More

    ಸಂಬಂಧಿಕರಿಗಾಗಿ ಕಾಯುತ್ತಿವೆ ಕೋವಿಡ್‌ನಿಂದ ಮೃತಪಟ್ಟ ಸಾವಿರಾರು ಜನರ ಅಸ್ಥಿಗಳು!

    ಬೆಂಗಳೂರು: ಅಚ್ಚರಿಯಾದರೂ ಇದು ಸತ್ಯ. ಕರೊನಾ ಎಂಬುದು ಸಂಬಂಧಗಳ ಮಧ್ಯೆ ಭಯ-ಆತಂಕಗಳನ್ನು ತಂದಿಟ್ಟು ವರ್ಷವೇ ಕಳೆದಿದೆ. ಎರಡನೇ ಅಲೆ ಬಂದ ಬಳಿಕವಂತೂ ಇದು ಇನ್ನೂ ಹೆಚ್ಚಾಗಿದೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ, ಕೋವಿಡ್‌ನಿಂದ ಸಾವಿಗೀಡಾದ ಸಾವಿರಾರು ಜನರ ಅಸ್ಥಿಗಳು ಇಂದು ಚಿತಾಗಾರಗಳಲ್ಲಿ ‘ವಾರಸುದಾರ’ರಿಲ್ಲದೆ ಹಾಗೆಯೇ ಬಿದ್ದಿವೆ!

    ಈ ವಿಷಯವನ್ನು ಕಂದಾಯ ಸಚಿವ ಆರ್. ಅಶೋಕ್ ಅವರೇ ಬಹಿರಂಗಪಡಿಸಿದ್ದಾರೆ. ‘‘ಚಿತಾಗಾರಗಳಲ್ಲಿ ಇರುವ ಇನ್ನೂ 1 ಸಾವಿರಕ್ಕೂ ಅಧಿಕ ಅಸ್ಥಿಗಳನ್ನು ಸಂಬಂಧಿಕರು ತೆಗೆದುಕೊಂಡು ಹೋಗಿಲ್ಲ. ನಾವು ಸಂಬಂಧಿಸಿದವರಿಗೆ ಕರೆ ಮಾಡಿ ಸಂಪರ್ಕಿಸಲು ಪ್ರಯತ್ನಿಸಿದರೆ ಅವರು ಫೋನ್‌ಗಳನ್ನು ಸ್ವಿಚ್ಡ್​ ಆಫ್ ಮಾಡಿಕೊಂಡಿದ್ದಾರೆ. ಹೀಗಾಗಿ ಸರ್ಕಾರವು ಗೌರವಯುತವಾಗಿ ಅವುಗಳ ಸಾಮೂಹಿಕ ವಿಸರ್ಜನೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ’’ ಎಂದು ಹೇಳಿದರು.

    ಎಸ್‌ಆರ್‌ಎಸ್ ಟ್ರಾವೆಲ್ಸ್ ಮಾಲೀಕ ರಾಜಶೇಖರ್ ವಿಧಿವಶ: ಕೋವಿಡ್-19 ಸೋಂಕಿಗೆ ಬಲಿ

    ಸಾಯುವವನು ಎಲ್ಲಿ ಬೇಕಾದ್ರೂ ಸಾಯಲಿ, ನಾನು ಇಲ್ಲಿ ಕೋವಿಡ್ ಸೆಂಟರ್ ತೆರೆಯಲ್ಲ: ಬಿಜೆಪಿ ಶಾಸಕರ ಖಡಾಖಂಡಿತ ಮಾತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts