ಇವಳ ಗಂಡನೂ ಅವನೇ, ಅವಳ ಗಂಡನೂ ಇವನೇ- ಅವಳಿ ಜವಳಿ ಕಥೆ ಕಟ್ಟಿ ಇಬ್ಬರನ್ನೂ ಒಲಿಸಿಕೊಂಡ!

ಚೆನ್ನೈ: ಸಿನಿಮಾಗಳಲ್ಲಿ ಡಬಲ್‌ ಆ್ಯಕ್ಟಿಂಗ್‌ ನೋಡಿರುತ್ತೀರಿ. ಒಬ್ಬರೇ ಅವಳಿ-ಜವಳಿಯಾಗುವ ಜತೆಗೆ ಕೆಲವೊಂದು ಚಿತ್ರಗಳಲ್ಲಿ ಅಪ್ಪ-ಅಮ್ಮನೂ ಒಬ್ಬರೇ ಆಗಿರುತ್ತಾರೆ. ಇದರಿಂದಲೇ ಉತ್ತೇಜನಗೊಂಡ ಯುವಕನೊಬ್ಬ ಅವಳಿ ಜವಳಿ ಕಥೆ ಹೇಳಿ ಇಬ್ಬರನ್ನು ಬುಟ್ಟಿಗೆ ಹಾಕಿಕೊಳ್ಳುವವಲ್ಲಿ ಯಶಸ್ವಿಯಾಗಿ ಇದೀಗ ಪೇಚಿಗೆ ಸಿಲುಕಿದ್ದಾನೆ. ಅರುಂಬಕ್ಕಂನ ವಾಲಾಂಡರ್ ಬೆನೆಟ್ ರಾಯನ್ ಎಂಬಾತ ಒಂದು ಮದುವೆಯಾಗಿ, ಇದೀಗ ಎರಡನೇ ಮದುವೆಯಾಗಲು ಯೋಜನೆ ರೂಪಿಸಿ ಸಿಕ್ಕಿಬಿದ್ದಿದ್ದಾನೆ. 30 ವರ್ಷದ ರಾಯನ್‌ಗೆ ಇದಾಗಲೇ ಮದುವೆಯಾಗಿದ್ದು ಮಗು ಕೂಡ ಇದೆ. ಆದರೆ ಈತ ತನ್ನ ಸಹೋದ್ಯೋಗಿ 21 ವರ್ಷದ ಯುವತಿಯನ್ನು … Continue reading ಇವಳ ಗಂಡನೂ ಅವನೇ, ಅವಳ ಗಂಡನೂ ಇವನೇ- ಅವಳಿ ಜವಳಿ ಕಥೆ ಕಟ್ಟಿ ಇಬ್ಬರನ್ನೂ ಒಲಿಸಿಕೊಂಡ!