More

    ಅಧಿಕ ರಕ್ತದೊತ್ತಡದಿಂದ ಪತಿಗೆ ನನ್ನಲ್ಲಿ ಆಸಕ್ತಿಯೇ ಇಲ್ಲ… ಆಯುರ್ವೇದದಲ್ಲಿ ಇದಕ್ಕೆ ಪರಿಹಾರವೇನು?

    ಅಧಿಕ ರಕ್ತದೊತ್ತಡದಿಂದ ಪತಿಗೆ ನನ್ನಲ್ಲಿ ಆಸಕ್ತಿಯೇ ಇಲ್ಲ... ಆಯುರ್ವೇದದಲ್ಲಿ ಇದಕ್ಕೆ ಪರಿಹಾರವೇನು?ಪ್ರಶ್ನೆ: ನನ್ನ ಗಂಡನಿಗೆ 45 ವರ್ಷ. ನನಗೆ 36 ವರ್ಷ. ಮದುವೆಯಾಗಿ 15 ವರ್ಷಗಳಾಗಿವೆ. ನಮಗೆ 12 ಮತ್ತು 9 ವರ್ಷದ ಇಬ್ಬರು ಮಕ್ಕಳಿದ್ದಾರೆ. ಪತಿಗೆ ನಾಲ್ಕು ವರ್ಷಗಳಿಂದ ರಕ್ತದೊತ್ತಡದ ಸಮಸ್ಯೆ ಇದೆ. ಅವರು ಮಾತ್ರೆ ತೆಗೆದುಕೊಳ್ಳುತ್ತಿದ್ದಾರೆ.

    ಸಕ್ಕರೆ ಕಾಯಿಲೆ ಇಲ್ಲ. ಕಳೆದ 2 ವರ್ಷಗಳಿಂದ ಅವರಿಗೆ ಹಿಂದಿನಂತೆ ಸಂಭೋಗ ಮಾಡಲು ಆಗುತ್ತಿಲ್ಲ. ರಾತ್ರಿ ಸಮಯ ಅವರಿಗೆ ನಿಮಿರುವಿಕೆ ಸಾಧ್ಯವಾಗುತ್ತಿಲ್ಲ. ಬೆಳಗಿನ ಜಾವ ಮಾತ್ರ ಅಲ್ಪಮಟ್ಟಿಗೆ ಪ್ರಯತ್ನಿಸುತ್ತಾರೆ. ಗಡಸುತನವೂ ಇಲ್ಲ, ಹಿಂದಿನಷ್ಟು ವೀರ್ಯವೂ ಹೊರಚೆಲ್ಲುವುದಿಲ್ಲ. ಈ ಕಾರಣದಿಂದ ನನಗೆ ಜೀವನವೇ ಬೇಸರವಾಗಿದೆ. ಇದಕ್ಕೆ ಏನಾದರೂ ಪರಿಹಾರ ಇದೆಯೇ?

    ಉತ್ತರ: ನಿಮ್ಮ ಪತಿ ಈಗ ರಕ್ತದೊತ್ತಡಕ್ಕೆ ತೆಗೆದುಕೊಳ್ಳುತ್ತಿರುವ ಮಾತ್ರೆಯ ಅಡ್ಡ ಪರಿಣಾಮಗಳೇನಾದರೂ ಇದೆಯೇ ಎಂಬುದನ್ನು ನಿಮ್ಮ ಕುಟುಂಬ ವೈದ್ಯರನ್ನು ಕೇಳಿ ಅರಿತುಕೊಳ್ಳಿ. ಹಾಗೇನಾದರೂ ಇದ್ದಲ್ಲಿ ಮಾತ್ರೆ ಬದಲಾಯಿಸಿ ಕೊಡುತ್ತಾರೆ.

    ಆರೋಗ್ಯ ಸಂಬಂಧಿತ ಇತರ ಪರಿಹಾರಗಳಿಗೆ ಇಲ್ಲಿ ಕ್ಲಿಕ್​ ಮಾಡಿ:

    https://www.vijayavani.net/category/%e0%b2%86%e0%b2%b0%e0%b3%8b%e0%b2%97%e0%b3%8d%e0%b2%af/

    ಹೃದಯದ ಚಿಕಿತ್ಸೆಗೂ, ಕಿವುಡುತನಕ್ಕೂ ಸಂಬಂಧವಿದೆಯಾ? ಮಾನಸಿಕ ಹಿಂಸೆಯಾಗಿದೆ… ಪರಿಹಾರ ಹೇಳಿ…

    ಬಿಳಿ ಸೆರಗು ಹೋಗುವುದಕ್ಕೂ, ಗರ್ಭ ಬೇಡವೆಂದು ಮಾತ್ರೆ ತೆಗೆದುಕೊಳ್ಳುವುದಕ್ಕೂ ಸಂಬಂಧವಿದೆಯೆ?

    ಏನೆಲ್ಲಾ ಸರ್ಕಸ್‌ ಮಾಡಿದರೂ ಮಲವಿಸರ್ಜನೆಯಲ್ಲಿ ತೊಂದರೆಯಾಗುತ್ತಿದೆ- ಆಯುರ್ವೇದದಲ್ಲಿ ಪರಿಹಾರವಿದೆಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts