More

    ಸೀರೆಯಲ್ಲಿ ಸೌಂದರ್ಯ ‘ರಾಶಿ’! ಮುದ್ದಾದ ಬೆಡಗಿ ಮಾಡರನ್​​​ ಇರ್ಲಿ ಸಾಂಪ್ರದಾಯಿಕ ಉಡುಗೆ ಇರ್ಲಿ ಎಲ್ಲದರಲ್ಲೂ ಸೂಪರ್​​..!

    ರಾಶಿ ಖನ್ನಾ ಸುಂದರವಾದ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ. ನಟಿಯ ಸಿನಿಮಾಗಳು ಹಿಟ್ ಆಗುತ್ತಿಲ್ಲ. ಬಾಕ್ಸ್ ಆಫೀಸ್​​ನಲ್ಲಿ ನೆಲ ಕಚ್ಚುತ್ತಿವೆ. ಆದರೆ ನಟಿ ಹೊಸ ಫೋಟೊಶೂಟ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

    ಸೀರೆಯಲ್ಲಿ ಸೌಂದರ್ಯ 'ರಾಶಿ'! ಮುದ್ದಾದ ಬೆಡಗಿ ಮಾಡರನ್​​​ ಇರ್ಲಿ ಸಾಂಪ್ರದಾಯಿಕ ಉಡುಗೆ ಇರ್ಲಿ ಎಲ್ಲದರಲ್ಲೂ ಸೂಪರ್​​..!


    ನಟಿ ಈಗ ಸುಂದರವಾ ಟ್ರಾನ್ಸಪರೆಂಟ್ ಸೀರೆ ಉಟ್ಟು ಪೋಸ್ ಕೊಟ್ಟಿದ್ದು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಸುಂದರವಾದ ಸೀರೆಯಲ್ಲಿ ಇನ್ನಷ್ಟು ಸುಂದರವಾಗಿ ಕಾಣಿಸಿದ್ದಾರೆ ನಟಿ.

    ಸೀರೆಯಲ್ಲಿ ಸೌಂದರ್ಯ 'ರಾಶಿ'! ಮುದ್ದಾದ ಬೆಡಗಿ ಮಾಡರನ್​​​ ಇರ್ಲಿ ಸಾಂಪ್ರದಾಯಿಕ ಉಡುಗೆ ಇರ್ಲಿ ಎಲ್ಲದರಲ್ಲೂ ಸೂಪರ್​​..!


    ಈ ಚೆಲುವೆ ಯಾವುದಾದರೂ ಸಿನಿಮಾದಲ್ಲಿ ನಾಯಕನ ಜೊತೆ ಲಿಪ್ ಲಾಕ್ ಮಾಡಿದರೆ ಆ ಸಿನಿಮಾದ ಫಲಿತಾಂಶ ಭೀಕರವಾಗಲಿದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದಲ್ಲದೆ, ಕೆಲವು ನೆಟ್ಟಿಗರು ಇದಕ್ಕೆ ಕೆಲವು ಉದಾಹರಣೆಗಳನ್ನು ಸಹ ನೀಡುತ್ತಿದ್ದಾರೆ.

    ಸೀರೆಯಲ್ಲಿ ಸೌಂದರ್ಯ 'ರಾಶಿ'! ಮುದ್ದಾದ ಬೆಡಗಿ ಮಾಡರನ್​​​ ಇರ್ಲಿ ಸಾಂಪ್ರದಾಯಿಕ ಉಡುಗೆ ಇರ್ಲಿ ಎಲ್ಲದರಲ್ಲೂ ಸೂಪರ್​​..!


    ರಾಖಿ ಮಾಡರನ್​​​ ಇರ್ಲಿ ಸಾಂಪ್ರದಾಯಿಕ ಉಡುಗೆ ಇರ್ಲಿ ಎಲ್ಲದರಲ್ಲೂ ಸೂಪರ್​​ ಅಂತಾರೆ ರಾಖಿ ಅಭಿಮಾನಿಗಳು

    ಸೀರೆಯಲ್ಲಿ ಸೌಂದರ್ಯ 'ರಾಶಿ'! ಮುದ್ದಾದ ಬೆಡಗಿ ಮಾಡರನ್​​​ ಇರ್ಲಿ ಸಾಂಪ್ರದಾಯಿಕ ಉಡುಗೆ ಇರ್ಲಿ ಎಲ್ಲದರಲ್ಲೂ ಸೂಪರ್​​..!


    ರಾಶಿ ಖನ್ನಾ 2013 ರಲ್ಲಿ ಹಿಂದಿ ಚಿತ್ರ ‘ಮದ್ರಾಸ್ ಕೆಫೆ’ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆ ಸಿನಿಮಾದಲ್ಲಿ ರಾಶಿ ಖನ್ನಾ ಹಾಗೂ ಜಾನ್ ಅಬ್ರಹಾಂ ಜೊತೆ ಹಾಟ್ ಆಗಿ ನಟಿಸಿದ್ದು ಕಿಸ್ಸಿಂಗ್ ಸೀನ್ ಕೂಡ ಕೊಟ್ಟಿದ್ದಾರೆ.

    ಸೀರೆಯಲ್ಲಿ ಸೌಂದರ್ಯ 'ರಾಶಿ'! ಮುದ್ದಾದ ಬೆಡಗಿ ಮಾಡರನ್​​​ ಇರ್ಲಿ ಸಾಂಪ್ರದಾಯಿಕ ಉಡುಗೆ ಇರ್ಲಿ ಎಲ್ಲದರಲ್ಲೂ ಸೂಪರ್​​..!

    ಆದರೆ, ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಚೆನ್ನಾಗಿಲ್ಲ ಎಂದು ಟ್ರೋಲ್ ಮಾಡಲಾಯ್ತು.

    ಸೀರೆಯಲ್ಲಿ ಸೌಂದರ್ಯ 'ರಾಶಿ'! ಮುದ್ದಾದ ಬೆಡಗಿ ಮಾಡರನ್​​​ ಇರ್ಲಿ ಸಾಂಪ್ರದಾಯಿಕ ಉಡುಗೆ ಇರ್ಲಿ ಎಲ್ಲದರಲ್ಲೂ ಸೂಪರ್​​..!


    ನಟಿ ಇತ್ತೀಚೆಗೆ ತಿರುಚಿತ್ರಾಂಬಲಂ ಸಿನಿಮಾದಲ್ಲಿ ಧನುಷ್ ಹಾಗೂ ನಿತ್ಯಾ ಮೆನನ್ ಜೊತೆ ತೆರೆ ಹಂಚಿಕೊಂಡಿದ್ದರು. ಇದು ಹಿಟ್ ಆಯಿತು.

    ಸೀರೆಯಲ್ಲಿ ಸೌಂದರ್ಯ 'ರಾಶಿ'! ಮುದ್ದಾದ ಬೆಡಗಿ ಮಾಡರನ್​​​ ಇರ್ಲಿ ಸಾಂಪ್ರದಾಯಿಕ ಉಡುಗೆ ಇರ್ಲಿ ಎಲ್ಲದರಲ್ಲೂ ಸೂಪರ್​​..!


    ಆದರೆ ಈ ಸಿನಿಮಾದಲ್ಲಿ ರಾಶಿ ಖನ್ನಾ ಅವರಿಗೆ ಅಂಥಹ ದೊಡ್ಡ ರೋಲ್ ಸಿಗಲಿಲ್ಲ. ಸೆಕೆಂಡ್ ಹೀರೋಯಿನ್ ಆಗಿ ನಟಿಸಿದರೂ ನಟನೆ ವ್ಯಾಪ್ತಿ ಚಿಕ್ಕದಿತ್ತು.
    ಸದ್ಯ ನಟಿ ಹೊಸ ಅವಕಾಶಗಳನ್ನು ಎದುರು ನೋಡುತ್ತಿದ್ದಾರೆ. ತೆಲುಗಿನಲ್ಲಿ ರಾಶಿ ಅವರಿಗೆ ಹೆಚ್ಚಿನ ಅಭಿಮಾನಿಗಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts