟದ ಕ್ರೀಡಾಕೂಟದ ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಸ್ಥಳೀಯ ನಾಗೂಬಾಯಿ ಮಾಮಲೇ ದೇಸಾಯಿ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದು ಬೆಳಗಾವಿ ವಿಭಾಗ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.

    ತಂಡದ ನಾಯಕಿ ಕಾವ್ಯಾ ಮರಿಯಣ್ಣನವರ, ಪಲ್ಲವಿ ಓಲೇಕಾರ, ಬಿಂದು ಕೋಳ್ಳಿ, ಚೇತನಾ ಅತ್ತಿಕಟ್ಟಿ , ಅಶ್ವಿನಿ ಉಕ್ಕುಂದ, ಭಾರತಿ ಅಳಲಗೇರಿ, ಸೌಮ್ಯಾ ಮಾವಿನತೋಪ, ಅಪೂರ್ವ ಅಸುಂಡಿ, ಲಕ್ಷ್ಮೀ ಮಡಿವಾಳರ, ಉಷಾ ಹೊಸಳ್ಳಿ ತಂಡ ಪ್ರತಿನಿಧಿಸಿದ್ದರು ಎಂದು ಮುಖ್ಯೋಪಾಧ್ಯಾಯ ಜಯಪ್ಪ ಸೋಮಸಾಗರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts