More

    ಹಬ್ಬಕ್ಕೆಂದು ಊರಿಗೆ ಬಂದಿದ್ದ ಅಮ್ಮ-ಮಗಳು ದುರಂತ ಸಾವು: ಕುಟುಂಬಸ್ಥರಲ್ಲಿ ಮುಗಿಲು ಮುಟ್ಟಿದ ಆಕ್ರಂದನ

    ಚಂಗರಂಕುಲಂ: ಓಣಂ ಹಬ್ಬದ ರಜಾ ದಿನ ಹಿನ್ನೆಲೆಯಲ್ಲಿ ತವರಿಗೆ ಬಂದಿದ್ದ ಅಮ್ಮ-ಮಗಳು ಸ್ನಾನಕ್ಕೆಂದು ಹೋಗಿ ಕರೆ ದಂಡೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕೇರಳದಲ್ಲಿ ನಡೆದಿದೆ.

    ಮೃತರನ್ನು ಶೈನಿ (40) ಮತ್ತು ಆಕೆಯ ಮಗಳು ಆಶ್ಚರ್ಯ (13) ಎಂದು ಗುರುತಿಸಲಾಗಿದೆ. ಈ ಘಟನೆ ಶನಿವಾರ ಬೆಳಗ್ಗೆ ಪಡಿಂಜಟ್ಟುಮುರಿಯ ಪಲ್ಲಿಕ್ಕಾರೈನ್​ನಲ್ಲಿ ನಡೆದಿದೆ.

    ಇಬ್ಬರೂ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಸ್ಥಳೀಯರು ಕೂಡಲೇ ಅವರನ್ನು ದಡಕ್ಕೆ ಎಳೆದು ಚಂಗರಂಕುಲಂನ ಖಾಸಗಿ ಆಸ್ಪತ್ರೆಗೆ ಕರೆದೊಯ್ದದ್ದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಸಾವಿನ ಸುದ್ದಿ ಕೇಳಿ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)

    ಮಿಸ್ ಯೂ ಅಪ್ಪು ಸರ್; ಪುನೀತ್ ವ್ಯಕ್ತಿತ್ವ ಸ್ಫೂರ್ತಿ ಎಂದ ತಮಿಳು ನಟ ವಿಶಾಲ್

    ಅಂತರಿಕ್ಷ ಪ್ರವಾಸೋದ್ಯಮ; ಇನ್ನು ಗಗನಕುಸುಮವಲ್ಲ..

    ಕಿಂಗ್ ಚಾರ್ಲ್ಸ್: ಮೂರನೇ ಚಾರ್ಲ್ಸ್ ಎಂಬ ಅಭಿದಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts