More

    ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವಿರಾ? ಸರ್ಕಾರ ನಿಗದಿ ಮಾಡಿರುವ ಈ ದರಗಳನ್ನೊಮ್ಮೆ ನೋಡಿ…

    ನವದೆಹಲಿ: ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಲಸಿಕೆಯ ಹೆಸರಿನಲ್ಲಿ ಲೂಟಿ ಮಾಡುತ್ತಿರುವ ಆರೋಪ ಕೇಳಿಬಂದ ಬೆನ್ನಲ್ಲೇ ಕೇಂದ್ರ ಸರ್ಕಾರ ಎಲ್ಲಾ ಲಸಿಕೆಗಳಿಗೆ ದರವನ್ನು ನಿಗದಿ ಮಾಡಿದೆ. ಈಗ ನಿಗದಿ ಮಾಡಿರುವ ದರಕ್ಕಿಂತ ಸರ್ವೀಸ್‌ ಚಾರ್ಜ್‌ ಎಂದು 150 ರೂಪಾಯಿಗಳಷ್ಟೇ ಹೆಚ್ಚಿಗೆ ಪಡೆಯಬೇಕು ಎಂದು ಆದೇಶಿಸಿದೆ.

    ಈ ಮೊದಲು ಸರ್ಕಾರ ದರವನ್ನು ನಿಗದಿ ಮಾಡಿತ್ತು. ಇದೀಗ ಅದನ್ನು ಪರಿಷ್ಕರಣೆ ಮಾಡಿದೆ. ಈ ದರಕ್ಕಿಂತ ಹೆಚ್ಚಿಗೆ ದರವನ್ನು ಯಾವುದೇ ಕಾರಣಕ್ಕೂ ವಸೂಲಿ ಮಾಡುವಂತಿಲ್ಲ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 7ರಂದು ದೇಶವನ್ನು ಉದ್ದೇಶಿಸಿ ಮಾತನಾಡಿ, ನೂತನ ಲಸಿಕಾ ನೀತಿ ಪ್ರಕಟಿಸಿದ್ದರು. ಇದೀಗ ಖಾಸಗಿ ಅಸ್ಪತ್ರೆಗಳಿಗೆ ಈ ದರಗಳನ್ನು ನೀಡಲಾಗಿದೆ.

    ಯಾವ್ಯಾವುದಕ್ಕೆ ಎಷ್ಟೆಷ್ಟು ದರ? (ಪ್ರತಿ ಡೋಸ್‌ಗೆ)
    ಕೋವಿಶೀಲ್ಡ್ – 780 ರೂ
    ದೇಸಿ ನಿರ್ಮಿತ ಕೋವ್ಯಾಕ್ಸಿನ್ – 1,410 ರೂ
    ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ – 1145 ರೂ.
    ಇವುಗಳ ಜತೆಗೆ ಸರ್ವಿಸ್‌ ಚಾರ್ಜ್‌ ರೂಪದಲ್ಲಿ 150 ರೂಪಾಯಿ ಹೆಚ್ಚುವರಿ ದರ.

    ಗ್ರಾಹಕರೇ ಗಮನಿಸಿ: ಈ ಬ್ಯಾಂಕ್‌ನ ಐಎಫ್‌ಎಸ್‌ಸಿ ಕೋಡ್‌, ಚೆಕ್‌ಬುಕ್‌ ಶೀಘ್ರದಲ್ಲಿ ಅಮಾನ್ಯ!

    ಸಿನಿಮಾದಲ್ಲಿ ರೋಹಿಣಿ ಸಿಂಧೂರಿ! ಲಾಕ್‌ಡೌನ್‌ ನಂತರ ಸೆಟ್ಟೇರಲಿದೆ ಬಯೋಪಿಕ್‌ ‘ಭಾರತ ಸಿಂಧೂರಿ’

    ಮನೆಯಲ್ಲಿದ್ದ 90 ಲಕ್ಷ ರೂ. ಕದ್ದು ಸಿಕ್ಕಿಬಿದ್ದರು- ಕಳುವಾಗಿದ್ದು ಮಾಲೀಕನಿಗೆ ತಿಳಿದದ್ದು ದುಡ್ಡು ಸಿಕ್ಕಮೇಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts