ಏನೆಲ್ಲಾ ಸರ್ಕಸ್‌ ಮಾಡಿದರೂ ಮಲವಿಸರ್ಜನೆಯಲ್ಲಿ ತೊಂದರೆಯಾಗುತ್ತಿದೆ- ಆಯುರ್ವೇದದಲ್ಲಿ ಪರಿಹಾರವಿದೆಯ?

ಪ್ರಶ್ನೆ: ನನಗೆ 48 ವರ್ಷ. ಈಗ ಮೂರು ವರ್ಷಗಳ ಹಿಂದೆ ಕ್ಷಯರೋಗವಾಗಿತ್ತು. 9 ತಿಂಗಳು ಮಾತ್ರೆ ಸೇವನೆ ನಂತರ ಅದು ಗುಣವಾಯಿತು. ಆ ಸಮಯದಲ್ಲಿ ಒಂದು ದಿನಕ್ಕೆ 3 ಹೊತ್ತಿಗೂ ಸೇರಿ 11 ಮಾತ್ರೆಗಳನ್ನು ನುಂಗುತ್ತಿದ್ದುದರ ಪರಿಣಾಮ ಮಲಬದಟಛಿತೆಯಾಯಿತು. ಸೋನಾದ ಚೂರ್ಣವನ್ನು ಬಿಸಿ ನೀರಿಗೆ ಹಾಕಿ ಕುಡಿಯುವುದು, ಬಾಳೆಹಣ್ಣು ತಿನ್ನುವುದು ಇತ್ಯಾದಿಗಳಿಂದ ಸ್ವಲ್ಪ ಸರಿಯಾಯಿತು. ಆದರೆ ಇತ್ತೀಚೆಗೆ ಮೂಲವ್ಯಾಧಿ ಆಗಿ ಬಹಳ ಹಿಂಸೆಪಡುತ್ತಿದ್ದೇನೆ. ಬೆಳಗಿನ ಹೊತ್ತು ಮಲವಿಸರ್ಜನೆ 2ರಿಂದ 3 ಗಂಟೆ ಕುಳಿತರೂ ಸಂಪೂರ್ಣವಾಗುತ್ತಿಲ್ಲ. ಹೊಟ್ಟೆಯಲ್ಲಿ ಉಡದ … Continue reading ಏನೆಲ್ಲಾ ಸರ್ಕಸ್‌ ಮಾಡಿದರೂ ಮಲವಿಸರ್ಜನೆಯಲ್ಲಿ ತೊಂದರೆಯಾಗುತ್ತಿದೆ- ಆಯುರ್ವೇದದಲ್ಲಿ ಪರಿಹಾರವಿದೆಯ?