More

    ಬಿಳಿ ಸೆರಗು ಹೋಗುವುದಕ್ಕೂ, ಗರ್ಭ ಬೇಡವೆಂದು ಮಾತ್ರೆ ತೆಗೆದುಕೊಳ್ಳುವುದಕ್ಕೂ ಸಂಬಂಧವಿದೆಯೆ?

    ಬಿಳಿ ಸೆರಗು ಹೋಗುವುದಕ್ಕೂ, ಗರ್ಭ ಬೇಡವೆಂದು ಮಾತ್ರೆ ತೆಗೆದುಕೊಳ್ಳುವುದಕ್ಕೂ ಸಂಬಂಧವಿದೆಯೆ?ಪ್ರಶ್ನೆ: ನನಗೆ ಮದುವೆ ಆಗಿ 3 ವರ್ಷ ಆಗಿದೆ. ಒಂದು ಹೆಣ್ಣು ಮಗು ಇದೆ. ಪುನಃ ನಾನು 2 ಬಾರಿ ಗರ್ಭ ಧರಿಸಿದೆ. ಈಗಲೇ ಮಗು ಬೇಡವೆಂದು 2 ಸಲ ಮಾತ್ರೆ ತಗೆದುಕೊಂಡೆ. 2ನೇ ಸಲ ತೆಗೆದುಕೊಂಡಾಗಿನಿಂದ ನನಗೆ ಬಿಳಿ ಸೆರಗು ಹೋಗುತ್ತಿದೆ. ಇದಕ್ಕೆ ಪರಿಹಾರ ತಿಳಿಸಿ.

    ಉತ್ತರ: ನಿಮಗೆ ಸ್ವಲ್ಪ ಮಟ್ಟಿನ ಬಿಳುಪು ಹೋಗುತ್ತಿದ್ದಲ್ಲಿ ಅದರ ಬಗ್ಗೆ ಚಿಂತೆ ಬೇಡ. ಬಿಳುಪು ಅತಿಯಾಗಿ ಸ್ರವಿಸುತ್ತಿದ್ದಲ್ಲಿ ಹಳದಿ ಬಣ್ಣದಿಂದ ಕೂಡಿದ್ದಲ್ಲಿ, ನವೆ ಯಾಗುತ್ತಿದ್ದಲ್ಲಿ ಸೋಂಕು ತಗುಲಿರುವ ಸಾಧ್ಯತೆಯಿರುತ್ತದೆ.

    ನೀವು ಧರಿಸುವ ಒಳ ಉಡುಪನ್ನು ಬಿಸಿ ನೀರಿನಲ್ಲಿ ತೊಳೆದು, ಬಿಸಿಲಿನಲ್ಲಿ ಒಣಗಿಸಿ. ಒಳ ಉಡುಪುಗಳು ಹಳೆಯದಾಗಿದ್ದು 3 ತಿಂಗಳಿಗೂ ಮೇಲ್ಪಟ್ಟು ಅವುಗಳನ್ನು ಬಳಸುವುದು ಬೇಡ. ಒಂದು ಲೀಟರ್ ನೀರಿಗೆ 2 ಚಮಚ ಅರಿಶಿಣ ಪುಡಿ ಹಾಕಿ ಕುದಿಸಿ ಆರಿಸಿ ನಂತರ ಆ ಕಷಾಯದಿಂದ ಜನನಾಂಗವನ್ನು ತೊಳೆದುಕೊಳ್ಳಿ. ಮಿಲನದ ನಂತರ ಪ್ರತಿ ಬಾರಿಯೂ ಸ್ವಚ್ಛಗೊಳಿಸುತ್ತಿರಿ.

    ಆರೋಗ್ಯಕ್ಕೆ ಸಂಬಂಧಿಸಿದ ಇತರ ಲೇಖನಗಳಿಗೆ ಇಲ್ಲಿ ಕ್ಲಿಕ್​ ಮಾಡಿ:
    https://www.vijayavani.net/category/%e0%b2%86%e0%b2%b0%e0%b3%8b%e0%b2%97%e0%b3%8d%e0%b2%af/

    ಮದುವೆಯಾಗಿ 10 ವರ್ಷಕ್ಕೇನೇ ಪತ್ನಿ ಇಂಟರೆಸ್ಟ್​ ಕಳೆದುಕೊಂಡರೆ ನಾನು ಏನು ಮಾಡಲಿ?

    ಮುಟ್ಟು ನಿಂತ ನಂತರದ ಮಿಲನದ ಸಮಸ್ಯೆ ಶುರುವಾಗಿದೆ; ಇದಕ್ಕೆ ಪರಿಹಾರವಿದೆಯೆ?

    ಹೆಂಡ್ತಿ ಕಳ್ಳತನ ಮಾಡ್ತಾಳೆ, ಗಲ್ಲಿಗಲ್ಲಿ ತಿರಗ್ತಾಳೆ, ಒಬ್ಬಳೇ ನಗ್ತಾಳೆ- ಭಯವಾಗ್ತಿದೆ, ಇದೇನಿದು ಮೇಡಂ?

    ಏನೆಲ್ಲಾ ಸರ್ಕಸ್‌ ಮಾಡಿದರೂ ಮಲವಿಸರ್ಜನೆಯಲ್ಲಿ ತೊಂದರೆಯಾಗುತ್ತಿದೆ- ಆಯುರ್ವೇದದಲ್ಲಿ ಪರಿಹಾರವಿದೆಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts