ಮದುವೆಯಾಗಿ 10 ವರ್ಷಕ್ಕೇನೇ ಪತ್ನಿ ಇಂಟರೆಸ್ಟ್​ ಕಳೆದುಕೊಂಡರೆ ನಾನು ಏನು ಮಾಡಲಿ?

ನನ್ನ ಪತ್ನಿಗೆ 35 ವರ್ಷ. ಮದುವೆಯಾಗಿ 10 ವರ್ಷಗಳಾದವು. 9 ವರ್ಷದ ಮಗಳಿದ್ದಾಳೆ. ಒಂದು ವರ್ಷದಿಂದ ನಾನು ನನ್ನ ಪತ್ನಿ ರಾತ್ರಿ ಸೇರುವುದನ್ನು ಬಿಟ್ಟಿದ್ದೀವಿ. ಯಾಕೆಂದರೆ ನಾನು ಅವಳನ್ನು ಮುಟ್ಟೋಕೆ ಬಂದಾಗ ಅವಳು ಸಿಡಿಮಿಡಿಗೊಳ್ಳುತ್ತಾಳೆ. ಅಲರ್ಜಿ ಬೇರೆ ಶುರುವಾಗಿದೆ ಅವಳಿಗೆ. ಲೈಂಗಿಕ ಸಂಬಂಧದಲ್ಲಿ ಅವಳಿಗೆ ಆಸಕ್ತಿ ಇಲ್ಲ. ಸಂಭೋಗವೆಂದರೆ ಅಸಹ್ಯಪಡುತ್ತಾಳೆ. ಇದನ್ನು ನನಗೆ ತುಂಬ ಬೇಜಾರು ಆಗಿದೆ. ದಯವಿಟ್ಟು ಇದಕ್ಕೆ ಏನು ಪರಿಹಾರವಿದೆ ಅಂತ ತಿಳಿಸಿ. ಉತ್ತರ: ನೀವು ನಿಮ್ಮ ಪತ್ರದಲ್ಲಿ ಪತ್ನಿಯ ಅಲರ್ಜಿಯ ಬಗ್ಗೆ ತಿಳಿಸಿದ್ದೀರಿ. … Continue reading ಮದುವೆಯಾಗಿ 10 ವರ್ಷಕ್ಕೇನೇ ಪತ್ನಿ ಇಂಟರೆಸ್ಟ್​ ಕಳೆದುಕೊಂಡರೆ ನಾನು ಏನು ಮಾಡಲಿ?