More

    ಆನ್‌ಲೈನ್‌ ಕ್ಲಾಸ್‌ಗೆ ಡಿಸ್ಟರ್ಬ್‌ ಮಾಡಬೇಡಮ್ಮಾ ಎಂದು ಆತ್ಮಹತ್ಯೆ ಮಾಡಿಕೊಂಡ ಕಲಬುರಗಿ ವಿದ್ಯಾರ್ಥಿ!

    ಕಲಬುರಗಿ: ಆನ್‌ಲೈನ್‌ ಕ್ಲಾಸ್ ನಡೆಯುವ ಸಮಯದಲ್ಲಿ ಪಾಲಕರು ಡಿಸ್ಟರ್ಬ್‌ ಮಾಡುತ್ತಿದ್ದಾರೆಂದು ಬೇಸತ್ತ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

    ಕಲಬುರಗಿ ಜಿಲ್ಲೆಯ ವಾಡಿ ಪಟ್ಟಣದ ಬಿರ್ಲಾ ಕ್ವಾಟರ್ಸ್‌ನಲ್ಲಿ ವಿದ್ಯಾರ್ಥಿ ಗುರುಚರಣ್‌ ಉಡುಪಾ ಎಂಬ 17 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಕಳೆದ ಎರಡು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗುರುಚರಣ್‌ ಉಡುಪಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ. ಆನ್‌ಲೈನ್ ಕ್ಲಾಸ್‌ ವೇಳೆ ಪಾಲಕರು ತೊಂದರೆ ಕೊಡುತ್ತಿದ್ದಾರೆ ಎಂದು ಪದೇ ಪದೇ ಈತ ನೊಂದುಕೊಳ್ಳುತ್ತಿದ್ದ ಎನ್ನಲಾಗಿದೆ.

    ಡಿಸ್ಟರ್ಬ್ ಮಾಡಬೇಡ ಅಮ್ಮಾ ಎಂದು ಹೇಳಿ ಕೋಣೆನೊಳಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಸಂಬಂಧ ಪಾಲಕರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಬಾಲಕಿ ಹೊಟ್ಟೆಯಲ್ಲಿತ್ತು ಅರ್ಧ ಕೆ.ಜಿಗಿಂತಲೂ ಅಧಿಕ ಕೂದಲು- ವೈದ್ಯರೇ ಕಂಗಾಲು

    ಇವಳ ಗಂಡನೂ ಅವನೇ, ಅವಳ ಗಂಡನೂ ಇವನೇ- ಅವಳಿ ಜವಳಿ ಕಥೆ ಕಟ್ಟಿ ಇಬ್ಬರನ್ನೂ ಒಲಿಸಿಕೊಂಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts