ಆಯತಪ್ಪಿ ಟ್ರಾೃಕ್ಟರ್ ಪಲ್ಟಿ

15knk4
ಕನಕಗಿರಿ ತಾಲೂಕಿನ ಕಲಕೇರಿ ಗ್ರಾಮದ ಬಳಿ ಪಲ್ಟಿಯಾಗಿರುವ ಭತ್ತದ ಹುಲ್ಲಿನ ಟ್ರಾೃಕ್ಟರ್
Published on

ಕನಕಗಿರಿ: ಭತ್ತದ ಹುಲ್ಲು ತುಂಬಿಕೊಂಡು ತಾಲೂಕಿನ ಜೀರಾಳದಿಂದ ಕೊಪ್ಪಳ ತಾಲೂಕಿನ ಚಳ್ಳಾರಿ ಗ್ರಾಮಕ್ಕೆ ತೆರಳುತ್ತಿದ್ದ ಟ್ರಾೃಕ್ಟರ್ ಶುಕ್ರವಾರ ಕಲಕೇರಿ ಜೀರಾಳ ರಸ್ತೆಯಲ್ಲಿ ಆಯತಪ್ಪಿ ಪಲ್ಟಿಯಾಗಿದ್ದು, ಟ್ರಾಲಿ ಮೇಲಿನ ಕೂಲಿ ಕಾರ್ಮಿಕರು ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net