ಹೃದಯದ ಚಿಕಿತ್ಸೆಗೂ, ಕಿವುಡುತನಕ್ಕೂ ಸಂಬಂಧವಿದೆಯಾ? ಮಾನಸಿಕ ಹಿಂಸೆಯಾಗಿದೆ… ಪರಿಹಾರ ಹೇಳಿ…

ನನ್ನ ವಯಸ್ಸು 71. ಹೃದಯ ಚಿಕಿತ್ಸೆ ಪಡೆದು ಅಲೋಪಥಿ ಮಾತ್ರೆ ತೆಗೆದುಕೊಳ್ಳುತ್ತಿದ್ದೇನೆ. ಇತ್ತೀಚೆಗೆ ಒಂದು ವರ್ಷದಿಂದ ಮುಂಜಾನೆ ಏಳುವ ಸಮಯದಲ್ಲಿ ತಲೆ ತಿರುಗಿದಂತೆ, ಶರೀರ ಜೋಲು ಬಂದಂತೆ ಆಗಿ ಕಳವಳಕ್ಕೀಡಾಗಿದ್ದೇನೆ. ನರರೋಗತಜ್ಞರಲ್ಲಿ, ಇಎನ್‍ಟಿ ವೈದ್ಯರಲ್ಲಿ ತೋರಿಸಿದ್ದೇನೆ. ಎಡ ಕಿವಿ ಸ್ವಲ್ಪ ಮಂದವಾಗಿ ಕೇಳುತ್ತಿದೆ ಎಂದರು. ಮತ್ತೆ ಎಡಕಿವಿಯಲ್ಲಿ ಶಬ್ದ ಆರಂಭವಾಗಿದೆ. ಆಯುರ್ವೇದ ವೈದ್ಯರಲ್ಲಿ ತೋರಿಸಿದರೆ ಎಡಕಿವಿಯ ಒಳಭಾಗದ ಕಿವಿ ಸವಕಳಿ ಆಗಿದೆಎಂದು ಮಾತ್ರೆಗಳು ನೀಡಿದರು. ಆದರೂ ಕಿವಿ ಮಂದವಾಗಿ ಕೇಳಿಸುತ್ತಿದೆ. ಅಲ್ಲದೆ ಎರಡೂ ಕಣ್ಣುಗಳ ಅಂಚಿನಲ್ಲಿ ನೀರಿನ … Continue reading ಹೃದಯದ ಚಿಕಿತ್ಸೆಗೂ, ಕಿವುಡುತನಕ್ಕೂ ಸಂಬಂಧವಿದೆಯಾ? ಮಾನಸಿಕ ಹಿಂಸೆಯಾಗಿದೆ… ಪರಿಹಾರ ಹೇಳಿ…