More

    ವಿವಿಧ ಪದವೀಧರರಿಗೆ ಎನ್​ಐಎಫ್​ಟಿಯಲ್ಲಿ ಭರ್ಜರಿ ಅವಕಾಶ: ಪ್ರೊಫೆಸರ್​ ಹುದ್ದೆಗೆ ಆಹ್ವಾನ

    ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್​ ಫ್ಯಾಷನ್ ಟೆಕ್ನಾಲಜಿ (ಎನ್‍ಐಎಫ್​ಟಿ) ದೇಶದಾದ್ಯಂತ 17 ಕ್ಯಾಂಪಸ್ ಹೊಂದಿದ್ದು, ಪ್ರೊಫೆಸರ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಿ ಅಧಿಸೂಚನೆ ಹೊರಡಿಸಿದೆ. ಒಟ್ಟು ಹುದ್ದೆಗಳು: 42

    ಬೆಂಗಳೂರಿನಲ್ಲಿ 3 ಸ್ಥಾನಗಳಿದ್ದು, ಭುವನೇಶ್ವರ್, ಭೋಪಾಲ್, ಚೆನ್ನೈ, ದೆಹಲಿ, ಗಾಂಧಿನಗರ್, ಹೈದರಾಬಾದ್, ಜೋಧಪುರ್, ಕಂಗ್ರಾ, ಕಣ್ಣೂರು, ಕೋಲ್ಕತ್ತ, ಮುಂಬೈ, ಪಟನಾ, ಪಂಚಕುಲ, ರಾಯ್‍ಬರೇಲಿ, ಶಿಲ್ಲಾಂಗ್, ಶ್ರೀನಗರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.

    ಹುದ್ದೆ ವಿವರ
    * ಪ್ರೊಫೆಸರ್ – 42 (ಕಾಂಟ್ರ್ಯಾಕ್ಟ್ – 21, ಡೆಪ್ಯುಟೇಷನ್-21)
    ಪ್ರೊಫೆಸರ್ ಡಿಸೈನ್/ ಲೆದರ್ ಡಿಸೈನ್/ ನೈಟ್‍ವೇರ್ ಡಿಸೈನ್/ ಅಕ್ಸಸೆರಿ ಡಿಸೈನ್/ ಪ್ರೊಫೆಸರ್ಆ್ಯಂಡ್ ಲೈಫ್​ಸ್ಟೈಲ್ ಅಕ್ಸಸೆರಿ/ ಟೆಕ್ಸ್‍ಟೈಲ್ ಡಿಸೈನ್/ ಪ್ರಾಡಕ್ಟ್ ಡಿಸೈನ್/ ಜುವೆಲರಿ ಡಿಸೈನ್/ ಇಂಡಸ್ಟ್ರಿಯಲ್ ಡಿಸೈನ್/ ಫುಟ್‍ವೇರ್ ಡಿಸೈನ್/ ಫೈನ್ ಆರ್ಟ್ಸ್​/ ವಿಷುವಲ್ ಆರ್ಟ್ಸ್​/ ಕಮರ್ಷಿಯಲ್/ ಮ್ಯೂಸಿಯಾಲಜಿ/ ಫ್ಯಾಬ್ರಿಕ್ ಆ್ಯಂಡ್ ಅಪರೆಲ್ ಸೈನ್ಸ್/ ಎಕ್ಸಿಬಿಷನ್ ಡಿಸೈನ್/ ಕಮ್ಯುನಿಕೇಷನ್ ಡಿಸೈನ್/ ಫೋಟೋಗ್ರಫಿ/ ಇಂಟೀರಿಯರ್ ಡಿಸೈನ್/ ಮಾಸ್ ಕಮ್ಯುನಿಕೇಷನ್/ ಫ್ಯಾಷನ್ ಕಮ್ಯುನಿಕೇಷನ್/ ಕಮ್ಯುನಿಕೇಷನ್ ಡಿಸೈನ್/ ವಿಷುವಲ್ ಡಿಸೈನ್/ ಅಡ್ವರ್‍ಟೈಸಿಂಗ್ ಆ್ಯಂಡ್ ಬ್ರ್ಯಾಂಡಿಂಗ್/ ಸ್ಟ್ರಾಟೆಜಿಕ್ ಡಿಸೈನ್/ ಅಡ್ವರ್‍ಟೈಸ್‍ಮೆಂಟ್ ಆ್ಯಂಡ್ ಜರ್ನಲಿಸಂ/ ಫಿಲ್ಮಂ ಡಿಸೈನ್/ ಆ್ಯನಿಮೇಷನ್ ಆ್ಯಂಡ್ ಮಲ್ಟಿಮೀಡಿಯಾ/ ಗ್ರಾಫಿಕ್ಸ್ ಆ್ಯಂಡ್ ಆ್ಯನಿಮೇಷನ್/ ಇಂಟರ್ಯಾಕ್ವೀವ್ ಡಿಸೈನ್/ ಡಿಜಿಟಲ್ ಡಿಸೈನ್/ ಕಂಪ್ಯೂಟರ್ ಸೈನ್ಸ್/ ಐಟಿ/ ಕಂಪ್ಯೂಟರ್ ಅಪ್ಲಿಕೇಷನ್/ ಕಂಪ್ಯೂಟರ್ ಮ್ಯಾನೇಜ್‍ಮೆಂಟ್/ ಫ್ಯಾಷನ್ ಮ್ಯಾನೇಜ್‍ಮೆಂಟ್‍ನಲ್ಲಿ ಸ್ನಾತಕೋತ್ತರ ಪದವಿ, ಎಂಬಿಎ, ಪಿಎಚ್.ಡಿ ಮಾಡಿರುವ ಅಭ್ಯರ್ಥಿಗಳು ಅರ್ಹರಾಗಿದ್ದಾರೆ.

    ವೇತನ: ಮಾಸಿಕ 37,000-67,000 ರೂ. ವೇತನ ಇದೆ.

    ವಯೋಮಿತಿ: ಗರಿಷ್ಠ 50 ವರ್ಷ. ಎನ್‍ಐಎïಟಿಐ ಅಭ್ಯರ್ಥಿಗಳಿಗೆ 5 ವರ್ಷ ವಯೋಸಡಿಲಿಕೆ ಇದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇರುತ್ತದೆ.

    ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಹಿಳಾ ಮತ್ತು ಎನ್‍ಐಎïಟಿ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 1,180 ರೂ. ಶುಲ್ಕ ಪಾವತಿಸಬೇಕು.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳು ಸಂದರ್ಶನದ ಮೂಲಕ ಮತ್ತು ಎನ್‍ಐಎïಟಿಯ ನಿಯಮಾನುಸಾರ ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 7.5.2021
    ಅರ್ಜಿ ಸಲ್ಲಿಸುವ ವಿಳಾಸ:“The Registrar, NIFT Campus, Hauz Khas, Near Gulmohar Park, New Delhi- 110016

    ಅಧಿಸೂಚನೆಗೆ: https://bit.ly/3cmKSco
    ಮಾಹಿತಿಗೆ: http://www.nift.ac.in

    ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಬಿಇ, ಬಿ.ಟೆಕ್ ಪದವೀಧರರಿಗೆ ಇನ್​ಸ್ಟೆಮ್​ನಲ್ಲಿದೆ ಉದ್ಯೋಗ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಡಿಪ್ಲೋಮಾ, ಹಿಂದಿ- ಇಂಗ್ಲಿಷ್​ನಲ್ಲಿ ಸ್ನಾತಕ ಪದವೀಧರರಿಗೆ ಭರ್ಜರಿ ಅವಕಾಶ: ರೈಲ್ವೆಯಲ್ಲಿ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts