More

    ಸೊಸೆಗೆ ಬ್ರಿಟನ್‌ ರಾಣಿಪಟ್ಟ ಹಸ್ತಾಂತರಿಸಿದ ಅತ್ತೆ: 70 ವರ್ಷಗಳ ಆಡಳಿತಕ್ಕೆ ಅಂತ್ಯಹಾಡಿದ ಎರಡನೇ ಎಜಿಜಬೆತ್‌

    ಲಂಡನ್: ಬ್ರಿಟನ್‌ನ ರಾಣಿಯಾಗಿ ವೇಲ್ಸ್‌ನ ರಾಜಕುಮಾರಿ ಕೆಮಿಲಾ ಅಧಿಕಾರ ವಹಿಸಿಕೊಂಡಿದ್ದಾರೆ. ರಾಜಕುಮಾರ ಚಾರ್ಲ್ಸ್‌ ಅವರು ರಾಜನ ಪಟ್ಟಕ್ಕೆ ಏರಿದ ಹಿನ್ನೆಲೆಯಲ್ಲಿ ಅವರ ಪತ್ನಿ, ಡಚ್ಚಸ್‌ ಆಫ್‌ ಕಾರ್ನ್‌ವಾಲ್‌ ಆಗಿರುವ ಕೆಮಿಲಾ ರಾಣಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

    ಈ ಮೂಲಕ 70 ವರ್ಷಗಳು ರಾಣಿಯಾಗಿದ್ದ ಎರಡನೇ ಎಜಿಜಬೆತ್‌ ಅವರು ತಮ್ಮ ಸ್ಥಾನವನ್ನು ಕೆಮಿಲಾ ಅವರಿಗೆ ಹಸ್ತಾಂತರಿಸಲಿದ್ದಾರೆ. ಈ ಕುರಿತು ಖುದ್ದು ಎರಡನೇ ಎಜಿಜಬೆತ್‌ ಘೋಷಿಸಿದ್ದಾರೆ. ತಾವು ರಾಣಿಯಾಗಿ ಅಧಿಕಾರ ವಹಿಸಿ 70 ವರ್ಷಗಳು ಸಂದಿದ್ದು, ಇದೀಗ ತಮ್ಮ ಸೊಸೆ ಕೆಮಿಲಾ ಅವರನ್ನು ರಾಣಿಯಾಗಿ ಘೋಷಿಸುತ್ತಿರುವುದಾಗಿ ಹೇಳಿದ್ದಾರೆ.

    ರಾಜಪ್ರಭುತ್ವದ ಭವಿಷ್ಯವನ್ನು ರೂಪಿಸಲು ಚಾರ್ಜ್‌ ರಾಜನಾಗುತ್ತಿದ್ದಂತೆ ಕೆಮಿಲಾ ರಾಣಿಯ ಸ್ಥಾನ ಅಲಂಕರಿಸಲಿದ್ದಾರೆ. ಈಕೆಯ ಮೇಲೆ ತಮಗೆ ಹಲವಾರು ರೀತಿಯ ನಿರೀಕ್ಷೆಗಳಿವೆ ಎಂದು ಎರಡನೇ ಎಜಿಜಬೆತ್‌ ಲಿಖಿತ ಸಂದೇಶದಲ್ಲಿ ಹೇಳಿದ್ದಾರೆ.

    ಇಷ್ಟು ವರ್ಷಗಳವರೆಗೆ ನೀವೆಲ್ಲರೂ ನೀಡಿರುವ ಸಹಕಾರಕ್ಕೆ ಧನ್ಯವಾದಗಳು. ನೀವು ತೋರಿರುವ ಪ್ರೀತಿ ಮತ್ತು ನಿಷ್ಠೆಗೆ ಆಭಾರಿಯಾಗಿದ್ದೇನೆ. ನಿಮ್ಮ ಈ ಆಶೀರ್ವಾದ ನನ್ನ ಮಗ ಚಾರ್ಲ್ಸ್‌ ಮತ್ತು ಸೊಸೆ ಕೆಮಿಲಾ ಮೇಲೂ ಇರಲಿ. ಅವರಿಗೆ ನೀವು ಪೂರ್ಣ ಸಹಕಾರ ನೀಡುವ ನಂಬಿಕೆ ಇದೆ ಎಂದಿದ್ದಾರೆ.

    ಆಫೀಸ್ ಕೆಲಸದ ಮೇಲೆ ಹೊರ ಹೋದಾಗಲೆಲ್ಲ ಅರಳುತ್ತಿದ್ದ ಗಂಡನ ಮುಖ: ಪತ್ನಿಗೆ ಬಂತು ಡೌಟ್‌- ಈಗ ಕಂಬಿ ಹಿಂದೆ ಪತಿ!

    ಮಹಿಳೆಯರ ರಕ್ಷಣೆಗೆ ಓಬವ್ವ ಆತ್ಮರಕ್ಷಣಾ ಕೌಶಲ ತರಬೇತಿ: ಸಿಎಂ ಬೊಮ್ಮಾಯಿ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts