More

    ತವರು ಮನೆಯವರು ಆಸ್ತಿ ಕೊಡದಿದ್ದರೆ ನಾವೇನು ಮಾಡಬಹುದು? ಕಾನೂನು ಏನು ಹೇಳುತ್ತದೆ?

    ತವರು ಮನೆಯವರು ಆಸ್ತಿ ಕೊಡದಿದ್ದರೆ ನಾವೇನು ಮಾಡಬಹುದು? ಕಾನೂನು ಏನು ಹೇಳುತ್ತದೆ?ತವರು ಮನೆಯವರು ಅಂದರೆ ಅಣ್ಣ, ತಮ್ಮಂದಿರು ತಮ್ಮ ಒಡಹುಟ್ಟಿದ ಸಹೋದರಿಗೆ ಆಸ್ತಿ ಕೊಡ್ಲಿಲ್ಲಾ ಅಂದರೆ ಅದಕ್ಕೆ ಕಾನೂನು ಏನು ಹೇಳುತ್ತೆ?

    ಉತ್ತರ: ಹಿಂದೂ ಮೃತ ಪುರುಷ ಅಥವಾ ಸ್ತ್ರೀಯ ಸ್ವಯಾರ್ಜಿತ ಅಥವಾ ಪ್ರತ್ಯೇಕ ಆಸ್ತಿಯಲ್ಲಿ, ಅವರ ಎಲ್ಲ ಮಕ್ಕಳಿಗೂ ಸಮಭಾಗ ಇರುತ್ತದೆ. ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ಎನ್ನುವ ವ್ಯತ್ಯಾಸ ಇರುವುದಿಲ್ಲ. ಹಾಗೆಯೇ ಪಿತ್ರಾರ್ಜಿತ ಆಸ್ತಿಯಲ್ಲಿಯೂ ನಿಗದಿತ ಭಾಗ ಹೆಣ್ಣು ಮಕ್ಕಳಿಗೆ ಇದ್ದೇ ಇರುತ್ತದೆ.

    ನಿಮ್ಮ ತಾಯಿ ಬದುಕಿದ್ದರೆ , ಮಕ್ಕಳ ಜೊತೆಗೆ ಅವರಿಗೂ ಭಾಗ ಬರುತ್ತದೆ. ತವರಿನವರು ಭಾಗ ಕೊಡದಿದ್ದರೆ, ನೀವು ವಿಭಾಗದ ದಾವೆ ಹಾಕಬಹುದು. ವಿಭಾಗದ ದಾವೆಗೆ ಕೋರ್ಟ್‌ ಶುಲ್ಕ ಬಹಳ ಕಡಿಮೆ ಇರುತ್ತದೆ.

    VIDEO: ಎಂಟು ಮಂದಿಗೆ ಒಬ್ಬನೇ ಗಂಡ: ಜಗಳವೂ ಇಲ್ಲ, ಗಲಾಟೆಯೂ ಇಲ್ಲ… ಸುಖ ಸಂಸಾರದ ಗುಟ್ಟು ಬಿಚ್ಚಿಟ್ಟಾನೆ ಪತಿರಾಯ…

    ಡ್ಯಾಡಿ… ಕೊನೆಯದಾಗಿ ಮುಖ ನೋಡಿಬಿಡಿ, ವಿಡಿಯೋ ಕಾಲ್‌ ಮಾಡಿ 6ನೇ ಮಹಡಿಯಿಂದ ಜಿಗಿದ ಖ್ಯಾತ ಮಾಡೆಲ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts