More

    ಸವಿತಾ ಸಮಾಜದ ಕಾಯಕ ಮಾದರಿ

    ಸಿಂಧನೂರು; ಮಹನೀಯರನ್ನು ಜಯಂತಿ ಆಚರಣೆಗೆ ಸೀಮಿತಗೊಳಸದೆ ಅವರ ಆದರ್ಶಗಳನ್ನು ಬದುಕಿಗೆ ಅಳವಡಿಸಿಕೊಳ್ಳಿಬೇಕು ಎಂದು ಕೆಒಎಫ್ ಅಧ್ಯಕ್ಷ ವೆಂಕಟರಾವ ನಾಡಗೌಡ ಹೇಳಿದರು.

    ಇದನ್ನೂ ಓದಿ: ಸಮಾಜವನ್ನು ಶೈಕ್ಷಣಿಕವಾಗಿ ಮುಂದೆ ತರಲು ಶ್ರಮಿಸಿ

    ನಗರದ ತಹಸಿಲ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಸವಿತಾ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.
    ಸವಿತಾ ಸಮಾಜದವರ ಕಾಯಕ ಶ್ರೇಷ್ಠತೆ ಇತರ ಸಮಾಜಕ್ಕೆ ಮಾದರಿಯಾಗಿದೆ. ಜಯಂತಿ ಆಚರಣೆಗೆ ಅರ್ಥ ಬರುವಂತೆ ಮಾಡುವ ಕೆಲಸ ನಮ್ಮಿಂದಾಗಬೇಕೆಂದರು.

    ಉಪತಹಸೀಲ್ದಾರ ಚಂದ್ರಶೇಖರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ರಾಜುಗೌಡ ಬಾದರ್ಲಿ, ಶಿರಸ್ತೇದಾರ ವಿವೇಕಾನಂದ, ನಿರುಪಾದೆಪ್ಪ ಗುಡಿಹಾಳ, ಖಾಜಿ ಮಲ್ಲಿಕ್ ವಕೀಲ, ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಯಲ್ಲಪ್ಪ ಸುರಪುರ, ತಾಲೂಕು ಪ್ರತಿನಿಧಿ ಅಮರೇಶ ಅಲಬನೂರು, ಪ್ರಧಾನ ಕಾರ್ಯದರ್ಶಿ ರಮೇಶ, ಮಾರುತಿ ಕಗ್ಗಲ್, ರಘು, ವೆಂಕಟೇಶ ಗಸ್ತಿ, ಶೇಖರ, ಲೋಕೇಶ, ಜಯರಾಮ, ಮರಾಠ ಸಮಾಜ ತಾಲೂಕು ಅಧ್ಯಕ್ಷ ವೆಂಕೋಬ ಜವಳಗೇರಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts